ಹನುಮಂತ ಉಗ್ರ ರೂಪ ತಾಳಿ ರಾಕ್ಷಸ ಸಂಹಾರ ಹೀಗೆ ಮಾಡಿದ್ದು ಯಾಕೆ ಗೊತ್ತೇ?

65

ನಮಸ್ಕಾರ ಪ್ರಿಯ ಓದುಗರೆ ಶ್ರೀರಾಮ ಚಂದ್ರರ ಪರಮ ಭಕ್ತ ಹನುಮಂತ ಹಲವು ರಾಕ್ಷಸರನ್ನು ಸಂಹರಿಸಿದರು ಬನ್ನಿ ಹಾಗಾದರೆ ಹನುಮಂತ ಸ್ವಾಮಿ ಕೈಯಲ್ಲಿ ಹತರಾದ ರಾಕ್ಷಸರು ಯಾರು ಎಂದು ಈಗ ತಿಳಿಯೋಣ ಮೊದಲನೆಯದು ಸಿಂಹಿಕ- ಹಿರಣ್ಯ ಕಶ್ಯಪು ಮತ್ತು ಹಿರಣ್ಯಾಕ್ಷನ ಸಹೋದರಿ ಈಕೆಯ ತಂದೆ ಕಶ್ಯಪ ಋಷಿ ಸಿಂಹಿಕನ ಮಗನ ಹೆಸರು ಸರ್ವಭಾನು ವಿಷ್ಣು ಈತನ ತಲೆಯನ್ನು ಕತ್ತರಿಸಿದರು ಹಾಗೇನೆ ಸಿಂಹಿಕಗೆ ಇತನನ್ನು ಬಿಟ್ಟು 101 ಜನ ಮಕ್ಕಳು ಇದ್ದರು ಬ್ರಹ್ಮ ದೇವನ ವರದಿಂದ ಸಿಂಹಿಕ ಯಾರ ನೆರಳನ್ನು ಸಹ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಿದ್ದಳು ಹಾಗೇನೆ ಹನುಮಂತನ ನೆರಳನ್ನು ಸಹ ಹಿಡಿದಿಟ್ಟುಕೊಂಡಿದ್ದಳು ಆಗ ಹನುಮಂತ ಆಕೆಯ ಬಾಯಿ ಒಳಗೆ ಹೋಗಿ ಹೊಟ್ಟೆಯಿಂದ ಹೊರಗೆ ಬರುತ್ತಾನೆ ಆಗ ಸಿಂಹಿಕ ಅಂತ್ಯವಾದಳು ನಂತರ ಲಂಕಿಣಿ- ಲಂಕೆಯ ಮುಖ್ಯದ್ವಾರವನ್ನು ಈಕೆ ನೋಡಿಕೊಳ್ಳುತ್ತಿದ್ದಳು ಈಕೆಯನ್ನು ಲಂಕೆಯ ದೇವಿ ಎಂದು ಕರೆಯುತ್ತಿದ್ದರು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಇದಕ್ಕೂ ಮೊದಲು ಬ್ರಹ್ಮ ಲೋಕವನ್ನು ಕಾಯಿತ್ತಿದ್ದಳು ಆಗ ಆಕೆಗೆ ಬ್ರಹ್ಮ ಲೋಕವನ್ನು ಕಾಯುತ್ತೇನೆ ಎನ್ನುವ ಅಹಂಕಾರ ಹೆಚ್ಚಾದಾಗ ಆಕೆಯನ್ನು ರಾಕ್ಷಸರ ರಾಜ್ಯಕ್ಕೆ ಹೋಗಲು ಶಿಕ್ಷೆ ನಿಡಿದ್ದರು ನಂತರ ಆಕೆ ಕ್ಷಮೆ ಕೇಳಿದಾಗ ಶಿವನ ವಾನರ ರೂಪಿ ನಿನಗೆ ಮುಕ್ತಿ ನೀಡುತ್ತದೆ ಎಂದು ಹೇಳಿದರು ಹೀಗೆ ಹನುಮಂತ ಸೀತಾಮತೆಯ ಭೇಟಿ ಮಾಡಲು ಬಂದಾಗ ಲಂಕಿಣಿ ಎದುರಾಗುತ್ತಾಳೆ ಆಗ ಆಕೆ ದಾಳಿ ಮಾಡಿದರು ಹನುಮಂತನಿಗೆ ಏನು ಆಗಲಿಲ್ಲ ಆಗ ಆಕೆಯ ಶಾಪ ಮುಕ್ತವಾಗಿ ಹನುಮರನ್ನು ಒಳಗೆ ಬಿಡುತ್ತಾಳೆ. ಅಕ್ಷಯ ಕುಮಾರ- ಈತ ರಾವಣನ ಕಿರಿಯ ಮಗ ಸೀತಾಮಾತೆಯನ್ನು ಭೇಟಿ ಮಾಡಿದ ಹನುಮ ಅಶೋಕ ವನವನ್ನು ನಾಶಮಾಡುವಾಗ ಅಲ್ಲಿಗೆ ಬಂದ ಅಕ್ಷಯ ಕುಮಾರ ಹನುಮನ ಮೇಲೆ ದಾಳಿ ಮಾಡಿದಾಗ ಆತ 16 ವರ್ಷದ ಬಾಲಕ ಆದರೆ ಆತನ ದಾಳಿಗೆ ಅವನನ್ನು ಹನುಮಂತ ಸಂಹರಿಸುತ್ತಾನೆ ನಂತರ ಜಂಬುಮಲಿ- ಈತ ವಿಚಿತ್ರ ರಾಕ್ಷಸ ರಾಣವ ಇವನಿಗೆ

ಮದ್ಯದ ಕೊಳವನ್ನು ನಿರ್ಮಿಸಿದ ಜಂಬುಮಲಿ ಕೋಪಿಷ್ಟ ಇತನನ್ನು ಮದ್ಯ ನಿಯಂತ್ರಿಸುತ್ತದೆ. ರಾವಣ ಹನುಮನನ್ನು ತಡೆಯಲು ಕಳುಹಿಸುತ್ತಾನೆ ಆಗ ಹನುಮಂತ ಗಧಾ ಪ್ರಹಾರ ಮಾಡಿ ಜಂಬುಮಲಿಯನ್ನು ನಾಶ ಮಾಡಿದರು ನಂತರ ಕಾಲನೇಮಿ- ಈತ ಒಬ್ಬ ಮಾಯಾವಿ ರಾಕ್ಷಸ ಇತ ಮಾರಿಚನ ಮಗ ರಾಮ ರಾವಣರ ಯುದ್ಧದ ವೇಳೆ ಲಕ್ಷಣ ತಲೆ ಸುತ್ತಿ ಬಿದ್ದಾಗ ಹನುಮಂತನು ಸಂಜೀವಿನಿ ಗಿಡ ಮೂಲಿಕೆ ತರಲು ದ್ರೋಣಗಿರಿ ಪರ್ವತಕ್ಕೆ ಹೋದಾಗ ಆತನನ್ನು ತಡೆಯಲು ರಾವಣ ಈ ಕಾಲನೇಮಿಯನ್ನು ಕಳುಹಿಸಿದ ಕಾರಣ ಲಕ್ಷ್ಮಣ ಬದುಕಿ ಉಳಿಯಬಾರದು ಎಂದು ಆಗ ಕಾಲನೇಮಿ ಹನುಮಂತನನ್ನು ತಡೆದು ಸ್ನಾನಕ್ಕೆ ಕಳುಹಿಸಿ ಅಲ್ಲಿಗೆ ಹನುಮಂತನನ್ನು ಕೊಲ್ಲಲು ಮೊಸಳೆಯನ್ನ ಕಳುಹಿಸಿದ ಆಗ ಆತನ ಬುದ್ದಿ ತಿಳಿದ ಹನುಮಂತ ಆತನನ್ನು ಎತ್ತಿ ಜೋರಾಗಿ ತಿರುಗಿಸಿ ಎಸೆದಾಗ ರಾವಣನ ಮುಂದೆ ಆತ ಹೋಗಿ ಬೀಳುತ್ತಾನೆ ನಂತರ ನಿಕುಂಭ- ಕುಂಭಕರ್ಣನ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಮಗ ಈತನನ್ನು ಲಂಕೆಯಲ್ಲಿ ಪಿಶಾಚಿಗಳ ಸ್ವಾಮಿ ಎಂದು ಕರೆಯುತ್ತಿದ್ದರು ಆತನ ಬಳಿ ಶಕ್ತಿಶಾಲಿಯಾದ ಮುಳ್ಳುಗಳಿಂದ ಕುಡಿದ ಗಧೆ ಇತ್ತು ಅದನ್ನು ಹನುಮನ ಮೇಲೆ ಪ್ರಯೋಗ ಮಾಡುತ್ತಾನೆ ಆಗ ಅದು ಪುಡಿ ಪುಡಿಯಾಗಿ ಹೋಯಿತು ನಂತರ ಹನುಮಂತ ನಿಕುಂಭನ ಎದೆ ಮೇಲೆ ಜೋರಾಗಿ ಹೊಡೆದುರುಳಿಸಿದರು ನಂತರ ಅಕಂಪನ- ರಾವಣನ ಮಾವ ಸೇನಾಪತಿಯಾದ ಅಕಂಪನ ಶಕ್ತಿಶಾಲಿ ಮತ್ತು ಮಾಯಾವಿ ರಾಕ್ಷಸನಾಗಿದ್ದ ಯುದ್ಧದ ವೇಳೆ ವಾನರ ಸೇನೆಯ ಮೇಲೆ ದಾಳಿ ನಡೆಸಿದಾಗ ಹನುಮಂತ ದೊಡ್ಡ ಕಲ್ಲನ್ನು ಆತನ ಮೇಲೆ ಎಸೆದಾಗ ಏನು ಆಗಲಿಲ್ಲ ಆದರೆ ಮತ್ತೆ ದೊಡ್ಡ ಮರವನ್ನು ಹನುಮಂತ ಎಸೆದಾಗ ಅದು ಅಕಂಪನನ ತಲೆಗೆ ತಾಗಿ ಆತ ದ್ವಂಸವಾಗುತ್ತಾನೆ ನಂತರ ತ್ರಿಶಿರ ಮತ್ತು ದೇವಂತಕ – ಇವರು ಇಬ್ಬರು ರಾವಣನ ಕೊನೆಯ ಇಬ್ಬರು ಮಕ್ಕಳು ಯುದ್ಧದ ವೇಳೆ ವಾಹನರ ಸೇನೆಯ ಮೇಲೆ ದಾಳಿ ನಡೆಸಿದಾಗ ದೇವಾಂತಕನ ಮುಖಕ್ಕೆ ಗುದ್ದಿ ದೇವಾಂತಕನನ್ನು ಕೊಲ್ಲುತ್ತಾನೆ ನಂತರ ತ್ರಿಶಿರನನ್ನು ಹನುಮಂತ ತಲ್ವಾರ್ ನಿಂದ ಮೂರು ರುಂಡಗಳನ್ನು ಚೆಂಡಾಡಿದನು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here