ಹನುಮಂತ ದೇವರ ಈ ಮಂತ್ರ ಹೇಳಿದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗಲಿದೆ

113

ಶನಿವಾರದಂದು ಈ ಮಂತ್ರ ಪಠಿಸುವುದರಿಂದ ಆಂಜನೇಯ ಸ್ವಾಮಿ ಅನುಗ್ರಹವಾಗುತ್ತದೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ನಮಸ್ತೆ ಗೆಳೆಯರೆ ಆಂಜನೇಯಸ್ವಾಮಿ ಒಲಿಸಿಕೊಳ್ಳುವುದು ಅಷ್ಟೊಂದು ಕಷ್ಟದ ಕೆಲಸವೇನು ಅಲ್ಲ ಹನುಮಂತನಿಗೆ ಪ್ರೀತಿ ಶದ್ದೆ ಭಕ್ತಿ ತೋರಿಸಿದರೆ ಸಾಕು ಹನುಮಂತ ಭಕ್ತರಿಗೆ ದಯಪಾಲಿಸುತ್ತಾನೆ ಅವನ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ ಇದೇ ಕಾರಣಕ್ಕಾಗಿ ಹನುಮಂತ ಹಾಗೂ ಭಕ್ತರ ನಡುವೆ ಬಹಳಷ್ಟು ನಟ್ಟು ಇರುವುದು ಒಂದು ಬಾರಿ ಹನುಮಂತನ ಭಕ್ತನಾದರೆ ಹನುಮಂತನನ್ನು ಒಲಿಸಿಕೊಂಡರೆ ಎಂಥದೇ ಸಂದರ್ಭದಲ್ಲಿ ಹನುಮಂತ ಭಕ್ತರ ಕೈ ಬಿಡುವುದಿಲ್ಲ ಈ ಒಂದು ಮಂತ್ರವನ್ನು ಹೇಳುವುದರಿಂದ ಸುಲಭವಾಗಿ ಹನುಮಂತನನ್ನು ಒಲಿಸಿಕೊಳ್ಳಬಹುದು ಯಾವುದು ಆ ಮಂತ್ರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಈ ಮಂತ್ರ ಬಹಳಷ್ಟು ಅದ್ಭುತವಾದ ಶಕ್ತಿಶಾಲಿ ಮಂತ್ರವಾಗಿದೆ ಶಿವ ಹಾಗೂ ಹನುಮಂತ ಜೊತೆ ಸೇರಿ ಮಾಡಿರುವ ಮಂತ್ರವಾಗಿದೆ ಶಿವ ಈ ಮಂತ್ರವನ್ನು ಹನುಮಂತನಿಗೆ ಅರ್ಪಿಸಿರುತ್ತಾನೆ ಹಾಗಾಗಿ ಈ ಮಂತ್ರವನ್ನು ತುಂಬಾನೇ ಶಕ್ತಿಶಾಲಿ ಎಂದು ಹೇಳಲಾಗುತ್ತದೆ ಗೆಳೆಯರೆ ಈ ಮಂತ್ರ ಉಪಯೋಗಿಸುವಾಗ ಬಹಳಷ್ಟು ಶ್ರದ್ಧೆ ಭಕ್ತಿ ಇರಬೇಕು ಈ ಮಂತ್ರ ಉಪಯೋಗಿಸುವಾಗ ಯಾವುದೇ ಒಂದು ಸಣ್ಣ ತಪ್ಪು ಆಗಬಾರದು

ಏಕೆಂದರೆ ಇದರಿಂದ ಬಹಳಷ್ಟು ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ ಈ ಮಂತ್ರ ಉಪಯೋಗಿಸಬೇಕೆಂದರೆ ಭಕ್ತಿಯಿಂದ ಇರಬೇಕು ಇದನ್ನು ಯಾವುದಕ್ಕೆ ಕೆಟ್ಟ ಕೆಲಸಕ್ಕೆ ಉಪಯೋಗಿಸಬಾರದು ಯಾರಿಗಾದರೂ ಕೆಡಕು ಮಾಡಲು ಈ ಮಂತ್ರವನ್ನು ಉಪಯೋಗಿಸಿದರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಇದನ್ನು ಒಳ್ಳೆ ಕೆಲಸಕ್ಕೆ ಮಾತ್ರ ಉಪಯೋಗಿಸಲಾಗುತ್ತದೆ. ಈ ಮಂತ್ರವನ್ನು ನಮ್ಮ ಇಷ್ಟಾರ್ಥವನ್ನು ಸಿದ್ದಿ ಮಾಡಿಕೊಳ್ಳಲು ಉಪಯೋಗಿಸಲಾಗುತ್ತದೆ ಈ ಮಂತ್ರ ಶಿವನೇ ಸ್ವತಹ ನಿರ್ಮಿಸಿರುವುದರಿಂದ ಈ ಮಂತ್ರವನ್ನು ಹೇಳುತ್ತಾ ನಿಮ್ಮ ಕೋರಿಕೆಗಳನ್ನು ಇಷ್ಟಾರ್ಥಗಳನ್ನು ಹೇಳಿಕೊಂಡರೆ ನಿಮ್ಮ ಕೋರಿಕೆಗಳು ಆದಷ್ಟು ಬೇಗ ಈಡೇರುತ್ತವೆ ಹಾಗೂ ನೀವು ಯಾವುದೇ ಕೆಲಸದಲ್ಲಾದರೂ ಸುಲಭವಾಗಿ ಯಶಸ್ಸನ್ನು ಕಾಣುತ್ತೀರಾ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತವೆ ಈ ಮಂತ್ರವನ್ನು ಪಡಿಸುವುದರಿಂದ ಉತ್ತಮ ಫಲವನ್ನು ಪಡೆಯುತ್ತಿರ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ಕಾಣುತ್ತಿರ. ಗೆಳೆಯರೆ ಶ್ರದ್ಧೆ ಭಕ್ತಿಯಿಂದ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಅನಾವಶ್ಯಕ ಖರ್ಚು ಕಡಿಮೆಯಾಗುತ್ತದೆ ಆರೋಗ್ಯ ಅಭಿವೃದ್ಧಿಯಾಗುತ್ತದೆ ಆ ಸುಲಭವಾದ ಅದ್ಭುತವಾದ ಮಂತ್ರ ಯಾವುದು ಎಂದರೆ

ಓಂ ಹನುಮಾನ್ ಪೆಹೇಲ್ವಾನ್ ವರ್ಸ್ ಬಾರಹಕಾ ಜವಾನ್ ಹಾತ್ ಮೇ ಲಡ್ಡು ಮುಖ ಮೆ ಪಾನ ಆವೊ ಆವೊ ಬಾಬಾ ಹನುಮಾನ್ ನಆವೊತೋ ದುಹಾಯಿ ಮಹಾದೇವ ಗೋಡಾ ಪಾರ್ವತಿಕೀ ಸದ್ದ ಸಾಚಾ ಪಿಂಡ ಕಾಚಾ ಪುರೋ ಮಂತ್ರ ಇಸ್ ವರೊ ವಾಚಾ ಗೆಳೆಯರೇ ಈ ಮಂತ್ರ ಬಹಳಷ್ಟು ಶಕ್ತಿಶಾಲಿಯಾದ ಮಂತ್ರವಾಗಿದೆ ಈ ಮಂತ್ರವನ್ನು ಸ್ನಾನ ಮಾಡಿ 4 ರಿಂದ 6 ಗಂಟೆಯ ಒಳಗೆ ಈ ಮಂತ್ರವನ್ನು ಜಪಿಸಬೇಕು ಈ ಮಂತ್ರವನ್ನು 21 ಬಾರಿ ಜಪಿಸಬೇಕು ಇದರ ಪೂರ್ಣ ಫಲ ನಿಮಗೆ ಸಿಗುತ್ತದೆ. ಗೆಳೆಯರೇ ಈ ಮಂತ್ರವನ್ನು ಪಠಿಸುವುದರಿಂದ ಉತ್ತಮ ಫಲವನ್ನು ಪಡೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here