ಪಂಚಮುಖಿ ಹನುಮಂತನ ಬಗ್ಗೆ ನಿಮಗೆ ಗೊತ್ತಾ ಪಂಚಮುಖಿ ಅವತಾರ ಧರಿಸಿದ್ದು ಏಕೆ ಹನುಮನ ಪುತ್ರ ಪಂಚಮುಖಿ ಅವತಾರದಲ್ಲಿ ಇರುವುದು ಯಾರು ಯಾರು ಗೊತ್ತಾ. ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹನುಮಂತನಿಗೆ ಇರುವ ಹೆಸರು ಒಂದೆರಡು ಅಲ್ಲ ಪವನ ಪುತ್ರ ಆಂಜನೇಯ ವಾಯುಪುತ್ರ ಹೀಗೆ ಆದರೆ ಪಂಚಮುಖಿ ಆಂಜನೇಯನ ಬಗ್ಗೆ ಹಲವರಿಗೆ ಗೊತ್ತಿಲ್ಲ ಉತ್ತರದಲ್ಲಿ ವರಾಹ ಮುಖ ದಕ್ಷಿಣದಲ್ಲಿ ನರಸಿಂಹ ಮುಖ ಪಶ್ಚಿಮದಲ್ಲಿ ಗರುಡ ಮುಖ ಆಕಾಶದ ಕಡೆಗೆ ಹಯಗ್ರೀವ ಮುಖ ಮತ್ತು ಪೂರ್ವ ದಿಕ್ಕಿನಲ್ಲಿ ಹನುಮಂತನ ಮುಖ ಇದೆ. ಹಲವಾರು ಬಾರಿ ರಾಮ ಲಕ್ಷ್ಮಣರನ್ನು ಹನುಮಂತ ಕಾಪಾಡಿದರು ಆದರೆ ಒಮ್ಮೆ ಇದೇ ರೀತಿ ರಾಮ ಲಕ್ಷಣ ರಕ್ಷಣೆಗಾಗಿ ಹನುಮ ಪಂಚಮುಖಿ ಅವತಾರ ಧರಿಸಬೇಕಾಯಿತು. ರಾಮಾಯಣದಲ್ಲಿ ರಾಮ ಮತ್ತು ರಾವಣನ ಮಧ್ಯೆ ಭಯಂಕರ ಯುದ್ದ ನಡೆಯುತ್ತದೆ ರಾವಣ ಇನ್ನೇನು ಸೋಲುವ ಹಂತಕ್ಕೆ ಬಂದಿರುತ್ತಾನೆ ಆಗ ಸೋಲಿನ ಭಯದಲ್ಲಿ ರಾವಣ ತನ್ನ ಮಾಯಾವಿ ಸಹೋದರನಾದ ಆಹಿರಾವಣ ನನ್ನು ಎಳೆಯುತ್ತಾರೆ ಅವನು ಭವಾನಿ ಮಾತೆಯ ಅಪ್ರತಿಮ ಭಕ್ತ ಆಗಿರುತ್ತಾನೆ ಅಲ್ಲದೆ ತಂತ್ರ ಮಂತ್ರದ ಬಗ್ಗೆ ತುಂಬಾ ತಿಳಿದುಕೊಂಡಿದ್ದ ರಾವಣ ನೆನೆದ ಕೂಡಲೇ ತನ್ನ
n
ಇನ್ನೊಬ್ಬ ಸಹೋದರ ಆಹಿರಾವನ್ ತನ್ನ ಮಾಯೆಯಿಂದ ರಾಮ ಸಂಪೂರ್ಣ ಸೇನೆ ನಿದ್ದೆಗೆ ಜಾರುವಂತೆ ಮಾಡುತ್ತಾನೆ ಮತ್ತು ಇಬ್ಬರು ಸೇರಿಕೊಂಡು ರಾಮ ಮತ್ತು ಲಕ್ಷ್ಮಣನನ್ನು ಅಪಹರಿಸಿ ಪಾತಾಳ ಲೋಕಕ್ಕೆ ಹೋಗುತ್ತಾರೆ ನಂತರ ಎಲ್ಲರೂ ಎಚ್ಚರವಾಗುತ್ತಾರೆ ಆಗ ರಾವಣನ ತಮ್ಮ ವಿಭೀಷಣನಿಗೆ ಇದೆಲ್ಲ ಆಹಿರವನ ನ ಕೆಲಸ ಎಂದು ಗೊತ್ತಾಗುತ್ತದೆ ಆಗ ಹನುಮನ ಬಳಿ ವಿಭೂಷಣ ಹೋಗಿ ಎಲ್ಲಾ ವಿಚಾರ ಹೇಳುತ್ತಾನೆ. ವಿಭೀಷಣನ ಮಾತು ಕೇಳಿ ಕೋಪಗೊಂಡ ಹನುಮ ರಾಮ ಲಕ್ಷ್ಮಣರನ್ನು ಕರೆ ತರಲು ಸೀದಾ ಪಾತಾಳ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಅವನಿಗೆ ಭವಾನಿ ಮಾತೆಯ ಒಂದು ದೊಡ್ಡ ಮೂರ್ತಿ ಕಾಣುತ್ತದೆ ಅಲ್ಲಿ ರಾಮ ಲಕ್ಷ್ಮಣ ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ. ಅಲ್ಲಿ ವಿವಿಧ ದಿಕ್ಕಿನಲ್ಲಿ 5 ದೀಪಗಳನ್ನು ಹಚ್ಚಿರುತ್ತಾರೆ ಅಲ್ಲದೆ ಭವಾನಿ ಮಾತೇ ರಾಮ ಲಕ್ಷ್ಮಣರಿಗೆ ಬಲಿ ಕೊಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದ. ಆಹಿರವನ್ ಮಹಿರಾವನ್ ಅನ್ನು ಸೋಲಿಸಿ ರಾಮ ಲಕ್ಷ್ಮಣರನ್ನು ಕರೆದೊಯ್ಯುವುದು ಹೇಗೆ ಎಂದು ಹನುಮ ಯೋಚನೆ ಮಾಡುತ್ತಾರೆ ಅಲ್ಲೇ ಇದ್ದ ಭವಾನಿ ಮಾತೆಗೆ ನಮಸ್ಕರಿಸಿ ಪ್ರಾರ್ಥನೆ ಮಾಡುತ್ತಾರೆ ಆಗ ಭವಾನಿ ಮಾತೇ ಇಲ್ಲಿರುವ 5 ದೀಪಗಳನ್ನು ಒಂದೇ ಬಾರಿ ಆರಿಸಿದರೆ ಅಹಿರಾವನ್ ಮಹೀರಾವನ್ ಅಂತ್ಯ
ಸಾಧ್ಯ ಎಂದು ಸೂಚಿಸುತ್ತಾರೆ. ಆಗ ಹನುಮನಿಗೆ ತನ್ನ ಪಂಚ ಮುಖಿ ರೂಪದ ಅರಿವಾಗಿ ಐದು ರೀತಿಯ ಮುಖಗಳನ್ನು ಹೊತ್ತು ನಂತರ ಒಂದೇ ಬಾರಿಗೆ ಐದು ದೀಪಗಳನ್ನು ಆರಿಸುತ್ತಾರೆ ಈ ಮೂಲಕ ಆಹೀರಾವನ್ ಮತ್ತು ಮಹಿರಾವನ್ ಅನ್ನು ಸಂಹಾರ ಮಾಡಿ ರಾಮ ಲಕ್ಷ್ಮಣರನ್ನು ಸಂಹರಿಸಿ ಕರೆತರುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.
ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.