ಹನುಮನ ಕೃಪಾ ಕಟಾಕ್ಷ ಪಡೆಯಲು ಇಲ್ಲಿದೆ ಸುಲಭ ಮಾರ್ಗ

49

ವಾಯುಪುತ್ರ ಹನುಮ ಅಂಜನೇಯ ಸುತ ಹನುಮ ರಾಮ ಭಂಟ ಹನುಮ ಒಂದಾ ಎರಡಾ ಹಲವಾರು ಹೆಸರುಗಳಿಂದ ಕರೆಯುವ ಹನುಮನಿಗೆ ನೀವು ಭಕ್ತರು ಆಗಿದ್ದರೆ ಈ ಲೇಖನವನ್ನು ತಪ್ಪದೆ ಓದಿರಿ ಹಾಗೂ ನಾವು ಹೇಳಿದ ರೀತಿ ಮಾಡುವುದರಿಂದ ಹನುಮ ದೇವರ ವಿಶೇಷ ಕೃಪಾ ಕಟಾಕ್ಷ ಗೆ ನೀವು ಪಾತ್ರ ಆಗಿರಿ ಹಾಗೂ ಅವರ ವಿಶೇಷ ಪ್ರೀತಿಯಲ್ಲಿ ಪಾತ್ರ ಆಗಿರಿ ಹನುಮನ ಪೂಜೆ ಮಾಡುವುದರಿಂದ ನೀವು ರಾಮನ ಆರಾಧನೆ ಕೂಡ ಮಾಡಿದ ರೀತಿ ಆಗುತ್ತದೆ ರಾಮ ಭಂಟ ಹನುಮ ತನಗೆ ಸಲ್ಲುವ ಎಲ್ಲಾ ಪೂಜೆಯನ್ನು ರಾಮನಿಗೆ ಅರ್ಪಣೆ ಮಾಡುತ್ತಾನೆ ಆದ್ದರಿಂದ ನೀವು ಎರಡು ದೇವರ ಕೃಪೆ ಕಟಾಕ್ಷ ಗೆ ಪಾತ್ರ ಆಗುವಿರಿ. ಹನುಮನ ಪೂಜೆ ಮಾಡುವುದರಿಂದ ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯುತ್ತೀರಿ ಆರಾಧನೆಯಿಂದ ಏಕಾಗ್ರತೆ ಹೆಚ್ಚು ಒಳ್ಳೆಯ ಕೆಲಸಗಳ ಕಡೆ ಗಮನ ಹರಿಸುತ್ತೀರಿ ಎಲ್ಲಾ ಕೆಲಸ ಗಳಲ್ಲಿ ಕೂಡ ಜಯ ಗಳಿಸುವುದು ಖಚಿತ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಪಡೆದು ಉನ್ನತ ಮಟ್ಟಕ್ಕೆ ಏರುತ್ತೀರಿ ನೀವು ಈ ರೀತಿ ಆಗಬೇಕು ಎಂದರೆ ನೀವು ನಾವು ಹೇಳುವ ರೀತಿ ದೇವರಿಗೆ ಪೂಜೆ ಮಾಡಬೇಕು ಹನುಮನಿಗೆ ಅತಿ ಪ್ರಿಯವಾದ ಕೆಲಸಗಳನ್ನು ನಾವು ಮಾಡಬೇಕು

ನಾವು ಕೋತಿಯನ್ನು ಹನುಮನ ಪ್ರತಿ ರೂಪ ಎಂದೇ ಹೇಳುತ್ತೇವೆ ಆದ್ದರಿಂದ ಯಾವುದೇ ಕಾರಣಕ್ಕೂ ಯಾವುದೇ ಕಷ್ಟವನ್ನು ಕೋತಿ ಗೆ ನೀಡಬಾರದು ಮತ್ತು ಹಸಿವಿನಿಂದ ಇರುವ ಪ್ರಾಣಿಗಳಿಗೆ ಹಣ್ಣು ಹಂಪಲು ನೀಡಿ ಅವರ ಹಸಿವು ನೀಗಿಸಬೇಕು ಹಾಗೂ ಶನಿವಾರ ಹನುಮನ ದೇವಾಯಲಕ್ಕೆ ಭೇಟಿ ನೀಡಿ ಪೂಜೆ ಮಾಡಿ ಅದರ ಪ್ರಸಾದದಲ್ಲಿ ಸ್ವಲ್ಪ ಭಾಗವನ್ನು ಕೋತಿ ಗೆ ನೀಡುವುದರಿಂದ ಅದರಲ್ಲೂ ಬಾಳೆಹಣ್ಣು ಕೋತಿ ಗೆ ನೀಡುವುದರಿಂದ ಹನುಮ ದೇವರು ತೃಪ್ತ ಆಗುತ್ತಾನೆ ಹನುಮನ ಪ್ರತಿ ರೂಪ ಆಗುವ ಪ್ರಾಣಿ ತನ್ನ ಪ್ರಸಾದವನ್ನು ತಿಂದು ಅದರ ಹಸಿವನ್ನು ನೀಗಿಸಿ ಕೊಳ್ಳುತ್ತದೆ ಎಂದು ತಿಳಿಯುವುದರಿಂದ ಈ ದೇವರು ನಿಮಗೆ ವಿಶಿಷ್ಟ ಪ್ರೀತಿಯನ್ನು ವಿಶೇಷ ಕೃಪಾ ಕಟಾಕ್ಷ ನೀಡುತ್ತಾನೆ. ನೀವು ಈ ರೀತಿ ಮಾಡುವುದರಿಂದ ಕೇವಲ ಕೃಪಾ ಕಟಾಕ್ಷ ಗೆ ಪಾತ್ರ ಆಗುವಿರಿ ಹಾಗೂ ನೀವು ವಿಶೇಷ ರೀತಿಯಲ್ಲಿ ಅಂದುಕೊಂಡ ಎಲ್ಲಾ ಕೆಲಸ ಕೂಡ ನನಸು ಆಗುತ್ತದೆ. ಹಾಗಾಗಿ ನಾವು ಹೇಳಿರುವ ಈ ಚಿಕ್ಕ ಚಿಕ್ಕ ಕೆಲಸಗಳನ್ನು ನೀವು ಸುಲಭವಾಗಿ ಅತ್ಯಂತ ಶ್ರದ್ಧೆಯಿಂದ ಮಾಡುವುದರಿಂದ ಖಂಡಿತವಾಗಿ

ನೀವು ಅಂದು ಕೊಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಖಂಡಿತವಾಗಿ ನೀವು ಜಯ ಗಳಿಸುವುದರಲ್ಲಿ ಅನುಮಾನ ಇಲ್ಲ ಹಾಗೆಯೇ ನೀವು ಜೀವನದಲ್ಲಿ ಅತ್ಯಂತ ನೆಮ್ಮದಿಯ ಬದುಕನ್ನು ನಡೆಸಲು ಒಂದು ಒಳ್ಳೆಯ ಮಾರ್ಗ ಸಿಕ್ಕಂತೆ ಆಗುವುದು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here