ಸ್ನೇಹಿತರೆ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಹನ್ನೊಂದು ಜ್ಯೋತಿರ್ಲಿಂಗ ಶಿವ ಪ್ರಧಾನವಾಗಿ ಇದೆ ಆದರೆ ಒಂದು ಜ್ಯೋತಿರ್ಲಿಂಗ ತ್ರಿಮೂರ್ತಿಗಳ ಸಂಕಲ್ಪ ಆಗಿದೆ ಈ ಜ್ಯೋತಿರ್ಲಿಂಗ ಯಾವುದು ಇದರ ಚಿದಂಬರ ರಹಸ್ಯವನ್ನು ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಅದುವೇ ತ್ರಯಂಬಕೇಶ್ವರ ಶಿವ ಪ್ರಧಾನವಾದ 11 ಜ್ಯೋತಿರ್ಲಿಂಗ ಗಳಲ್ಲಿ ಈ ದೇವಾಲಯ ಕೂಡ ಒಂದು ಈ ದೇವಾಲಯ ಇರುವುದು ಮಹಾರಾಷ್ಟ್ರದಲ್ಲಿ ಈ ಜ್ಯೋತಿರ್ಲಿಂಗ ದ ದರ್ಶನದಿಂದ ಪಾಪಗಳು ನಾಶವಾಗಿ ಪುಣ್ಯಗಳು ಲಭಿಸುತ್ತದೆ ಎಂಬ ನಂಬಿಕೆ ಇದೆ. ಇಲ್ಲಿನ ವಿಶೇಷ ಎಂದರೆ ತ್ರಿಮೂರ್ತಿಗಳ ಮುಖವನ್ನು ಒಂದೇ ಲಿಂಗದ ಮೇಲೆ ಲಿಂಗಗಳ ರೂಪದಲ್ಲಿ ಕೆತ್ತಲಾಗಿದೆ. ಇಲ್ಲಿ ಪುಷವತ್ತ ಎಂಬ ಪವಿತ್ರವಾದ ಕಲ್ಯಾಣಿ ಹರಿಯುತ್ತಾ ಇದೆ ಈ ಕಲ್ಯಾಣಿ ಗೋದಾವರಿ ನದಿಯ ಉಪನದಿ ಆಗಿದೆ ಈ ನದಿಯು ದೇವಸ್ಥಾನದ ಒಳಗೆ ಬಂದು ಮೂಲ ದೇವರ ಲಿಂಗದ ಮೇಲೆ ಹರಿದು ಹೋಗುತ್ತದೆ. ನಾಸಿಕ್ ನಗರ ಯಿಂದ 28 ಕಿಮೀ ದೂರದಲ್ಲಿ ಗೋದಾವರಿ ನದಿಯ ಉಗಮ ಸ್ಥಾನದ ಬಳಿಯಲ್ಲಿ ಈ ದೇವಾಲಯ ಇದೆ ದೇವಾಲಯದ ಸಮೀಪದಲ್ಲಿ ಇರುವ ಬ್ರಹ್ಮಗಿರಿ ಬೆಟ್ಟದ ಸಾಲಿನಲ್ಲಿ ಉದ್ಭವಿಸುವ ಗೋದಾವರಿ ನದಿಯು ಭಾರತದ ಜಂಬೂ ದ್ವೀಪದ ಅತಿ ಉದ್ದದ ನದಿ ಆಗಿದೆ.
ತ್ರಯಂಬಕೇಶ್ವರದ ಪುಷವರ್ಥ ಎಂಬ ಕುಂಡದಿಂದ ಮುಂದೆ ಗೋದಾವರಿ ನದಿಯ ಹರಿವು ಸ್ಪಷ್ಟ ಆಗುವುದರಿಂದ ಈ ಸ್ಥಳವನ್ನು ಹಿಂದೂಗಳು ಪವಿತ್ರ ಸ್ಥಳವೆಂದು ಭಾವಿಸಿ ಪುಣ್ಯ ಸ್ನಾನ ಕೈಗೊಳ್ಳುತ್ತಾರೆ. ತ್ರಯಂಬಕೇಶ್ವರ ದ ವೈಶಿಷ್ಟ್ಯ ಎಂದರೆ ಇಲ್ಲಿನ ಜ್ಯೋತಿರ್ಲಿಂಗ ವೂ ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ ವಿಷ್ಣು ಮತ್ತು ಶಿವನ ಪ್ರತೀಕವಾಗಿ ಇದೆ ಭಾರತದ ಉಳಿದ ಹನ್ನೊಂದು ಜ್ಯೋತಿರ್ಲಿಂಗ ಎಲ್ಲವೂ ಶಿವ ಪ್ರಧಾನ ಆಗಿದೆ ಈ ದೇವಾಲಯದ ಗೋಡೆಗಳ ಮೇಲೆ ಭಗವದ್ಗೀತೆ ಯಲ್ಲಿನ ಶ್ಲೋಕಗಳನ್ನು ಕಾಣಬಹುದಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿನ ತಪ್ಪಲಿನಲ್ಲಿ ಇರುವ ತ್ರಯಂಬಕೇಶ್ವರ ದೇವಾಲಯವು ಕರಿ ಕಲ್ಲಿನಿಂದ ಕಟ್ಟಲ್ಪಟ್ಟಿದೆ ಸುಂದರ ವಾಸ್ತು ಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ ಏಳು ಕಿಮೀ ದೂರದಲ್ಲಿ ಇರುವ ಅಂಜನಿಗಿರಿ ಪರ್ವತವು ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇಲ್ಲಿನ ಗೋದಾವರಿ ನದಿಯಲ್ಲಿ ಮಿಂದು ಶಿವನ ಪೂಜೆಗೆ ಹೋಗಬೇಕು ಪೂಜೆ ಮಾಡಿ ದೀಪ ಹಚ್ಚಿ ನದಿಯಲ್ಲಿ ತೇಲಿ ಬಿಡಬೇಕು ಈ ದೃಶ್ಯ ನೋಡಲು ಬಹಳ ಸುಂದರವಾಗಿ ಇರುತ್ತದೆ. ಆಂಜನೇಯ ದುರ್ಗಾ ಗೊರರಾಮ ಕಾಳ ರಾಮ ಮೊದಲಾದ ಅನೇಕ ಪುರಾತನ ಸುಂದರ ದೇವಾಲಯಗಳು ಇವೆ.
ಅವುಗಳನ್ನೆಲ್ಲ ದರ್ಶನ ಮಾಡಿಕೊಂಡು ಪಂಚವಟಿ ಗೆ ಹೋಗಬೇಕು ಸೀತಾಮಾತೆ ನೆಲಸಿದ ಪಂಚವಟ ವೃಕ್ಷಗಳ ದರ್ಶನ ಮಾಡಿಕೊಂಡು ಒಮ್ಮೆ ನೀವು ರಾಮಾಯಣ ದರ್ಶನ ಮಾಡಿ ಬರಬಹುದು. ಗರ್ಭ ಗುಡಿಯ ಬಳಿ ಬಂದರೆ ಶ್ರೀ ತ್ರಯಂಬಕೇಶ್ವರ ದ ದರ್ಶನ ಆಗುತ್ತದೆ ದೇವರಿಗೆ ಅರ್ಚಕರು ಪೂಜೆ ಮಾಡುತ್ತಾರೆ ಮಂಗಳಾರತಿ ಮಾಡುವಾಗ ಮಾತ್ರ ಶ್ರೀ ಜ್ಯೋತಿರ್ಲಿಂಗ ಸ್ಪಷ್ಟವಾಗಿ ಕಾಣುತ್ತದೆ. ಒಂದೇ ಪೀಠದ ಮೇಲೆ ಮೂರು ಸಣ್ಣ ಸಣ್ಣ ಲಿಂಗಗಳು ಇವೆ ಅವನ್ನು ಬ್ರಹ್ಮ ವಿಷ್ಣು ಮಹೇಶ್ವರ ಗಳ ರೂಪವೆಂದು ಹೇಳಲಾಗುತ್ತದೆ. ಇಲ್ಲಿ ಶ್ರಾವಣ ಮಾಸ ಹಾಗೂ ಸೋಮವಾರದಂದು ವಿಶೇಷ ಪೂಜೆ ನೆರವೇರುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.