ಹನ್ನೊಂದು ದಿನ ಆಂಜನೇಯ ಸ್ವಾಮಿ ಈ ಶಕ್ತಿ ಮಂತ್ರ ಹೇಳಿ

71

ನಮಸ್ತೆ ಗೆಳೆಯರೇ ಈ ಕಲಿಯುಗದಲ್ಲಿ ಯಾವುದೇ ಒಂದು ದೇವರ ಪೂಜೆ ಮಾಡುವುದಕ್ಕಿಂತ ಹನುಮಂತನನ್ನು ಪೂಜಿಸಿದರೆ ನಮಗೆ ಬೇಗ ಫಲ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ ಯಾಕೆ ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಗೆಳೆಯರೆ ರಾಮ ಹನುಮಂತನಿಗೆ ಒಂದು ವರವನ್ನು ಕೊಟ್ಟಿರುತ್ತಾನೆ ನೀನು ಕಲಿಯುಗದಲ್ಲಿ ಅಮರನಾಗಿದ್ದು ಎಲ್ಲಾ ಭಕ್ತರ ಕಷ್ಟಗಳನ್ನು ಕೇಳಿಸಿಕೊಂಡು ಅವರ ಕಷ್ಟಗಳಿಗೆ ಸರಿಯಾದ ಪರಿಹಾರವನ್ನು ಕೊಡಬೇಕು ಎಂದು ಶ್ರೀರಾಮನು ಹನುಮಂತನಿಗೆ ವರವನ್ನು ನೀಡುತ್ತಾನೆ

ಇದೇ ಕಾರಣದಿಂದಾಗಿ ಹನುಮಂತನಿಗೆ ಇರುವ ಭಕ್ತರ ಸಂಖ್ಯೆ ಬಹಳ ಅಪಾರ ಎಂದು ಹೇಳಬಹುದು ಯಾಕೆಂದರೆ ಯಾವುದೇ ಕಷ್ಟ ಆದರೂ ಹನುಮಂತ ಅದನ್ನು ಪರಿಹಾರ ಮಾಡುತ್ತಾನೆ ಎಂದು ಭಕ್ತರಲ್ಲಿ ನಂಬಿಕೆ ಇರುತ್ತದೆ ಈ ಲೇಖನದಲ್ಲಿ ಹನುಮಂತನ ಮಂತ್ರವನ್ನು ತಿಳಿಯೋಣ. ಈ ಮಂತ್ರ ಬಹಳಷ್ಟು ಶಕ್ತಿಶಾಲಿ ಹಾಗೂ ಬಲಶಾಲಿ ಮಂತ್ರ ಎಂದು ಹೇಳಬಹುದು ನೀವು ಈ ಮಂತ್ರವನ್ನು ಪಠಿಸಿದರೆ ಎಷ್ಟು ಶಕ್ತಿಶಾಲಿ ಎಂದು ನಿಮಗೆ ತಿಳಿಯುತ್ತದೆ

ಈ ಮಂತ್ರವನ್ನು 11 ದಿನಗಳ ಕಾಲ ಪ್ರತಿದಿನ 108 ಬಾರಿ ಶ್ರದ್ಧೆ ಭಕ್ತಿಯಿಂದ ಪಠನೆ ಮಾಡಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಆಂಜನೇಯಸ್ವಾಮಿ ಅನುಗ್ರಹದಿಂದ ನಿಮ್ಮ ಸಂಕಷ್ಟಗಳೆಲ್ಲ ಪರಿಹಾರ ಆಗಬೇಕಾದರೆ ಹನುಮಂತನ ಕೃಪೆ ನಿಮ್ಮ ಮೇಲೆ ಸದಾಕಾಲ ಇರಬೇಕು ಎಂದರೆ ಈ ಮಂತ್ರವನ್ನು 11 ದಿನಗಳ ಕಾಲ ಪಠಿಸಬೇಕು ಹಾಗೂ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಶನಿವಾರದ ದಿನ ಈ ಮಂತ್ರವನ್ನು ಪಠಿಸಲು ಪ್ರಾರಂಭಿಸಬೇಕು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9535588855

ಗೆಳೆಯರೆ ಶನಿವಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ಶುಚಿಯಾಗಿ ದೇವರ ಪೂಜೆ ಮಾಡಿ ದೀಪಾರಾಧನೆ ಮಾಡಿದ ನಂತರ ಈ ಮಂತ್ರವನ್ನು 108 ಬಾರಿ ಪಠಿಸಬೇಕು ಆ ಮಂತ್ರ ಯಾವುದೆಂದರೆ ಓಂ ನಮಃ ಹನುಮಂತಾಯ ಆವೇಷಾಯ ಆವೇಷಾಯ ಸ್ವಾಹ ಈ ಮಂತ್ರವನ್ನು ಒಂದು ಕಾಗದದಲ್ಲಿ ಬರೆದಿಟ್ಟುಕೊಂಡು ಹನ್ನೊಂದು ದಿನಗಳ ಕಾಲ ಪ್ರತಿದಿನ 108 ಬಾರಿ ಜಪಿಸಬೇಕು ಈ ಮಂತ್ರವನ್ನು ಯಾರು ಬೇಕಾದರೂ ಜಪಿಸಬಹುದು ಆದರೆ ಈ ಮಂತ್ರವನ್ನು ಪಠಿಸುವಾಗ ಮಾಂಸಾಹಾರ ಸೇವನೆ ಮಾಡಬಾರದು

ಪುರುಷರು ಬ್ರಹ್ಮಚರ್ಯವನ್ನು ಪಾಲಿಸಬೇಕು ವಿವಾಹಿತರು ದೈಹಿಕ ಸಂಬಂಧವನ್ನು ಹೊಂದಿರಬಾರದು. ಇನ್ನು 11ನೇ ದಿನ ಒಂದು ವೀಳೆದೆಲೆಯಲ್ಲಿ ಕಡಲೆ ಮತ್ತು ಸಕ್ಕರೆ ಸೇರಿಸಿ ಇಟ್ಟು ಹನುಮಂತನಿಗೆ ನೈವೇದ್ಯ ಮಾಡಬೇಕು ನಂತರ ಆ ಪ್ರಸಾದವನ್ನು ನೀವು ಸ್ವೀಕರಿ ಉಳಿದ ಪ್ರಸಾದವನ್ನು ಕಪ್ಪು ಇರುವೆ ಗೂಡಿನ ಬಳಿ ವಿಳೆದೆಲೆ ಸಮೇತವಾಗಿ ಇರಿಸಬೇಕು ಹೀಗೆ ಮಾಡುವುದರಿಂದ ನಿಮಗೆ ಶುಭವಾಗುತ್ತದೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9535588855

ಹನುಮಂತನ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ ನಿಮ್ಮ ಕಷ್ಟಗಳು ಏನೇ ಇದ್ದರೂ ಕೂಡ ನಿವಾರಣೆಯಾಗುತ್ತವೆ ನಿಮ್ಮ ಜೀವನದಲ್ಲಿ ನೆಮ್ಮದಿ ಸುಖ ಶಾಂತಿಯಿಂದ ದೊರೆಯುತ್ತದೆ ಹೀಗೆ ಮಾಡುವುದರಿಂದ ಶನಿ ದೃಷ್ಟಿ ನಿಮ್ಮ ಮೇಲೆ ಇದ್ದರೆ ಕೂಡಾ ನಿವಾರಣೆಯಾಗುತ್ತದೆ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here