ಹನ್ನೊಂದು ಬಾರಿ ಈ ಮಂತ್ರ ಹೇಳಿರಿ ನಿಮ್ಮ ಜೀವನದಲ್ಲಿ ಬದಲಾವಣೆ ಬರುತ್ತದೆ

47

ಈ ಒಂದು ಮಂತ್ರವನ್ನು ನೀವು ಪ್ರತಿದಿನ ಜಪಿಸುತ್ತಾ ಬಂದರೆ ನಿಮ್ಮ ಜೀವನದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ ನೆಮ್ಮದಿ ಸಂತೋಷದಿಂದ ಜೀವನವನ್ನು ಸಾಗಿಸುತ್ತೀರಿ. ಸ್ನೇಹಿತರೆ ಜೀವನದಲ್ಲಿ ಬರುವಂತಹ ಅನೇಕ ಸಮಸ್ಯೆಗಳಿಗೆ ನಾವು ಹೆದರಬಾರದು ಪ್ರತಿಯೊಂದು ಸಮಸ್ಯೆಯನ್ನು ಎದುರಿಸಬೇಕು ಬಡತನದ ಸಮಸ್ಯೆ ಹಣದ ಸಮಸ್ಯೆ ಆರೋಗ್ಯದ ಸಮಸ್ಯೆ ಇನ್ನು ಜೀವನದ ಅನೇಕ ಸಮಸ್ಯೆಗಳನ್ನು ಎದುರಿಸಬೇಕು ಆಗ ಮಾತ್ರ ಜೀವನ ಸುಂದರವಾಗಿ ನಡೆದುಕೊಂಡು ಹೋಗುತ್ತದೆ

ನಿಮಗೆ ತಿಳಿದಿರುವ ಹಾಗೆ ತುಳಸಿ ಗಿಡಕ್ಕೆ ತುಂಬಾ ಮಹತ್ವವಿದೆ ತುಳಸಿ ಗಿಡವನ್ನು ಲಕ್ಷ್ಮೀದೇವಿಯ ಸ್ವರೂಪ ಎನ್ನುತ್ತಾರೆ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಹಾಗಾಗಿ ಪ್ರತಿದಿನ ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ಮನೆಗೆ ತುಂಬಾ ಒಳ್ಳೆಯದು ಆಗುತ್ತದೆ ಯಾವ ಕೆಟ್ಟ ದೃಷ್ಟಿಯ ಪರಿಣಾಮ ಮನೆಯ ಮೇಲೆ ಬೀಳುವುದಿಲ್ಲ ತುಳಸಿ ಗಿಡದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸಿರುತ್ತಾರೆ ತುಳಸಿ ಪೂಜೆಯನ್ನು ಮಾಡುವುದರಿಂದ ಯಾವ ರೀತಿ ಹೇಗೆ ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದರೆ ಸೂರ್ಯನ ಬೆಳಕು ಬಂದು ಅಂದಕಾರ ಕಳೆಯುವಂತೆ ಸಮಸ್ಯೆಗಳು ಕೂಡ ಪರಿಹಾರಗೊಳ್ಳುತ್ತವೆ ಬರುವಂತಹ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಬೇಕು ಎಂದರೆ

ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9535156490

ಈ ಒಂದು ಮಂತ್ರವನ್ನ ತುಳಸಿ ಪೂಜೆ ಮಾಡುವಾಗ ಪಠಿಸುತ್ತಾ ಬನ್ನಿ ಒಳ್ಳೆಯದಾಗುತ್ತದೆ ಹಾಗಾದರೆ ಮಂತ್ರ ಯಾವುದು ಎಂಬುದನ್ನು ಈಗ ತಿಳಿಯೋಣ. ಸ್ನೇಹಿತರೆ ತುಳಸಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಪ್ರತಿದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಇಷ್ಟ ದೇವರ ಪೂಜೆಯನ್ನು ಮಾಡಬೇಕು ನಂತರ ತುಳಸಿ ಗಿಡದ ಹತ್ತಿರ ಹೋಗಿ ಮೊದಲು ನಮಸ್ಕರಿಸಬೇಕು ನಿಮಗೆಲ್ಲಾ ತಿಳಿದೇ ಇದೆ ತುಳಸಿ ಗಿಡವು ಲಕ್ಷ್ಮೀದೇವಿಯ ಸ್ವರೂಪ ಹಾಗಾಗಿ ಮೊದಲು ತಾಯಿ ಲಕ್ಷ್ಮೀದೇವಿಗೆ ನಮಸ್ಕರಿಸಬೇಕು ನಂತರ ಶುದ್ಧ ಜಲವನ್ನು ತುಳಸಿ ಗಿಡಕ್ಕೆ ಹಾಕಬೇಕು ತುಳಸಿಯನ್ನು ಪೂಜೆಮಾಡಿ ಅರಿಶಿನ ಕುಂಕುಮಗಳಿಂದ ಅಲಂಕರಿಸಬೇಕು ಹೂವಿನ ಮಾಲೆಗಳಿಂದ ಶೃಂಗಾರ ಮಾಡಬೇಕು

ಧೂಪದೀಪ ಆರತಿಗಳನ್ನು ಬೆಳಗಿಸಬೇಕು ಮತ್ತು ತುಪ್ಪದ ದೀಪವನ್ನು ತುಳಸಿ ಗಿಡದ ಕೆಳಗೆ ಹಚ್ಚಿ ಇಡಬೇಕು ನಂತರ ಏಳು ಬಾರಿ ತುಳಸಿ ಗಿಡವನ್ನು ಸುತ್ತುವರೆಯಬೇಕು ಸುತ್ತುವರೆಯುವಾಗ ನಮ್ಮ ಕಷ್ಟಗಳನ್ನೆಲ್ಲ ಬಗೆಹರಿಸಿ ಸುಖದ ಜೀವನ ನಮಗೆ ದೊರೆಯುವಂತೆ ಮಾಡು ಎಂದು ಪ್ರಾರ್ಥಿಸಬೇಕು ನಂತರ ತುಳಸಿ ಗಿಡದ ಹತ್ತಿರ ಕುಳಿತುಕೊಂಡು ಈ ಮಂತ್ರವನ್ನು ಜಪಿಸಬೇಕು ಮಹಾಪ್ರಸಾದ ಜನನಿ ಸರ್ವಂ ಸೌಭಾಗ್ಯ ವರ್ಧಿನಿ ಆದಿ ವ್ಯಾಧಿ ಹರ ನಿತ್ಯಂ ತುಳಸಿದಂ ನಮೋಸ್ತುತೆ ಈ ರೀತಿಯಾಗಿ ಈ ಮತ್ರವನ್ನು 11 ಬಾರಿ ಪಠಿಸಬೇಕು

ಈ ರೀತಿಯಾಗಿ ಪ್ರತಿನಿತ್ಯ ಮುಂಜಾನೆ ತುಳಸಿ ಪೂಜೆಯನ್ನು ಮಾಡಿ ಈ ಮಂತ್ರವನ್ನು ನೀವು ಪಠಿಸುವುದರಿಂದ ನಿಮ್ಮ ಜೀವನದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ ಸಮಸ್ಯೆಗಳಿಂದ ಮುಕ್ತವಾದ ಜೀವನ ನಿಮಗೆ ದೊರೆಯುತ್ತದೆ ಪ್ರತಿಯೊಬ್ಬರಿಗೂ ನೆಮ್ಮದಿಯ ವಾತಾವರಣ ದೊರೆಯುತ್ತದೆ ಪ್ರತಿಯೊಬ್ಬರೂ ಸಂತೋಷದಿಂದ ಕಾಲವನ್ನು ಕಳೆಯುತ್ತಾರೆ ಕೆಟ್ಟ ದೃಷ್ಟಿಗಳ ಪ್ರಭಾವ ಮನೆಯ ಮೇಲೆ ಆಗುವುದಿಲ್ಲ ಹಾಗಾಗಿ ಮನೆಯ ಮುಂದೆ ತುಳಸಿ ಗಿಡವನ್ನು ನೆಡಬೇಕು

ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ 9535156490

ಆಗ ತುಳಸೀದೇವಿ ನಿಮ್ಮನ್ನು ರಕ್ಷಿಸುತ್ತಾಳೆ ಆಗ ಯಾವ ನಕಾರಾತ್ಮಕ ಶಕ್ತಿಗಳ ಪ್ರಭಾವ ಕೂಡ ನಿಮ್ಮ ಮನೆಯ ಮೇಲೆ ಆಗುವುದಿಲ್ಲ ತುಂಬಾ ಸಂತೋಷದ ಜೀವನ ನಿಮಗೆ ದೊರೆಯುತ್ತದೆ ಪ್ರತಿಯೊಂದರಲ್ಲೂ ಯಶಸ್ಸು ನಿಮಗೆ ದೊರೆಯುತ್ತದೆ ಲಕ್ಷ್ಮಿ ದೇವಿಯ ಕೃಪೆಗೆ ಎಲ್ಲರೂ ಪಾತ್ರರಾಗಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಶುಭವಾಗಲಿ.

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here