ಹಳದಿ ಕಾಗದದಿಂದ ಈ ಚಿಕ್ಕ ಕೆಲಸ ಮಾಡಿದರೆ ಮಹಾಲಕ್ಷ್ಮಿಯ ಕೃಪೆ ಕಟಾಕ್ಷ ಬೇಗ ದೊರೆಯುತ್ತದೆ

45

ನಾವು ಬಹಳ ಹಣವನ್ನು ಸಂಪಾದನೆ ಮಾಡಲು ಬಹಳ ಕಷ್ಟ ಪಡುತ್ತಾ ಇರುತ್ತೇವೆ ಈ ರೀತಿ ಹಣ ಸಂಪಾದನೆ ಮಾಡಿದ ಮೇಲೆ ಎಲ್ಲಾ ಕಡೆ ಹಣವನ್ನು ವಿನಿಯೋಗ ಮಾಡುತ್ತಾ ಇರುತ್ತೇವೆ ಎಲ್ಲಾ ಕಡೆ ವ್ಯವಹಾರ ಮಾಡಲು ಹಣ ಬೇಕೆ ಬೇಕು ಇಂತಹ ಹಣವನ್ನು ನಾವು ಬಹಳ ಭಕ್ತಿ ಭಾವದಿಂದ ಲಕ್ಷ್ಮಿ ಎಂದು ನಿರ್ಧಾರ ಮಾಡಿರುತ್ತೇವೆ ಆದರೂ ಕೂಡ ನಾವು ಈ ಹಣಕ್ಕೆ ಕೃತಜ್ಞತೆ ಸಲ್ಲಿಸುವುದಿಲ್ಲ. ಪ್ರತಿ ವಾಸ್ತು ಖರೀದಿ ಮಾಡಲು ಮೂಲ ವಸ್ತು ಹಣ ಈ ಹಣಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕು ಯಾರು ಹಣಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ ಅಂತವರ ಮನೆಯಲ್ಲಿ ಮಹಾ ಲಕ್ಷ್ಮಿ ಖಂಡಿತವಾಗಿ ಅವಳ ಕೃಪೆ ತೋರುತ್ತಾಳೆ ಅಂದರೆ ಅವಳ ಕಟಾಕ್ಷ ಸದಾ ಕಾಲ ಇರುತ್ತದೆ. ಹಾಗಾದರೆ ಹಣಕ್ಕೆ ಯಾವ ರೀತಿ ಕೃತಜ್ಞತೆ ಸಲ್ಲಿಸುವುದು ಎಂದು ನೋಡುವುದಾದರೆ ಒಂದು ಹಳದಿ ಕಾಗದ ತೆಗೆದುಕೊಳ್ಳಿ ಹಾಗೂ ಒಂದು ಕೆಂಪು ಬಣ್ಣದ ಪೆನ್ ತೆಗೆದುಕೊಳ್ಳಿ. ಹಳದಿ ಬಣ್ಣದ ಕಾಗದವನ್ನು ಚಿಕ್ಕ ಚಿಕ್ಕ ತುಂಡು ಮಾಡಿಕೊಳ್ಳಿ ನಂತರ ಒಂದೊಂದು ಕಾಗದದ ಒಂದೊಂದು ತುಂಡುಗಳಲ್ಲಿ ಏನು ಬರೆಯಬೇಕು ಎಂದರೆ

ಈ ದಿನ ನಾವು ಈ ವಸ್ತು ತೆಗೆದುಕೊಂಡು ಇದ್ದೇವೆ ಹಾಗಾಗಿ ನಿಮಗೆ ಬಹಳ ಕೃತಜ್ಞತೆಗಳು ನೀವು ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂದು ಅಂದುಕೊಂಡು ಇರುತ್ತೀರಿ ಅದನ್ನು ಹಳದಿ ಕಾಗದದಲ್ಲಿ ಹಾಗೂ ಕೆಂಪು ಪೆನ್ ಅಲ್ಲಿ ಬರೆದು ನಿಮ್ಮ ಪೂಜಾ ಮಂದಿರದಲ್ಲಿ ಒಂದು ಡಬ್ಬ ಇಟ್ಟು ಅದರಲ್ಲಿ ಹಾಕುತ್ತಾ ಹೋಗಿ ಅದು ಏನು ಆಗುತ್ತದೆ ಎಂದರೆ ನೀವು ಬರೆದ ವಿಷಯ ಬ್ರಹ್ಮಾಂಡ ಗೆ ತಲುಪಿ ನೀವು ಮಾಡುವ ಕೆಲಸ ಖಂಡಿತವಾಗಿ ಈ ಕೆಲಸದಲ್ಲಿ ಯಶಸ್ಸು ಕಾಣುವಿರಿ ಹಾಗೂ ಏನಾದರೂ ಅಂದುಕೊಂಡು ಇರುತ್ತೀರಿ ಅದನ್ನು ಕೂಡ ಬರೆಯಿರಿ. ಆಗ ಆ ಕೆಲಸ ಮಾಡಲು ನಿಮಗೆ ಸಾಕಷ್ಟು ಸ್ಪೂರ್ತಿ ದೊರೆಯುತ್ತದೆ. ಹಾಗೂ ಈ ಕೆಲಸ ಮಾಡಲು ನಿಮಗೆ ಹಣ ಹೊಂದಿಕೆ ಆಗುತ್ತದೆ ಹಾಗೂ ನಿಮ್ಮ ಕೈ ಸೇರುತ್ತದೆ ಹಾಗೂ ನೀವು ಅಂದು ಕೊಂಡ ಕೆಲಸ ನೀವು ಮಾಡಿಯೇ ತೀರುವಿರಿ. ನೀವು ಈ ರೀತಿಯ ವಿಶಿಷ್ಟ ಪರಿಹಾರ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖ ಆಗಿದೆ ಇದನ್ನು ಮಾಡುವುದರಿಂದ ನೀವು ಹಣಕ್ಕೆ ಒಂದು ಕೃತಜ್ಞತೆ ಸಲ್ಲಿಸಿದ ಹಾಗೆ ಆಗುತ್ತದೆ ಯಾರು ವಿನಮ್ರತೆ ಕೃತಜ್ಞತೆ ಸಲ್ಲಿಸುತ್ತಾರೆ ಅವರಿಗೆ ಮಹಾ

ಲಕ್ಷ್ಮಿ ಬಹಳ ಬೇಗ ನಿಮಗೆ ಒಲಿಯುತ್ತಾಳೆ ಈ ವಿಶಿಷ್ಟ ಪರಿಹಾರವನ್ನು ಕಂಡು ಕೊಂಡು ನಿಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಮುಂದಾಗಿ. ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ನೀವು ಖಂಡಿತಾ ಕಾಣುವಿರಿ ಹಾಗೂ ಮುಂದೆ ಬರುವ ಹಲವು ವಿಷಯಗಳಲ್ಲಿ ನೀವು ವಿಜಯ ಸಾಧಿಸುವಿರಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here