ಹಳದಿ ದಾರದಿಂದ ನಿಮ್ಮ ಕೋರಿಕೆಗಳನ್ನು ತಿರಿಸಿಕೊಳ್ಳಬಹುದು

64

ಸ್ನೇಹಿತರೆ ನಿತ್ಯ ಜೀವನದಲ್ಲಿ ನಮಗೆ ಅನೇಕ ಕೋರಿಕೆಗಳು ರಚನೆ ಆಗುತ್ತಾ ಇರುತ್ತದೆ. ಹಳದಿ ದಾರದಿಂದ ನಿಮ್ಮ ಕೋರಿಕೆಗಳನ್ನು ಹೇಗೆ ಬೇಗ ತೀರಿಸಿ ಕೊಳ್ಳಬಹುದು ಎಂದು ನಾವು ಈಗ ತಿಳಿಯೋಣ ಮೊದಲು ದಾರವನ್ನು ಉಪಯೋಗಿಸಿ ನಮ್ಮ ಕೋರಿಕೆಗಳನ್ನು ಬೇಗ ತೀರಿಸಿ ಕೊಳ್ಳಬಹುದು ಎಂದು ಪರಿಹಾರ ಶಾಸ್ತ್ರ ಹೇಳಿದೆ ಈ ದಾರ ಪ್ರಯೋಗ ನೀವು ಹೇಗೆ ಮಾಡಬೇಕು ಎಂದರೆ ನೀವು ತಿಂಗಳಾದರೂ ಸರಿ ಶುಕ್ಲ ಪಕ್ಷದಲ್ಲಿ ಬರುವ ಮೊದಲನೆಯ ಬುಧವಾರದಂದು ಈ ಪರಿಹಾರ ನೀವು ಮಾಡಬೇಕು. ಶುಕ್ಲ ಪಕ್ಷದಲ್ಲಿ ಬರುವ ಮೊದಲನೆಯ ಬುಧವಾರ ನೀವು ಏನು ಮಾಡಬೇಕು ಎಂದರೆ ಒಂದು ಬಿಳಿ ದಾರವನ್ನು ಒಂದು ಮೊಳದಷ್ಟು ತೆಗೆದುಕೊಳ್ಳಬೇಕು ಈ ದಾರವನ್ನು ನೀವು ಶುದ್ಧ ನೀರಿನಿಂದ ಶುದ್ಧ ಮಾಡಿ ಅರಿಶಿನವನ್ನು ಈ ದಾರಕ್ಕೆ ಲೇಪಿಸಬೇಕು ಅದು ಹಳದಿ ದಾರ ಆಗುತ್ತದೆ. ಈ ಹಳದಿ ದಾರಕ್ಕೆ ನೀವು ಏನು ಮಾಡಬೇಕು ಎಂದರೆ 7 ಜಾಗದಲ್ಲಿ ಚಿಕ್ಕ ಚಿಕ್ಕ ಗಂಟುಗಳಾಗಿ ಕಟ್ಟಬೇಕು ಇದನ್ನು ತೆಗೆದುಕೊಂಡು ನೀವು ಗಣಪತಿಯ ವಿಗ್ರಹ ಅಥವಾ ಗಣಪತಿಯ ಫೋಟೋ ಹತ್ತಿರ ಹೋಗಿ

ಈ ಹಳದಿ ದಾರವನ್ನು ಇಡಬೇಕು ಇದನ್ನು ನೀವು ನಂಬಿಕೆಯಿಂದ ಮಾಡಿದರೆ ಖಂಡಿತವಾಗಿ ನಿಮಗೆ ಅತಿ ಶೀಘ್ರದಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ. ಹಾಗೆ ಗಣಪತಿಯ ವಿಗ್ರಹ ಅಥವಾ ಫೋಟೋ ಹತ್ತಿರ ನೀವು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು ನೀವು ಮಣ್ಣಿನ ದೀಪದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದರಲ್ಲಿ ಐದು ಬತ್ತಿಯನ್ನು ಇಟ್ಟು ದೀಪಾರಾಧನೆ ಮಾಡಬೇಕು ಗಣಪತಿಗೆ ಗರಿಕೆ ಮತ್ತು ಕೆಂಪು ಹೂವು ಸಹಾ ಇಡಬೇಕು ಮತ್ತು ನೀವು ಒಂದು ಬೆಲ್ಲದ ಉಂಡೆಯನ್ನು ನೈವೇದ್ಯವಾಗಿ ಗಣಪತಿಗೆ ಸಮರ್ಪಣೆ ಮಾಡಬೇಕು ಹಾಗೆ ಓಂ ಗಮ್ ಗಣಪತಯೆ ನಮಃ ಈ ಮಂತ್ರವನ್ನು ನೀವು 21 ಬಾರಿ ಪಠಿಸಿ ನೀವು ಇಟ್ಟಿರುವ ದಾರಕ್ಕೆ ಪೂಜೆ ಮಾಡಬೇಕು. ಆರತಿ ಆದಮೇಲೆ ನೀವು ಏನು ಮಾಡಬೇಕು ಎಂದರೆ ಈ ದಾರವನ್ನು ತೆಗೆದುಕೊಂಡು ಒಂದು ಪೇಪರ್ ನಲ್ಲಿ ಇಟ್ಟು ಅದಕ್ಕೆ ಪೊಟ್ಟಣವಾಗಿ ಕಟ್ಟಿಕೊಂಡು ಅದನ್ನು ನಿಮ್ಮ ಪರ್ಸ್ ನಲ್ಲಿ ಇಡಬೇಕು ನಿಮ್ಮ ಪರ್ಸ್ ನಲ್ಲಿ ಪೊಟ್ಟಣ ಇಟ್ಟಿದರೆ ನೀವು ಯಾವುದೇ ಕೆಲಸ ಕೋರಿಕೆ ಏನೇ ಮನಸ್ಸಿನಲ್ಲಿ ಇದ್ದರು ಅತಿ ಶೀಘ್ರದಲ್ಲಿ ಅದು ನೆರವೇರಿಸಲಾಗುತ್ತದೆ ಎಂದು ಪರಿಹಾರ ಶಾಸ್ತ್ರ ಹೇಳುತ್ತಿದೆ.

ಯಾರಾದರೂ ವಿವಾಹ ಪರವಾಗಿ ಉದ್ಯೋಗ ಪರವಾಗಿ ಇಲ್ಲ ಅಂದರೆ ವ್ಯಾಪಾರ ಪರವಾಗಿ ಏನೇ ಸಮಸ್ಯೆ ಇದ್ದರೂ ನೀವು ಶುಕ್ಲ ಪಕ್ಷಕ್ಕೆ ಬರುವ ಮೊದಲನೇ ಬುಧವಾರ ಈ ಪರಿಹಾರ ಮಾಡಿರಿ ಆಚರಿಸಿ ನೋಡಿ ಇದರಲ್ಲಿ ಒಳ್ಳೆಯ ಫಲಿತಾಂಶ ಖಂಡಿತ ಪಡೆಯುವಿರಿ. ಹೀಗೆ ಎಲ್ಲ ಪರಿಹಾರ ಪಾಲಿಸಿ ಒಂದಷ್ಟು ಸಮಸ್ಯೆಯಿಂದ ದೂರ ಆಗಿ ನೆಮ್ಮದಿಯಿಂದ ಬಾಳಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here