ಹಳೆಯ ಪುರಾತನ ಕಾಲದ ತಾಮ್ರದ ನಾಣ್ಯ ತೆಗೆದುಕೊಂಡು ನಾವು ಕುಬೇರ ಆಗುವುದು ಹೇಗೆ?

45

ಹಳೆಯ ಪುರಾತನ ಕಾಲದ ತಾಮ್ರದ ನಾಣ್ಯ ತೆಗೆದುಕೊಂಡು ನಾವು ಕುಬೇರ ಆಗುವುದು ಹೇಗೆ ಕೋಟ್ಯಾಧಿಪತಿ ಆಗುವುದು ಹೇಗೆ ಹಣಕಾಸಿನ ಸಂಪಾದನೆ ಮಾಡುವುದು ಹೇಗೆ ಅದಕ್ಕೆ ಯಾವ ಮಂತ್ರ ಹೇಳಿ ಯಾವ ಜಾಗದಲ್ಲಿ ಇಟ್ಟರೆ ನಾವು ಹಣ ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಈ ತಾಮ್ರದ ನಾಣ್ಯ ಪ್ರತಿಯೊಬ್ಬರ ಮನೆಯಲ್ಲಿ ಸಾಮಾನ್ಯವಾಗಿ ಹಳೆದು ಇರುತ್ತದೆ ಬನ್ನಿ ಅದರ ವಿಧಿ ವಿಧಾನ ತಿಳಿಯೋಣ ಮನೆಯಲ್ಲಿ ತಾಮ್ರದ ಕಾಯಿ ಇದ್ದರೆ ಈ ತಾಮ್ರದ ಕಾಯಿನ್ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಶುಕ್ರವಾರ ಬೆಳಗ್ಗೆ ತಲೆ ಸ್ನಾನ ಮಾಡಿ ಇದನ್ನು ಹುಡುಗಿ ಅಥವಾ ಹುಡುಗ ಯಾರು ಬೇಕಾದರೂ ಈ ಕೆಲಸ ಮಾಡಬಹುದು ಅವರು ಮಾಡುವ ಮುನ್ನ ಈ ಕ್ರಿಯೆಯನ್ನು ತಪ್ಪದೆ ಪಾಲನೆ ಮಾಡಬೇಕು. ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ ಪೂಜೆ ಮುಗಿಸಿ ಸಂಜೆ ಇದನ್ನು ಜೇಬಿನಲ್ಲಿ ಇಟ್ಟುಕೊಂಡು ಯಾವುದಾದ್ರೂ ದೇವಾಲಯಕ್ಕೆ ಹೋಗಿ ಈ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ದೇವಸ್ಥಾನದಲ್ಲಿ ಅರಳಿ ಮರ ಇರಬೇಕು ಅಂದರೆ ಅಶ್ವತ್ ಕಟ್ಟೆ ಇರಬೇಕು ಈ ದೇವಾಲಯದಲ್ಲಿ ದೇವರ ದರ್ಶನ ಮಾಡಿ ದೇವರಿಗೆ ಕೈ ಮುಗಿದು ಒಳ್ಳೆಯದು ಮಾಡು ಎಂದು ಬೇಡಿಕೊಂಡು ಈ ಅರಳಿ ಮರದ ಹತ್ತಿರ ಬಂದು ಅಲ್ಲಿ ಕುಳಿತುಕೊಂಡು ಅಲ್ಲಿ ಹೇಗೆ ಕೂರಬೇಕು ಎಂದರೆ ಉತ್ತರ ದಿಕ್ಕಿಗೆ ನೀವು ಮುಖ ಮಾಡಿ ಕುಳಿತುಕೊಳ್ಳಬೇಕು ಈ ತಾಮ್ರದ ನಾಣ್ಯ ನಿಮ್ಮ ಜೇಬಿನಿಂದ ತೆಗೆದು ನೀ ಕೈಯಲ್ಲಿ ಹಿಡಿದು ಕೊಳ್ಳಿ ನಂತರ ನಾವು ಹೇಳುವ ಮಂತ್ರವನ್ನು ನಿಮ್ಮ ಕೈಗೆ ಸಾಧ್ಯ ಆಗುವಷ್ಟು ಬಾರಿ ಜಪಿಸಬೇಕು. ಸ್ನೇಹಿತರೆ ನಾವು ಉದ್ದಾರ ಆಗಬೇಕು ಎಂದು ಏನೆಲ್ಲಾ ಕೆಲಸ ಮಾಡುತ್ತೇವೆ ಆದರೆ ನಾವು ಬೆಳೆಯಲು ನಮ್ಮ ಮನೆಗೆ ಒಳ್ಳೆಯದಾಗಲು ನಮ್ಮ ಮನೆ ತುಂಬಿ ತುಳುಕಾಡಬೇಕೂ ಎಂದರೆ ಒಂದು ಗಂಟೆ ನಾವು ಕಷ್ಟ ಪಡಬೇಕು ಅಲ್ಲಿ ಕುಳಿತುಕೊಂಡು ಎಷ್ಟು ಸಾಧ್ಯವೋ ಅಷ್ಟು ಬಾರಿ ಈ ಮಂತ್ರವನ್ನು ಹೇಳಬೇಕು. ನಂತರ ಅದೇ ಮರದ ಬುಡದಲ್ಲಿ ಸ್ವಲ್ಪ ಮಣ್ಣು ತೆಗೆದುಕೊಳ್ಳಿ ಈ

ನಾಣ್ಯದ ಅದರ ಎರಡು ಭಾಗದಲ್ಲಿ ಮೆತ್ತಿ ಸ್ವಲ್ಪ ನಂತರ ಸವರಿ ಆದಮೇಲೆ ಈ ನಾಣ್ಯವನ್ನ ನಿಮ್ಮ ಮನೆಗೆ ತೆಗೆದುಕೊಂಡು ಬಂದು ಯಾವುದಾದರೂ ಒಂದು ಕರವಸ್ತ್ರ ತೆಗೆದುಕೊಳ್ಳಿ ಬಟ್ಟೆ ಆಗಬಹುದು ಅದರಲ್ಲಿ ಸುತ್ತಿ ಯಾವುದಾದರೂ ಒಂದು ಲಾಕರ್ ನಲ್ಲಿ ಇಡಿ ಹೀಗೆ ಪ್ರತಿ ಶುಕ್ರವಾರ ಇದನ್ನು ತೆಗೆದುಕೊಂಡು ಹೋಗಿ ಹೀಗೆ ಮಾಡಿ ಬರುತ್ತಾ ಇದ್ರೆ ನಿಮ್ಮ ಮನೆ ಹೇಗೆ ಬೆಳಗುತ್ತದೆ ನೋಡಿ ಸ್ನೇಹಿತರೆ ದುಡ್ಡು ತುಂಬಿ ತುಳುಕಾದುತ್ತದೆ ಸ್ನೇಹಿತರೆ. ತುಂಬಾ ಸುಲಭ ವಿಧಾನ ಇದಾಗಿದೆ ಸ್ನೇಹಿತರೆ ಇದಕ್ಕೆ ಮಂತ್ರ ಹೀಗಿದೆ ಓಂ ಹ್ರೀಂ ಶ್ರೀಂ ಲಕ್ಷ್ಮಿ ಭ್ಯೋ ನಮಃ ಈ ಮಂತ್ರವನ್ನು ನಿಮ್ಮ ಶಕ್ತಿಗೆ ಅನುಸಾರ ಹೇಳಬೇಕು ಈ ಕ್ರಿಯೆ ಮಾಡಿ ಬನ್ನಿ ಖಂಡಿತ ನಿಮ್ಮ ಎಲ್ಲಾ ಇಷ್ಟಾರ್ಥ ಸಿದ್ಧಿ ಆಗುತ್ತದೆ ಕೆಲವೇ ದಿನದಲ್ಲಿ ನಿಮ್ಮ ಆರ್ಥಿಕ ಸ್ಥತಿ ಬದಲಾವಣೆ ಖಂಡಿತ ಆಗಲಿದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here