ಹಸಿ ಕಡಲೆಗಿಂತ ಬೇಯಿಸಿದ ಕಡಲೆ ತಿಂದು ದುಪ್ಪಟ್ಟು ಲಾಭ ಪಡೆಯಿರಿ

64

ಕಡಲೆ ಕಾಯಿ ಅನ್ನು ಬೇಯಿಸಿಕೊಂಡು ತಿನ್ನುವುದರಿಂದ ಆಗುವ ಪ್ರಯೋಜನ. ಕಡಲೆ ಕಾಯಿ ಎಂದರೆ ಸಾಕು ಎಲ್ಲರ ಬಾಯಿಯಲ್ಲೂ ನೀರು ಸುರಿಯುತ್ತದೆ ಅದರಲ್ಲೂ ಅಜ್ಜಗಳಿಗೆ ಕಡಲೆಕಾಯಿ ಅಂದರೆ ಸಾಕು ತುಂಬಾ ಇಷ್ಟ ಇದನ್ನು ಟೈಮ್ ಪಾಸ್ ಮಾಡಲು ಒಳ್ಳೆಯ ಆಹಾರ ಎಂದು ಕೂಡ ಕರೆಯುತ್ತಾರೆ ಟೈಮ್ ಪಾಸ್ ಕಡಲೆಕಾಯಿ ಎಂದು ಕರೆಯುತ್ತಾರೆ. ಕೆಲವರು ಕಡಲೆ ಕಾಯಿಯನ್ನು ಹಸಿಯಾಗಿ ತಿನ್ನಲು ಇಷ್ಟ ಪಡುತ್ತಾರೆ ಇನ್ನೂ ಕೆಲವರು ಬೇಯಿಸಿ ತಿನ್ನಲು ಇಷ್ಟ ಪಡುತ್ತಾರೆ ಹಾಗೆ ಕೆಲವರು ಹುರಿದು ತಿನ್ನಲು ಇಷ್ಟ ಪಡುತ್ತಾರೆ ಅಲ್ಲವೇ. ಹಾಗಾದರೆ ಕಡಲೆಕಾಯಿಯನ್ನು ಹೇಗೆ ತಿಂದರೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ವಿಟಮಿನ್ ಮಿನರಲ್ಸ್ ಆಂಟಿ ಆಕ್ಸಿಡಂಟ್ಸ್ ಅಂಶಗಳು ಇರುತ್ತವೆ. ಹಾಗೆಯೇ ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಏಕೆಂದರೆ ಬೇಯಿಸಿದ ಕಡಲೆಕಾಯಿ ಅಲ್ಲಿ 90 ರಿಂದ 100 ಕ್ಯಾಲೋರಿ ಇದ್ದರೆ ಹಸಿಯಾದ ಕಡಲೆಕಾಯಿ ನಲ್ಲಿ 120 ರಿಂದ 150 ರಷ್ಟು ಕ್ಯಾಲೋರಿ ಇರುತ್ತದೆ.

ಅದಕ್ಕೆ ಬೇಯಿಸಿದ ಕಡಲೆಕಾಯಿ ಒಳ್ಳೆಯದು. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಗೊತ್ತೇ. ಮೂಳೆಗಳನ್ನು ಗಟ್ಟಿ ಮಾಡುತ್ತದೆ. ಇದರಲ್ಲಿ ಹೆಚ್ಚಾಗಿ ಪ್ಲಾವಿನೋಯ್ಡ್ಸ್ ಹಾಗು ಪಾಲಿ ಫಿನೋಲ್ಸ್ ಎನ್ನುವ ಅಂಶ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಹಾಗಾಗಿ ಯಾವುದೇ ರೀತಿಯ ಹೃದಯದ ಸಮಸ್ಯೆಗಳು ದೂರ ಮಾಡುತ್ತದೆ ಇದು. ಹಾಗೆಯೇ ಬೇಯಿಸಿದ ಕಡಲೆ ಕಾಯಿ ಅಲ್ಲಿ ಫೈಬರ್ ಅಂಶ ಇದ್ದು ಇದು ನಾವು ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣ ಮಾಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯಾನ್ನು ದೂರ ಮಾಡುತ್ತದೆ. ಬೇಯಿಸಿದ ಕಡಲೆ ಕಾಯಿ ಅಲ್ಲಿ ಹೆಚ್ಚಾಗಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಹಾಗೂ ಪಿ-ಕೌಮ್ಯಾರಿಕ್ ಆಸಿಡ್ ಇದ್ದು ಇದು ನಮ್ಮ ದೇಹಕ್ಕೆ ಹೆಚ್ಚು ಅವಶ್ಯಕವಾಗಿದೆ.ಹಾಗೂ ಇದು ಕ್ಯಾನ್ಸರ್ ಇಂದ ದೂರ ಮಾಡುತ್ತದೆ ಕಡಲೆಕಾಯಿ ಅಲ್ಲಿ ಬಯೋಫ್ಲೇವನಾಯ್ಡ್ ಅಂಶ ಇರುವುದರಿಂದ ಇದು ನಮ್ಮ ಮೆದುಳಿನ ರಕ್ತ ಚಲನೆಯನ್ನು ಹೆಚ್ಚಿಸುತ್ತದೆ.

ನಮ್ಮ ದೇಹದಲ್ಲಿ ಇರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಹಾಗೂ ಕಿಡ್ನಿ ಅಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ ಸಂತಾನ ಫಲವತ್ತತೆ ಅನ್ನು ಹೆಚ್ಚಿಸಲು ಕೂಡ ಇದು ಸಹಾಯಕಾರಿ ಆದರೆ ಮಿತ ಪ್ರಮಾಣದಲ್ಲಿ ಇರಬೇಕು. ಬೇಯಿಸಿದ ಕಡಲೆ ಕಾಯಿ ಅಲ್ಲಿ ವಿಟಮಿನ್ ಬಿ ಸಂಕೀರ್ಣದ ಜೀವಸತ್ವ ನಿಯಾಸಿನ್ ಇರುತ್ತದೆ ಇದು ನಮ್ಮ ದೇಹದ ಜೀವಕೋಶಗಳನ್ನು ರಕ್ಷಿಸುತ್ತದೆ. ಬೇಯಿಸಿದ ಕಡಲೆ ಕಾಯಿ ಅಲ್ಲಿ ನಾರಿನ ಅಂಶ ಹೆಚ್ಚು ಇರುತ್ತದೆ ಹಾಗಾಗಿ ಇದನ್ನು ಸೇವಿಸುವುದರಿಂದ ಪೈಲ್ಸ್ ಸಮಸ್ಯೆಯಿಂದ ದೂರ ಇರಬಹುದು. ಬೇಯಿಸಿದ ಕಡಲೆಕಾಯಿ ಅಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುತ್ತದೆ ಇದು ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಯಿಸಿದ ಕಡಲೆ ಕಾಯಿ ತಿನ್ನುವುದರಿಂದ ಎಷ್ಟೆಲ್ಲ ಪ್ರಯೋಜನ ಆಗುತ್ತದೆ ಅಲ್ಲವೇ ಆಗಿದ್ದಾರೆ ಏಕೆ ಹಸಿ ಕಡಲೆ ಕಾಯಿ ತಿನ್ನಬೇಕು ಅದನ್ನು ಬಿಟ್ಟು ಬೇಯಿಸಿದ ಕಡಲೆ ಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ ಆದರೆ ಮಿತವಾಗಿರಲಿ.

LEAVE A REPLY

Please enter your comment!
Please enter your name here