ಹಸುವಿಗೆ ಇದನ್ನು ತಿನ್ನಿಸಿದ್ರೆ ನಿಮ್ಮ ಜಾತಕದಲ್ಲಿ ಗುರುಬಲ ಹೆಚ್ಚಿಗೆ ಆಗುತ್ತೆ

58

ಹಸುಗಳಿಗೆ ಆಹಾರವನ್ನು ನೀಡಿದರೆ ಎಷ್ಟೆಲ್ಲ ಪ್ರಯೋಜನಗಳು ಗೊತ್ತಾ? ಇಂತಹ ಆಹಾರಗಳನ್ನು ಕೊಟ್ಟು ನೋಡಿ ಕ್ರಮೇಣವಾಗಿ ನಿಮ್ಮ ಜೀವನದಲ್ಲಿ ಪ್ರಗತಿಗಳೇ ಕಂಡುಬರುವುದು. ಉಚಿತವಾಗಿ ಗುರುಜೀ ಸಲಹೆ ಪಡೆಯಲು ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಯಾವುದೇ ಪ್ರಾಣಿಗಳಿಗೂ ಕೂಡ ಆಹಾರವನ್ನು ನೀಡುವುದರಿಂದ ಅದರಿಂದ ಪುಣ್ಯಫಲವನ್ನು ನಾವು ಪಡೆಯುತ್ತೇವೆ ಎಂದು ಹೇಳಲಾಗುತ್ತದೆ ಅದರಲ್ಲೂ ಕೂಡ ಮುಕ್ಕೋಟಿ ದೇವತೆಗಳು ನೆಲೆಸಿರುವಂತಹ ಗೋಮಾತೆಯ ಆರೋಗ್ಯ ಮಾಡುವುದರಿಂದ ಗೋವುಗಳಿಗೆ ಆಹಾರವನ್ನು ನೀಡುವುದರಿಂದ ಗೋವುಗಳ ಸೇವೆಯನ್ನು ಮಾಡುವುದರಿಂದ ಸಕಲ ಪಾಪ ಕರ್ಮಗಳು ಕೂಡ ನಿವಾರಣೆಯಾಗದ ಜೀವನದಲ್ಲಿ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತದೆ ಜೀವನದ ಅದೃಷ್ಟ ಬದಲಾಗುತ್ತದೆ ಹೀಗೆ ನಾನಾ ರೀತಿಯಲ್ಲಿ ಗೋವುಗಳ ಸೇವೆಯನ್ನು ಸಿಗುವಂತಹ ಒಂದು ಅನುಕೂಲತೆಯನ್ನು ವಿವರಿಸಲಾಗುತ್ತದೆ. ಅದೇ ರೀತಿಯಾಗಿ ನಾವು ಹಸುಗಳಿಗೆ ಆಹಾರವನ್ನು ನೀಡುವುದರಿಂದಲೂ ಕೂಡ ನಮ್ಮ ಜಾತಕದಲ್ಲಿರುವ ಹಲವಾರು ದೋಷಗಳು ದೂರವಾಗುವುದರ ಜೊತೆಗೆ ಜೀವನದಲ್ಲಿ ಕ್ರಮೇಣವಾಗಿ ಪ್ರಗತಿಗಳು ಕಂಡುಬರುತ್ತದೆ ಇದು ನಮ್ಮ ಜೀವನದ ಕೆಟ್ಟ ಸಮಯಗಳನ್ನು ದೂರ ಮಾಡಿ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ ಇನ್ನು ಶಾಸ್ತ್ರಗಳ ಪ್ರಕಾರ ನಾವು ನಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಅಥವಾ ಜಾತಕದಲ್ಲಿ ಯಾವ ಗ್ರಹಗಳು ದುರ್ಬಲವಾಗಿದೆ ಎನ್ನುವ ಆಧಾರದ ಮೇಲೆ ನಾವು ಹಸುಗಳಿಗೆ ಆಹಾರವನ್ನು ನೀಡುತ್ತಾ ಬರುವುದರಿಂದ

ಕ್ರಮೇಣವಾಗಿ ಜಾತಕದಲ್ಲಿ ಇರುವಂತಹ ದೋಷಗಳು ನಿವಾರಣೆಯಾಗುತ್ತದೆ ಜಾತಕದಲ್ಲಿ ಗ್ರಹಗಳು ಉತ್ತಮ ಸ್ಥಾನಕ್ಕೆ ಬರುತ್ತವೆ ಎಂದು ಹೇಳಬಹುದು, ಹಾಗಾದರೆ ನಮ್ಮ ಜಾತಕದಲ್ಲಿ ಇರುವಂತಹ ಗ್ರಹಗಳ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಹಸುಗಳಿಗೆ ಯಾವ ರೀತಿಯ ಆಹಾರವನ್ನು ನೀಡುವುದರಿಂದ ನಾವು ಪ್ರಯೋಜನವನ್ನು ಪಡೆಯುತ್ತೇವೆ ಹಾಗೂ ಇತರೆ ಸಿಗುವಂತಹ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಉದ್ಯೋಗದ ಸಮಸ್ಯೆ ಆಗಿರಬಹುದು ಸಾಲದ ಸಮಸ್ಯೆ ಆಗಿರಬಹುದು ಸಂತಾನದ ಸಮಸ್ಯೆಯಾಗಿರಬಹುದು ವೈವಾಹಿಕ ಜೀವನದ ಸಮಸ್ಯೆಗಳಾಗಿರಬಹುದು ಇಂತಹ ಒಂದು ಸಮಸ್ಯೆಗಳ ಪರಿಹಾರಕ್ಕೂ ಕೂಡ ನಾವು ಗೋವುಗಳ ಆರಾಧನೆಯನ್ನು ಮಾಡಿಕೊಂಡು ಆಹಾರವನ್ನು ನೀಡುತ್ತಾ ಬರುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಜಾತಕದಲ್ಲಿ ಸೂರ್ಯನು ಉತ್ತಮವಾಗಿ ಇಲ್ಲ ಅಂದಾಗ ಗೋಧಿಯ ರೊಟ್ಟಿಗಳನ್ನು ಹಸುಗಳಿಗೆ ನೀಡುವುದರಿಂದ ಸೂರ್ಯ ಉತ್ತಮನಾಗುತ್ತಾನೆ. ಇನ್ನು ಜಾತಕದಲ್ಲಿ ಮಂಗಳನನ್ನು ಉತ್ತಮಗೊಳಿಸಲು ಬೆಲ್ಲ ಮತ್ತು ಬೇಳೆಕಾಳುಗಳನ್ನು ನೀಡಬೇಕು. ಉಚಿತವಾಗಿ ಗುರುಜೀ ಸಲಹೆ ಪಡೆಯಲು ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಇನ್ನು ಬುಧನನ್ನು ಉತ್ತಮಗೊಳಿಸಿಕೊಳ್ಳಲು ಹಸಿರು ಹುಲ್ಲು ಹಸಿರು ತರಕಾರಿ ಹಸಿರು ಸೊಪ್ಪುಗಳನ್ನು ಗೋವುಗಳಿಗೆ ನೀಡುವುದರಿಂದ ಬುಧನು ಸಂತೃಪ್ತನಾಗುತ್ತಾನೆ. ಇನ್ನು ಜಾತಕದಲ್ಲಿ ಗುರುವಿನ ಬೆಂಬಲವನ್ನು ಪಡೆಯಲು ಬೆಲ್ಲ ಮತ್ತು ನೆನೆಸಿದ ಕಾಳುಗಳನ್ನು ಹಸುಗಳಿಗೆ ನೀಡಬೇಕು

ಅದೇ ರೀತಿಯಾಗಿ ಜಾತಕದಲ್ಲಿ ಶುಕ್ರನನ್ನು ಉತ್ತಮಪಡಿಸಿಕೊಳ್ಳಲು ನಾವು ದಿನನಿತ್ಯ ಸೇವಿಸುವ ಆಹಾರದ ಸ್ವಲ್ಪ ಭಾಗವನ್ನು ಪ್ರತಿನಿತ್ಯ ಹಸುವಿಗೆ ನೀಡುತ್ತಾ ಬರುವುದರಿಂದ ಶುಕ್ರ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ. ಇನ್ನು ಜಾತಕದಲ್ಲಿ ಶನಿ ದುರ್ಬಲನಾದಾಗ ಅಥವಾ ಶನಿ ದೋಷ ಇರುವವರು ಸಾಡೇ ಸಾತಿ ನಡೆಯುತ್ತಿರುವವರು ಪ್ರತಿಶನಿವಾರ ಹಸುಗಳಿಗೆ ಎಣ್ಣೆಯನ್ನು ಹಚ್ಚಿದಂತಹ ರೊಟ್ಟಿಯನ್ನು ನೀಡುವುದರಿಂದ ಶನಿದೋಷದ ಪರಿಣಾಮ ಕಡಿಮೆಯಾಗುತ್ತದೆ. ಇನ್ನು ರಾಹು ಕೇತು ದುರ್ಬಲನಾಗಿದ್ದ ಸ್ವಲ್ಪ ಎಳ್ಳನ್ನು ಬೆರೆಸಿದಂತಹ ರೊಟ್ಟಿಗಳನ್ನು ಹಸುವಿಗೆ ನೀಡುತ್ತಾ ಬರುವುದರಿಂದ ರಾಹು ಕೇತುವಿನ ದುಷ್ಪರಿಣಾಮ ಕಡಿಮೆಯಾಗುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here