ಹಸ್ತದಲ್ಲಿ ಈ ರೇಖೆ ಇದ್ದರೆ ಅಕ್ರಮ ಸಂಬಂಧ ಇರುವ ಸಾಧ್ಯತೆಗಳು ಇರುತ್ತವೆ.

116

ನಮಸ್ತೆ ಪ್ರಿಯ ಓದುಗರೇ ಹಸ್ತದಲ್ಲಿ ಈ ರೇಖೆ ಇದ್ದರೆ ಅಕ್ರಮ ಸಂಭಂದ ಇರುವ ಸಾಧ್ಯತೆಗಳು ಇರುವ ನಂಬಿಕೆ ಇದೆ. ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಎಂದು ಕರೆಯುತ್ತಾರೆ. ಹೌದು ಕೆಲವರು ಜೀವನದಲ್ಲಿ ಏನಾದರೂ ಕಷ್ಟಗಳು ದುಃಖಗಳು ಬಂದ್ರೆ ತಕ್ಷಣವೇ ಜ್ಯೋತಿಷ್ಯದಲ್ಲಿ ಹೋಗಿ ತಮ್ಮ ಕೈಯನ್ನು ತೋರಿಸಿ ಭವಿಷ್ಯ ಹೇಳಿ

ಅನ್ನುತ್ತಾರೆ. ಹೌದು ಇದನ್ನು ಕೆಲವು ಜನರು ನಂಬಿದ್ರೆ ಇನ್ನೂ ಕೆಲವು ಜನರು ನಂಬುವುದಿಲ್ಲ. ಹಾಗಾದರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಸ್ತದ ಮೇಲೆ ಇರುವ ರೇಖೆಗಳೇ ನಮ್ಮ ಅದೃಷ್ಟದ ಬಗ್ಗೆ ಹೇಳುತ್ತದೆ ಎನ್ನಲಾಗುತ್ತದೆ. ಪ್ರತಿಯೊಬ್ಬರ ಸುಖ ದುಃಖಗಳನ್ನು ಈ ರೇಖೆಗಳೇ ನಿರ್ಧರಿಸುತ್ತದೆ. ಹಾಗೆಯೇ ಈ ಹಸ್ತದಲ್ಲಿ ವಿವಾಹ ರೇಖೆಯೊಂದು ಇರುತ್ತದೆ. ಅದು ವೈವಾಹಿಕ ಜೀವನದಲ್ಲಿ ಸುಖ ಶಾಂತಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ನೆಲೆಸಿರುತ್ತದೆಯೋ ಇಲ್ಲವೋ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೇ ವಿವಾಹಿತ ಸಂಭಂದದ ಸಾಧ್ಯತೆಗಳು ಇವೆ ಎಂಬುದನ್ನು ಕೂಡ ರೇಖೆಗಳು ಹೇಳುತ್ತದೆ ಅಂತೆ. ಹಾಗಾದ್ರೆ ಬನ್ನಿ ಹಸ್ತದ ರೇಖೆಗಳು ಏನು ಹೇಳುತ್ತದೆ ತಿಳಿಯೋಣ. ಮನುಷ್ಯನು ಜೀವನದಲ್ಲಿ ಹಂತ ಹಂತವಾಗಿ ಬದುಕನ್ನು ಸವಿಯುತ್ತಾ ಹೋಗುತ್ತಾನೆ. ಮೊದಲಿಗೆ ಮಗ, ಅಣ್ಣ ತಮ್ಮ ಗಂಡ ಅಪ್ಪ ಅಜ್ಜನಾಗಿ. ಹೀಗೆ ಪ್ರತಿಯೊಂದು ಸಂಬಂಧವನ್ನು ಬೆಸೆಯುತ್ತಾನೆ. ಮನುಷ್ಯನ

ಜೀವನದಲ್ಲಿ ಮದುವೆ ಅನ್ನುವುದು ಒಂದು ಪವಿತ್ರವಾದ ಘಟ್ಟವಾಗಿದೆ. ಹೌದು ಜೀವನದಲ್ಲಿ ಬರುವವರು ಅರ್ಥ ಮಾಡಿಕೊಂಡು ಹೋಗುವವರು ಆದರೆ ಅದಕ್ಕೆ ಒಂದು ಹೆಸರು ಬರುತ್ತದೆ. ಅದೇ ಅರ್ಥ ಮಾಡಿಕೊಂಡು ಬಾರದೆ ಇರುವ ಸಂಗಾತಿ ಇದ್ದರೇನು ಫಲ ಅಂತ ಸರ್ವಜ್ಞ ಹೇಳಿದ್ದಾರೆ. ಇನ್ನೂ ವಿಷಯಕ್ಕೆ ಬರುವುದಾದರೆ ಮದುವೆ ಆದ ವ್ಯಕ್ತಿಗಳು ಇನ್ನಿತರ ಮಹಿಳೆಯರ ಜೊತೆಗೆ ಅಕ್ರಮ ಸಂಭಂದವನ್ನು ಹೊಂದಿರುತ್ತಾರೆ ಎಂದು ನಾವು

ಹಸ್ತದ ಮೂಲಕ ಎಂದು ತಿಳಿಸಿಕೊಡುತ್ತೇವೆ ಬನ್ನಿ. ವಿವಾಹಿತರ ಸಂಭಂದ ಯಾವುದೇ ವ್ಯಕ್ತಿಯ ವೈವಾಹಿಕ ರೇಖೆಯು ಎರಡು ಭಾಗದಲ್ಲಿ ವಿಭಜಿಸಿದರೆ ಅಥವಾ ಅದರಲ್ಲಿ ಒಂದು ರೇಖೆ ಹೃದಯವನ್ನು ಸೇರಿದರೆ ಅವರು ವಿವಾಹಿತರ ಸಂಭಂದವನ್ನು ಹೊಂದಿರುತ್ತಾರೆ. ಒಂದಕ್ಕಿಂತ ಹೆಚ್ಚು ವಿವಾಹಿತ ರೇಖೆ. ಅಂಗೈಯಲ್ಲಿ ಒಂದಕ್ಕಿಂತ ಹೆಚ್ಚು ವಿವಾಹಿತ ರೇಖೆಗಳು ಇದ್ದರೆ ಆತನ ಕೈ ಹಿಡಿದು ಬಂದ ಪತ್ನಿ ಆತನನ್ನು ಆಳವಾಗಿ ಪ್ರೀತಿಸುತ್ತಾಳೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಅಂತೆ. ಸ್ಪಷ್ಟ ಮತ್ತು ಅಸ್ಪಷ್ಟ ರೇಖೆ. ಕೆಲವರ ಹಸ್ತದಲ್ಲಿ ವಿವಾಹ ರೇಖೆ ಸ್ಪಷ್ಟವಾಗಿದ್ದು ಬಳಿಕ ಅದು ಅಸ್ಪಷ್ಟವಾಗುತ್ತಾ ಹೋದರೆ ಅವರ ದಾಂಪತ್ಯ ಜೀವನದ ಪ್ರೀತಿ ಉದಾಸೀನದ ಕಡೆಗೆ ಹೋಗುತ್ತದೆ. ಶುಕ್ರ ಪರ್ವತ ದ ದ್ವೀಪ. ಒಂದು ವೇಳೆ ಶುಕ್ರ ಪರ್ವತದ ಮೇಲೆ ದ್ವೀಪ ಇದ್ದರೆ ಅಥವಾ ಅದರಲ್ಲಿ ಇರುವ ಒಂದು ರೇಖೆ ಬುಧ ಪರ್ವತದ ಮೇಲೆ ಹೋದರೆ ಕೊನೆಗೊಂಡರೆ ಹಂಥವರು ವಿವಾಹಿತರ ಸಂಭಂದ ಹೊಂದಿರುತ್ತಾರೆ ಎಂದು ಅರ್ಥ.

ಬೇರ್ಪಟ್ಟ ವಿವಾಹ ರೇಖೆ. ವೈವಾಹಿಕ ರೇಖೆಗಳು ಎರಡು ಶಾಖೆಗಳು ಆಗಿ ಬೇರ್ಪಟ್ಟಿದ್ದರೆ ದಂಪತಿ ದೂರವಾಗುವ ಸಾಧ್ಯತೆಗಳು ಇರುತ್ತದೆ. ಆದರೆ ವಿಚ್ಛೇದನ ಮಟ್ಟಕ್ಕೆ ಹೋಗುವುದಿಲ್ಲ. ಅದೇ ರೇಖೆಗಳು ಹಲವು ಶಾಖೆಗಳು ಆಗಿ ಬೇರ್ಪಟ್ಟಿದ್ದರೆ ಆ ದಂಪತಿಗಳಲ್ಲಿ ಕಿಂಚಿತ್ತು ಪ್ರೀತಿ ಇರುವುದಿಲ್ಲ. ವಿಚ್ಛೇದನ ಆಗುವುದು ಖಚಿತ ಎಂದು ನಂಬಲಾಗಿದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here