ಹಾಲನ್ನು ಈ ಸಮಯದಲ್ಲಿ ಕುಡಿದರೆ ದುಪ್ಪಟ್ಟು ಲಾಭ ಆಗಲಿದೆ

64

ಹಾಲನ್ನು ಯಾವಾಗ ಮತ್ತು ಯಾವ ಸರಿಯಾದ ಸಮಯದಲ್ಲಿ ಕುಡಿಯಬೇಕು ತಿಳಿಯಲು ಓದಿ. ನಮಸ್ತೆ ಗೆಳೆಯರೇ ಮನುಷ್ಯನ ಜೀವನದಲ್ಲಿ ಹಾಲು ಮಹತ್ವ ಪೂರ್ಣವಾದ ಆಹಾರ. ನಮ್ಮ ಜೀವನದ ಶುರುವಿನಲ್ಲಿ ಹೊಟ್ಟೆಗೆ ಸೇರುವ ಮೊದಲ ಆಹಾರವೇ ಹಾಲು. ಇದು ನಮಗೆ ಜೀವವಿರುವ ಪ್ರಾಣಿಯಿಂದ ಸಿಗುವ ಅದ್ಭುತವಾದ ಆಹಾರ. ಯಾವ ಆಹಾರ ಪದಾರ್ಥ ಜೀವಂತ ಇದ್ದ ಪ್ರಾಣಿಯಿಂದ ದೊರೆಯುತ್ತದೆಯೊ ಅವುಗಳಲ್ಲಿ ಕೆಲವು ರೀತಿಯ ಹಾರ್ಮೋನ್ ಅಮೈನೋ ಆಸಿಡ್ ಹೆಚ್ಚಿಸಿರುತ್ತದೆ. ಇವುಗಳನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಪದಾರ್ಥಗಳ ಜೊತೆ ತಿನ್ನುವುದು ಬಹು ಮುಖ್ಯ. ಏಕೆಂದರೆ ನಾವು ತಿನ್ನುವ ಕೆಲವು ಆಹಾರ ಮತ್ತು ಹಾಲಿನ ಸೇವನೆಯಿಂದ ಕೆಮಿಕಲ್ ರಿಯಾಕ್ಷನ್ ಆಗುವ ಸಾಧ್ಯತೆ ಹೆಚ್ಚು. ಹಾಲು ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳನ್ನು ಸಮ ಪ್ರಮಾಣದಲ್ಲಿ ಹೊಂದಿರುತ್ತದೆ. ಮನುಷ್ಯನ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ಯಾರು ಪ್ರತಿದಿನ ಹಾಲನ್ನು ಕುಡಿಯುವುದಿಲ್ಲವೋ ಅವರಲ್ಲಿ 40 ವರ್ಷದ ನಂತರ ಹಲವು ಆರೋಗ್ಯ ಸಮಸ್ಯೆಗಳು ಕಾಣುತ್ತವೆ. ಬೆಳೆಯುವ ಮಕ್ಕಳು ಕಡ್ಡಾಯವಾಗಿ ಹಾಲು ಕುಡಿಯಲೇಬೇಕು. ಆದರೆ ಹಾಲು ಕುಡಿಯುವ ಮೊದಲು ಸರಿಯಾದ ಸಮಯ ಮತ್ತು ವಿಧಾನ ತಿಳಿದುಕೊಳ್ಳಬೇಕು. ಇದು ನಿಮ್ಮ ದೇಹದಲ್ಲಿ ಆಗುವ ಏರುಪೇರುಗಳನ್ನು ತಪ್ಪಿಸುತ್ತದೆ. ಎಷ್ಟೋ ಜನಕ್ಕೆ ಹಾಲು ಕುಡಿದರೂ ಸರಿಯಾಗಿ ದೇಹಕ್ಕೆ ಸೇರುವುದಿಲ್ಲ. ಇನ್ನೂ ಕೆಲವರಿಗೆ ಹಾಲು ಜೀರ್ಣವಾಗುವುದಿಲ್ಲ.

ಈ ರೀತಿ ಎಷ್ಟೊಂದು ಆಹಾರಗಳು ಇವೆ. ಇವುಗಳನ್ನು ಹಾಲು ಕುಡಿದ ನಂತರ ಅಥವಾ ಮುನ್ನವೇ ಸೇವಿಸಬಾರದು. ಇದರಿಂದ ಆಗುವ ರಾಸಾಯನಿಕ ರಿಯಾಕಷನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹೊಟ್ಟೆ, ಜೀರ್ಣ ಕ್ರಿಯೆ ಕಿಡ್ನಿ ತ್ವಚೆಯ ಹಲವು ಸಮಸ್ಯೆಗಳು ಹಾಲನ್ನು ನಾವು ತಪ್ಪು ಕ್ರಮದಿಂದಲೆ ಕುಡಿಯುವುದರಿಂದ ಬರುತ್ತದೆ. ಹಾಗಾಗಿಯೇ ಸರಿಯಾದ ಕ್ರಮದಲ್ಲಿ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಮತ್ತು ದೇಹಕ್ಕೆ ಶಕ್ತಿ ತುಂಬಿ ಅನಾರೋಗ್ಯದಿಂದ ಕಾಪಾಡುತ್ತದೆ. ಮೊದಲಿಗೆ ಹಾಲನ್ನು ಯಾವಾಗ ಕುಡಿಯಬಾರದು ನೋಡೋಣ. ಊಟ ಮಾಡಿದ ನಂತರ. ಹೌದು ಸ್ನೇಹಿತರೇ ಒಂದು ಲೋಟ ಹಾಲು ಒಂದು ಹೊತ್ತಿನ ಊಟಕ್ಕೆ ಸಮ. ಊಟವಾದ ಮೇಲೆ ಹಾಲು ಕುಡಿಯುವುದರಿಂದ ಹೊಟ್ಟೆ ಭಾರವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ನೀವು ಹಾಲನ್ನು ಕುಡಿಯಬೇಕೆಂದರೆ ನೀವು ಊಟವನ್ನು ಅರ್ಧ ಮಾಡಿ. ನಂತರ ಹಾಲನ್ನು ಕುಡಿಯಿರಿ. ಇದರಿಂದ ಜೀರ್ಣ ಶಕ್ತಿ ಚೆನ್ನಾಗಿ ಆಗುತ್ತದೆ. ಮತ್ತು ನೀವು ಆರೋಗ್ಯವಾಗಿ ಇರುತ್ತೀರಾ. ಹಾಗೆಯೇ ಊಟ ಮಾಡಿ ಎರಡು ಗಂಟೆಯಾದ ನಂತರವೇ ಹಾಲು ಕುಡಿಯಿರಿ. ನಂತ್ರ ಹುಳಿ ಪದಾರ್ಥ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಅಸಿಡಿಟಿ ಹುಳಿತೇಗು ಹೊಟ್ಟೆಯಿಂದ ಶಬ್ಧ ಬರುವುದು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು ಈರುಳ್ಳಿ ಮತ್ತು ಬದನೆಕಾಯಿ ತಿಂದ ಎರಡು ಗಂಟೆ ನಂತರವೆ ಹಾಲನ್ನು ಸೇವಿಸಬೇಕು. ಇವುಗಳನ್ನು ತಿಂದು ತಕ್ಷಣವೇ ಹಾಲು ಕುಡಿದರೆ ಚರ್ಮದಲ್ಲಿ

ಗುಳ್ಳೆಗಳು , ತುರಿಕೆ ಮತ್ತು ಅಲರ್ಜಿ ಉಂಟಾಗುತ್ತದೆ. ಇನ್ನೂ ಮೀನು ಮತ್ತು ಮಾಂಸ ತಿಂದು ಹಾಲನ್ನು ಕುಡಿಯುವುದರಿಂದ ಚರ್ಮ ಬಿಳಿಚಿಕೊಂಡಂತೆ ಕಾಣುತ್ತದೆ. ಕೇವಲ ಹಾಲಿನಲ್ಲಿ ಅಧಿಕವಾದ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಇರುತ್ತದೆ. ಇನ್ನೂ ಮಾಂಸದಲ್ಲಿಯೂ ಕೂಡ ಪ್ರೊಟೀನ್ ಹೆಚ್ಚಾಗಿ ಇರುವುದರಿಂದ ಮಾಂಸದ ಸೇವನೆಯ ನಂತ್ರ ಹಾಲಿನ ಸೇವನೆ ಉತ್ತಮವಲ್ಲ. ಆಯುರ್ವೇದದ ಪ್ರಕಾರ ಹಾಲನ್ನು ರಾತ್ರಿ ಊಟವಾದ ಎರಡು ಗಂಟೆ ನಂತರ ಹಾಲನ್ನು ಕುಡಿಯಬೇಕು ಇದು ಉತ್ತಮ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here