ಇದನ್ನು ಹಾಲಿಗೆ ಬೆರೆಸಿಕೊಂಡು ಕುಡಿದರೆ ಹತ್ತಾರು ಲಾಭ ಆಗಲಿದೆ

92

ನಮಸ್ತೆ ಗೆಳೆಯರೇ ಏಲಕ್ಕಿಯೂ ಒಂದು ಸ್ವಾದಿಷ್ಟವಾದ ಪರಿಮಳ ಯುಕ್ತವಾದ ಮಸಾಲೆ ಪದಾರ್ಥವಾಗಿದೆ. ಏಲಕ್ಕಿಯ ಮೂಲಸ್ಥಾನ ಭಾರತವೇ ಆದರೂ ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಕಾಣಬಹುದಾಗಿದೆ. ಏಲಕ್ಕಿಯೂ ಮನುಷ್ಯನ ಆರೋಗ್ಯ ದೃಷ್ಟಿಯಿಂದ ಕೂಡ ಬಹಳ ಉಪಯುಕ್ತವಾದದ್ದೂ. ಹಾಗೆಯೇ ಹಾಲು ಕೂಡ. ಹಾಲು ಅಮೃತಕ್ಕೆ ಸಮಾನ. ಇದರಿಂದ ದೇಹಕ್ಕೆ ಹಲವಾರು ಲಾಭಗಳೆ ಇವೆ. ಇನ್ನೂ ಇವೆರಡನ್ನೂ ಜೊತೆಗೆ ಸೇರಿಸಿ ಕುಡಿದರೆ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ನೀವು ಊಹಿಸಲು ಸಾಧ್ಯವಿಲ್ಲ. ಅದನ್ನೂ ತಿಳಿದುಕೊಳ್ಳುವ ಮೊದಲು ಒಂದೆಡೆ ವೈರಸ್ ಗಳು ಮತ್ತೊಂದೆಡೆ ಮಳೆಗಾಲದಲ್ಲಿ ಕಾಡುವ ಕಾಯಿಲೆಗಳು. ಇಂಥಹ ಸಮಯದಲ್ಲಿ ಆರೋಗ್ಯದ ಬಗ್ಗೆ ಒಳ್ಳೆಯ ಗಮನ ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು. ಹಾಲಿನ ಮೊರೆ ಹೋಗುತ್ತೇವೆ. ಆದರೆ ಇದಕ್ಕೆ ಏಲಕ್ಕಿಯನ್ನು ಬೆರೆಸಿ ಕುಡಿಯುವುದರಿಂದ ಅನಾರೋಗ್ಯವನ್ನು ದೂರ ಮಾಡಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೀಗೆ ಏಲಕ್ಕಿ ಹಾಲು ಕುಡಿಯುವುದರಿಂದ ಸಿಗುವ ಪ್ರಯೋಜನಗಳು ಏನು ಗೊತ್ತಾ ಲಾಭಗಳು ಆದರೂ ಏನು ಗೊತ್ತೇ ಮೊದಲಾಗಿ ಮೂಳೆಗಳು ಬಲಗೊಳ್ಳುತ್ತವೆ. ದೇಹದ ಮೂಳೆಗಳು ಬಲವಾಗಲೂ ಹಾಲು ತುಂಬಾ ಪ್ರಯೋಜನಕಾರಿ. ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಅದೇ ಸಮಯದಲ್ಲಿ ಏಲಕ್ಕಿಯಲ್ಲಿರುವ ಕ್ಯಾಲ್ಸಿಯಂ ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ. ಆದ್ದರಿಂದ ವಯಸ್ಸಾದವರಿಗೆ ಹಾಲಿನಲ್ಲಿ ಏಲಕ್ಕಿ ಬೆರೆಸಿದ ಹಾಲನ್ನು ನೀಡುವುದು ಉತ್ತಮ. ಜೀರ್ಣಕ್ರಿಯೆಗೆ ಉತ್ತಮ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಾಗೂ ಫೈಬರ್ ಅಂಶ ಇರುವುದರಿಂದ

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಏಲಕ್ಕಿ ಹಾಲು ಕುಡಿಯುವುದು ಉತ್ತಮ. ಹಾಗೆಯೇ ಇದರಿಂದ ಅನೇಕ ರೀತಿಯ ಜೀರ್ಣಕಾರಿ ಕಾಯಿಲೆಗಳು ವಾಸಿಯಾಗುತ್ತವೆ. ಬಾಯಿ ಹುಣ್ಣಿಗೆ ಮನೆಮದ್ದು. ಅನೇಕ ಜನರು ಬಾಯಿ ಹುಣ್ಣಿನ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಒಂದು ಕಾರಣ ಹೊಟ್ಟೆಯ ಅಸ್ತವ್ಯಸ್ತತೆ. ಏಲಕ್ಕಿ ಯಲ್ಲಿರುವ ವಿಶೇಷವಾದ ಗುಣಗಳು ಬಾಯಿ ಮತ್ತು ಹೊಟ್ಟೆಯ ಹುಣ್ಣುಗಳನ್ನು ವಾಸಿ ಮಾಡಲು ಸಹಾಯ ಮಾಡುತ್ತದೆ. ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಮತ್ತು ರಕ್ತದೊತ್ತಡ ವನ್ನೂ ಕಾಪಾಡಿಕೊಳ್ಳುವುದು ಒಳ್ಳೆಯದು. ಈ ಸಮಸ್ಯೆ ಇರುವವರು ಯಾವುದೇ ಸಮಯದಲ್ಲೂ ಬೇಕಾದರೂ ಹೃದಯಕ್ಕೆ ಸಂಭಂದಿಸಿದ ರೋಗಗಳಿಗೆ ಗುರಿಯಾಗಬಹುದು. ಇದು ಮಾತ್ರವಲ್ಲದೆ ಅಧಿಕ ರಕ್ತದೊತ್ತಡದಿಂದ ಪಾಶ್ವವಾಯು ಮತ್ತು ಹೃದಯಾಘಾತದಂತಹ ಅನೇಕ ಗಂಭೀರ ಸಂಭಂದಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಇದನ್ನು ತಡೆಯಲು ಹಾಲು ಮತ್ತು ಏಲಕ್ಕಿಯನ್ನು ಕುಡಿಯುವುದು ಉತ್ತಮ. ಹಾಲು ಮತ್ತು ಏಲಕ್ಕಿ ಎರಡರಲ್ಲೂ ಸಾಕಷ್ಟು ಮ್ಯಾಗ್ನಿಷಿಯಂ ಕಂಡು ಬರುತ್ತದೆ. ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡಲು ಮತ್ತು ಸಮತೋಲನದಲ್ಲಿ ಇಡಲು ಈ ಪೋಷಕಾಂಶಗಳು ಪರಿಣಾಮಕಾರಿಯಾಗಿದೆ. ಇನ್ನೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡುತ್ತದೆ ಏಲಕ್ಕಿ ಹಾಕಿದ ಹಾಲನ್ನು ನಿಯಮಿತವಾಗಿ ಸಕ್ಕರೆ ಕಾಯಿಲೆ ಇರುವವರು ಕುಡಿಯುವುದು ಉತ್ತಮ. ಹಾಗೆಯೇ ರಕ್ತದಲ್ಲಿ ಇರುವ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ. ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ಏಲಕ್ಕಿಯಲ್ಲಿರುವ ರಾಸಾಯನಿಕ ಗುಣಗಳಿಂದ ಶರೀರದಲ್ಲಿರುವ ವಿಷಕಾರಿ ಅಂಶಗಳನ್ನು ದೂರಮಾಡಲು

ಏಲಕ್ಕಿಯೂ ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿರುವ ರಕ್ತವೂ ಶುದ್ಧೀಕರಣವಾಗುತ್ತದೆ. ಪ್ರತಿಯೊಬ್ಬರಿಗೂ ಕಾಡುವ ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಈ ಏಲಕ್ಕಿಯನ್ನು ಹಾಲಿನಲ್ಲಿ ಹಾಕಿ ಕುಡಿಯಿರಿ. ಈ ಎಲ್ಲ ಸಮಸ್ಯೆಗಳೇ ಇತರ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕೊಂಡಿ ಎಂದು ಹೇಳಬಹುದು. ಈ ಎಲ್ಲ ಸಮಸ್ಯೆಗಳನ್ನು ಸರಿ ಪಡಿಸಿಕೊಂಡರೆ ಯಾವುದೇ ರೋಗವು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಏಲಕ್ಕಿ ಹಾಲು ತಯಾರಿಸುವ ವಿಧಾನ, ಹಾಲನ್ನು ಕುದಿಸುವಾಗ ಒಂದು ಏಲಕ್ಕಿಯನ್ನು ಜಜ್ಜಿ ಹಾಕಿ. ಇದರ ಹೊರತಾಗಿ ಏಲಕ್ಕಿ ಪುಡಿಯನ್ನು ಹಾಕಿ ಕುಡಿಯಬಹುದು. ಹಾಗೆಯೇ ರುಚಿಯನ್ನು ಹೆಚ್ಚಿಸಲು ಜೇನುತುಪ್ಪವನ್ನು ಬಳಸಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here