ಹಾಲಿನ ಜೊತೆ ಈ ಆಹಾರ ಸೇವನೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

46

ಹಾಲಿನ ಜೊತೆ ಈ ಆಹಾರ ಸೇವನೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸ್ನೇಹಿತರೆ ಹಾಲಿನಲ್ಲಿ ಸಾಕಷ್ಟು ಪೌಷ್ಟಿಕಾಂಶ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಉತ್ತಮ ಆರೋಗ್ಯಕ್ಕೆ ಹಾಲು ಬಹಳ ಒಳ್ಳೆಯದು ಹಾಲಿನ ಜೊತೆ ಹಣ್ಣು ಹಾಗೂ ಬೇರೆ ಆಹಾರವನ್ನು ಸೇವನೆ ಮಾಡುವ ಹವ್ಯಾಸ ಅನೇಕರಿಗೆ ಇರುತ್ತದೆ ಕೆಲವೊಂದು ಪದಾರ್ಥಗಳನ್ನು ಹಾಲಿನ ಜೊತೆ ಎಂದಿಗೂ ಸೇವನೆ ಮಾಡಬಾರದು ಹೀಗೆ ಮಾಡಿದರೆ ಆರೋಗ್ಯ ವೃದ್ಧಿ ಆಗುವ ಬದಲು ಆರೋಗ್ಯ ಹಾಳಾಗುತ್ತದೆ. ಹಾಲಿನ ಜೊತೆ ಮೊಸರು ಸೇವನೆ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ ಅನ್ನಕ್ಕೆ ಹಾಲು ಮತ್ತು ಮೊಸರು ಎರಡನ್ನೂ ಸೇರಿಸಿ ಊಟ ಮಾಡುತ್ತಾರೆ.

ಆದ್ರೆ ಇದು ಒಳ್ಳೆಯದಲ್ಲ ಇವೆರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಸಿಡಿಟಿ ಸಮಸ್ಯೆ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಮೊಸರು ತಿಂದ ಮೇಲೆ ಒಂದೂವರೆ ಅಥವಾ ಎರಡು ಗಂಟೆಯ ನಂತರ ಹಾಲನ್ನು ಸೇವನೆ ಮಾಡಬೇಕು ಹಾಲು ಕುಡಿಯುವ ಮೊದಲು ಅಥವಾ ಹಾಕಿ ಕೂಡಿದ ನಂತರ ಅಥವ ಹಾಲಿನ ಜೊತೆಗೆ ಎಂದಿಗೂ ಹಣ್ಣನ್ನು ತಿನ್ನಬಾರದು ಹಾಲಿನ ಜೊತೆಗೆ ಅನಾನಸ್ ಕಿತ್ತಳೆ ಹಣ್ಣಿನಂತ ಸಿಟ್ರಸ್ ಅಂಶವಿರುವ ಹಣ್ಣು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ ಹೀಗೆ ಮಾಡಿದರೆ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವನೆ ಮಾಡಬಾರದು ಎರಡು ಕಫ ಉತ್ಪತ್ತಿ ಮಾಡುತ್ತದೆ ಇದರಿಂದ ಕಫ ಜಾಸ್ತಿ ಆಗುವ ಜೊತೆಗೆ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ.

ಇನ್ನೂ ಕೆಲವರು ಬೆಳಗ್ಗೆ ಹಾಲಿನ ಜೊತೆಗೆ ಬ್ರೇಡ್ ಹಾಗೂ ಬೆಣ್ಣೆ ತಿನ್ನುತ್ತಾರೆ ಆದರೆ ಇದರ ಅವಶ್ಯಕತೆ ಇಲ್ಲ ಹಾಲು ಸಂಪೂರ್ಣ ಆಹಾರ ಆಗಿದೆ ಹಾಲಿನ ಜೊತೆ ಬ್ರೇಡ್ ಬೆಣ್ಣೆ ಸೇವನೆ ಮಾಡಿದರೆ ಹಿತ್ತೆ ತುಂಬಿದ ಹಾಗೆ ಆಗಿ ತೊಂದರೆ ಆಗುತ್ತದೆ. ಹಾಲಿನ ಜೊತೆಗೆ ಮೀನನ್ನು ಸೇವನೆ ಮಾಡಬಾರದು ಇದರಿಂದ ಗ್ಯಾಸ್ ಅಲರ್ಜಿ ಹಾಗೇ ಚರ್ಮ ಸಂಬಂಧಿ ಕಾಯಿಲೆಗಳು ಕಾಣಿಸಿ ಕೊಳ್ಳುತ್ತದೆ. ಹಾಲಿನ ಜೊತೆ ಉಪ್ಪಿನಕಾಯಿ ಕರಿದ ಪದಾರ್ಥಗಳನ್ನು ತಿನ್ನಬಾರದು. ಹಾಲು ಹಾಗೂ ಎಳ್ಳನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ. ಹಾಲಿನ ಜೊತೆ ಉಪ್ಪಿನ ಅಂಶ ಇರುವ ಚಿಪ್ಸ್ ಲೇಸ್ ಮಿಕ್ಸರ್ ಮೊದಲಾದ ಆಹ್ಟ ಸೇವನೆ ಮಾಡುವುದು ಹಾನಿಕರ ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ

ಹಾಲಿನ ಪ್ರೋಟಿನ್ ನಿಮ್ಮ ದೇಹಕ್ಕೆ ಸೇರುವುದಿಲ್ಲ ಜೊತೆಗೆ ಸ್ಕಿನ್ ಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈರುಳ್ಳಿ ಜೊತೆ ಹಾಲನ್ನು ಸೇವನೆ ಮಾಡಬೇಡಿ ಒಂದು ವೇಳೆ ಸೇವಿಸಿದರೆ ತುರಿಕೆ ಇನ್ಫೆಕ್ಷನ್ ಮೊದಲಾದ ಸ್ಕಿನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮಗೆ ಶೀತ ಕೆಮ್ಮು ನೆಗಡಿ ಮುಂತಾದ ಸಮಸ್ಯೆ ಇದ್ದರೆ ಹಾಲಿನ ಜೊತೆ ಬಾಳೆಹಣ್ಣು ಸೇವನೆ ಮಾಡಬೇಡಿ. ಇದರಿಂದ ಕಫ ಹೆಚ್ಚಾಗುತ್ತದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ. ಇಂತಹ ಹಲವು ಮಾಹಿತಿಗಾಗಿ ಈ ಪೇಜ್ ಲೈಕ್ ಮಾಡಿರಿ.

LEAVE A REPLY

Please enter your comment!
Please enter your name here