ಹಿಂದೂ ಧರ್ಮದ ಪುರಾತನ ಶಾಸ್ತ್ರದ ಪ್ರಕಾರ ತಾಂಬೂಲ ಕೊಡುವಾಗ ಈ ತಪ್ಪು ಮಾಡೋಕೆ ಹೋಗಬೇಡಿ

78

ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ತುಂಬಾ ಪ್ರಾಮುಖ್ಯತೆ ಇದೆ ಇದನ್ನು ನಾವು ಎಲ್ಲಾ ಶುಭ ಕಾರ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾ ಇರುತ್ತೇವೆ ಇದು ಇಲ್ಲದೆ ಯಾವ ಶುಭ ಕಾರ್ಯವೂ ನಡೆಯುವುದಿಲ್ಲ ವೀಳ್ಯದೆಲೆಯ ಶುಭಕರವಾದ ಅಷ್ಟ ವಸ್ತುಗಳಲ್ಲಿ ಒಂದಾಗಿದೆ. ಅಂತಹ ಸ್ಥಾನವನ್ನು ವೀಳ್ಯದೆಲೆ ಪಡೆದಿದೆ ಇದರಲ್ಲಿ ದೇವತೆಗಳ ವಾಸ ಇರುತ್ತದೆ ವೀಳ್ಯದೆಲೆ ಮೊದಲಿನಲ್ಲಿ ಮಹಾ ವಿಷ್ಣು ಮತ್ತು ಲಕ್ಷ್ಮಿ ದೇವಿಯವರು ವಾಸ ಇರುತ್ತಾರೆ ಮಧ್ಯ ಭಾಗದಲ್ಲಿ ಸರಸ್ವತಿ ವಾಸ ಇರುತ್ತಾರೆ ಕೊನೆಯ ಭಾಗದಲ್ಲಿ ಭಗವತಿ ಅವರು ವಾಸ ಇರುತ್ತಾರೆ ಇದ ಭಾಗದಲ್ಲಿ ಈಶ್ವರ ಪಾರ್ವತಿಯ ವಾಸ ಇರುತ್ತದೆ ಅದು ಅಲ್ಲದೆ ಶುಕ್ರನು ಸೂರ್ಯನು ಇಂದ್ರನು ಸಹಾ ವೀಳ್ಯದೆಲೆ ವಿವಿಧ ಭಾಗಗಳಲ್ಲಿ ಅವರವರ ಸ್ಥಾನದಲ್ಲಿ ನೆಲಸಿರುತ್ತಾರೆ ಅಂತಹ ಪವಿತ್ರವಾದ ತಾಂಬೂಲವನ್ನು ನಾವು ಬೇರೆಯವರಿಗೆ ತಾಂಬೂಲವಾಗಿ ನೀಡುವುದರಿಂದ ತಾಂಬೂಲ ನೀಡಿದ ಪೂರ್ತಿ ಫಲವನ್ನು ನಾವು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಪಡೆಯಬಹುದು. ಅದನ್ನು ಮಾಡಬೇಕು ಎಂದರೆ ಏನು ಮಾಡಬೇಕು ಎಂದು ನಾವು ತಿಳಿಯೋಣ. ಈ ತಾಂಬೂಲವನ್ನು ನೀಡುವಾಗ ಕೆಲವು ವಿಧಿ ವಿಧಾನವನ್ನು ನಾವು ಪಾಲಿಸಬೇಕು ನಾವು ವೀಳ್ಯದೆಲೆ ತಿನ್ನುವಾಗ ಎಷ್ಟು ಸ್ವಚ್ಛತೆ ಮಾಡಿ ತಿನ್ನುತ್ತೇವೆ ಅಷ್ಟೆ ಸ್ವಚ್ಛತೆ ಮಾಡಿ ಬೇರೆಯವರಿಗೆ ತಾಂಬೂಲ ನೀಡಬೇಕು ತುಂಬಾ ಜನ ಮಾಡುವ ತಪ್ಪು ಏನು ಎಂದರೆ ತೊಟ್ಟು ಇರುವ ವೀಳ್ಯದೆಲೆಯನ್ನು ತಾಂಬೂಲ ಆಗಿ ಬೇರೆಯವರಿಗೆ ಕೊಡುತ್ತಾರೆ ಆದರೆ ಇದು ತುಂಬಾ ತಪ್ಪು. ತಾಂಬೂಲ ಕೊಡುವ ವೀಳ್ಯದೆಲೆ ತೆಗೆದುಕೊಂಡು ಇದರಲ್ಲಿ ಮೇಲ್ಭಾಗ ತೊಟ್ಟನ್ನು ತೆಗೆದು ಕೊಡುವ ಸಮಯದಲ್ಲಿ ಅದರಲ್ಲಿ ವೀಳ್ಯದೆಲೆ ಮೇಲೆ ಎರಡು ಅಡಿಕೆ ಹಾಕಿ ಇಟ್ಟು ಮತ್ತು ಬಾಳೆ ಎಲೆ ಹಣ್ಣನ್ನು ಇಡಬೇಕು ಬಾಳೆ ಹಣ್ಣಿನ ತೊಟ್ಟನ್ನು ನಮ್ಮ ಕಡೆ ಇರಬೇಕು ವೀಳ್ಯದೆಲೆ ತೆಗೆದಿರುವ ತೊಟ್ಟನ್ನು ನಮ್ಮ ಕಡೆ ಇರಬೇಕು ನೀವು ಈ ವಿಧಾನದಿಂದ ಕೊಡಬೇಕು. ಯಾವತ್ತೂ ತಾಂಬೂಲದಲ್ಲಿ ಒಂದು ಬಾಳೆ ಹಣ್ಣನ್ನು

ಕೊಡಬಾರದು ಆದರೆ ತೆಂಗಿನ ಕಾಯಿ ಇಡುವಾಗ ತಾಂಬೂಲದಲ್ಲಿ ಬಾಳೇಹಣ್ಣು ಇಡುವಂತೆ ಇಲ್ಲ ಏಕೆ ಅಂದರೆ ತೆಂಗಿನಕಾಯಿ ಪೂರ್ಣ ಫಲ ಅದೇ ಬೇರೆ ಹಣ್ಣುಗಳನ್ನು ತಾಂಬೂಲ ಆಗಿ ಇಡುವಾಗ ಅದರಲ್ಲಿ ಬಾಳೆಹಣ್ಣು ಎಕ್ಸ್ಟ್ರಾ ಆಗಿ ಇಡಬೇಕು ಕೆಲವು ಸಮಯದಲ್ಲಿ ಅಡಿಕೆ ಇಲ್ಲವೆಂದರೆ ಸ್ವಲ್ಪ ಅಕ್ಷತೆ ತೆಗೆದುಕೊಂಡು ತಾಂಬೂಲದಲ್ಲಿ ಹಾಕಿ ಈ ತಾಂಬೂಲವನ್ನು ಕೊಡಬಹುದು ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಏನು ಎಂದರೆ ತಾಂಬೂಲವನ್ನು ಕೊಡುವಾಗ ಬಾಳೆಹಣ್ಣಿನ ತೊಟ್ಟು ನಮ್ಮ ಕಡೆ ಇರಬೇಕು ತೆಗೆದಿರುವ ವೀಳ್ಯದೆಲೆ ತೊಟ್ಟು ನಮ್ಮ ಕಡೆ ಇರಬೇಕು ನೀವು ಈ ವಿಧಾನದಿಂದ ತಾಂಬೂಲ ಕೊಟ್ಟರೆ ತಾಂಬೂಲ ನಿಮಗೆ ಅದೃಷ್ಟ ತರುತ್ತದೆ. ಹಾಗೆ ತೆಂಗಿನ ಕಾಯಿ ನೀಡುವಾಗ ತೆಂಗಿನ ಕಾಯಿ ಜುಟ್ಟನ್ನು ಯಾರು ತಾಂಬೂಲ ತೆಗೆದುಕೊಳ್ಳುತ್ತಾರೆ ಅವರ ಕಡೆ ಇರುವಂತೆ ನೀವು ನೋಡಿಕೊಳ್ಳಬೇಕು ವೀಳ್ಯದೆಲೆ ಯಾವಾಗಲೂ ಬ್ರಹ್ಮಚಾರಿಗಳು ತಿನ್ನಬಾರದು ಕೇವಲ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಮದುವೆ ಆಗಿರುವವರು ಮಾತ್ರ ಈ ಎಲೆ ತಿನ್ನಬೇಕು ಹೀಗೆ ಎಲ್ಲ ಪರಿಹಾರ ಪಾಲಿಸಿ ಕಷ್ಟ ದೂರ ಮಾಡಿಕೊಂಡು ಸಂತಸದಿಂದ ಬಾಳಿರಿ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here