ಹಿಂದೋ ಪದ್ಧತಿ ಪ್ರಕಾರ ಈ ರೀತಿಯಲ್ಲಿ ಹಣೆಗೆ ತಿಲಕ ಇಟ್ಟರೆ ಶುಭ ಫಲ ಸಿಗಲಿದೆ

71

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಪದ್ಧತಿಗಳನ್ನು ಈಗಲೂ ಕೂಡ ಅನುಸರಿಸಿಕೊಂಡು ಬಂದಿದ್ದೇವೆ ಹಿಂದೂ ಸಂಪ್ರದಾಯದಲ್ಲಿ ಇರುವಂತಹ ಹಲವಾರು ಪದ್ಧತಿಗಳು ಹಲವಾರು ಉಪಯೋಗಗಳನ್ನು ನೀಡುತ್ತದೆ, ಇದು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಸಾಬೀತಾಗಿದೆ. ಅದೇ ರೀತಿಯಾಗಿ ಹಣೆಗೆ ತಿಲಕ ಇಡುವಂತಹ ಒಂದು ಸಾಂಪ್ರದಾಯಿಕ ಪದ್ಧತಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ, ಯಾವುದೇ ಒಂದು ಶುಭ ಸಮಾರಂಭಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಅಥವಾ ಒಂದು ವಿಶೇಷವಾದ ದಿನಗಳಲ್ಲಿ ದೇವಸ್ಥಾನಕ್ಕೆ ಹೋದಾಗ ನಾವು ಕಡ್ಡಾಯವಾಗಿ ಹಣೆಗೆ ತಿಲಕವನ್ನು ಇಟ್ಟುಕೊಳ್ಳುತ್ತೇವೆ ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ನಮಗೆ ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಹಣೆಗೆ ತಿಲಕವನ್ನಿಟ್ಟು ಕೊಳ್ಳುವುದರಿಂದ ಯಾವ ರೀತಿಯ ಪ್ರಯೋಜನ ಗಳು ಸಿಗುತ್ತವೆ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕತೆಯ ಅನುಕೂಲತೆಗಳು ಏನು? ಯಾವ ಕಾರಣಕ್ಕಾಗಿ ಪ್ರತಿನಿತ್ಯ ಹಣೆಗೆ ತಿಲಕವನ್ನಿಟ್ಟು ಕೊಳ್ಳಬೇಕು ಎಂದು ನೋಡೋಣ. ಮೊದಲನೇದಾಗಿ ನಾವು ಸಾಮಾನ್ಯವಾಗಿ ಹಣೆಗೆ ತಿಲಕದ ರೂಪದಲ್ಲಿ ಕುಂಕುಮ ಅರಿಷಿಣ ಗಂಧ ವಿಭೂತಿ ಹೀಗೆ ಹಲವಾರು ವಿಧದಲ್ಲಿ ಹಣೆಗೆ ತಿಲಕವನ್ನು ಇಟ್ಟುಕೊಳ್ಳುತ್ತೇವೆ

ಈ ರೀತಿ ಹಣೆಗೆ ತಿಲಕವನ್ನಿಟ್ಟು ಕೊಳ್ಳುವುದರಿಂದ ವ್ಯಕ್ತಿಯು ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ, ಸಾಮಾನ್ಯವಾಗಿ ಋಷಿಮುನಿಗಳೇ ಆಗಲಿ ಅಥವಾ ಧ್ಯಾನಕ್ಕೆ ಕೂರುವಂತಹ ಸಾಧು ಸಂತರೇ ಆಗಲಿ ಅವರು ಧ್ಯಾನಕ್ಕೆ ಕುಳಿತುಕೊಳ್ಳುವ ಮೊದಲು ಹಣೆಗೆ ತಿಲಕವನ್ನಿಟ್ಟು ನಂತರವೇ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು ಇದರಿಂದ ಅವರ ಮೆದುಳಿನಲ್ಲಿ ಶಾಂತಿ ಮತ್ತು ಮನಸ್ಸಿನಲ್ಲಿ ಸಾಂದ್ರತೆ ಹೆಚ್ಚಾಗುತಿತ್ತು ಎಂದು ಹೇಳಲಾಗುತ್ತದೆ. ಇನ್ನು ವ್ಯಕ್ತಿಯು ಪ್ರತಿನಿತ್ಯ ಹಣೆಗೆ ತಿಲಕವನ್ನಿಟ್ಟು ಕೊಳ್ಳುವುದರಿಂದ ಅವನಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಮೆದುಳಿನ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹಣೆಗೆ ತಿಲಕವನ್ನಿಟ್ಟು ಕೊಳ್ಳುವುದರಿಂದ ಪಿಟ್ಯೂಟರಿ ಗ್ರಂಥಿ ಸಕ್ರಿಯವಾಗುತ್ತದೆ, ಹಾಗೂ ದೇಹದ ಆಲಸ್ಯ ದೂರವಾಗುತ್ತದೆ, ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ ಎಂದೇ ಹೇಳಬಹುದು. ಇನ್ನು ಹಣೆಗೆ ಪ್ರತಿನಿತ್ಯ ತಿಲಕವನಿಟ್ಟು ಕೊಳ್ಳುವುದರಿಂದ ನರಮಂಡಲಗಳ ಪ್ರಕ್ರಿಯೆ ಹೆಚ್ಚಾಗುತ್ತದೆ ಇದರಿಂದ ನಿದ್ರಾಹೀನತೆ ದೂರವಾಗುತ್ತದೆ ಸರಿಯಾದ ರೀತಿಯಲ್ಲಿ ನಿದ್ದೆ ಬರುತ್ತದೆ. ಕೆಲಸಕ್ಕೆ ಹೊರಡುವ ಮುಂಚೆ ಹಣೆ ಮಧ್ಯಭಾಗದಲ್ಲಿ ತಿಲಕವನ್ನು ಇಟ್ಟುಕೊಂಡು ಹೋಗುವುದರಿಂದ ಕೆಲಸಕಾರ್ಯಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇನ್ನು ಹಳದಿಯ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಚರ್ಮವು ಶುದ್ದಿಯಾಗುತ್ತದೆ.

ಇನ್ನು ಅಧ್ಯಾತ್ಮಿಕವಾಗಿ ನೋಡುವುದಾದರೆ ಹಣೆಗೆ ತಿಲಕವನ್ನಿಟ್ಟು ಸಲ್ಲಿಸುವಂತೆ ಪೂಜೆ ಪೂರ್ಣಗೊಳ್ಳುತ್ತದೆ, ಯಾಕೆಂದರೆ ಹಣೆಗೆ ತಿಲಕವನ್ನಿಟ್ಟು ಕೊಳ್ಳುವುದರಿಂದ ಪೂಜೆಯಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇನ್ನು ಗ್ರಹಗಳಿಗೆ ಅನುಗುಣವಾಗಿ ಕೆಂಪು ಹಳದಿ ಅಥವಾ ಗಂಧದ ತಿಲಕವನ್ನು ಇಟ್ಟುಕೊಳ್ಳುವುದರಿಂದ ಇದು ನಮ್ಮ ಜಾತಕದಲ್ಲಿ ಗ್ರಹಗತಿಗಳನ್ನು ಬಲಗೊಳಿಸುತ್ತದೆ ಎಂದು ಕೂಡ ನಂಬಲಾಗಿದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here