ಹಿರಣ್ಯ ಕಶಿಪು ಇದ್ದ ಜಾಗಕ್ಕೆ ರಾಯರು ಬಂದು ನೆಲಸಿದ್ದು ಈ ಕಾರಣಕ್ಕೆ.

47

ಸ್ನೇಹಿತರೇ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ರಾಯರ ಸನ್ನಿಧಾನ ಹಿರಣ್ಯ ಕಶಿಪು ಇದ್ದ ಜಾಗಕ್ಕೆ ರಾಯರು ಬಂದು ನೆಲಸಿದರು ಏಕೆ ದ್ವಾಪರ ಯುಗದಲ್ಲಿ ಪಾಂಡವರು ಮಂತ್ರಾಲಯಕ್ಕೆ ಬಂದಿದ್ದು ಏಕೆ ಮುಸ್ಲಿಂ ನವಾಬ ಈ ಜಾಗವನ್ನು ರಾಘವೇಂದ್ರ ರಾಯರಿಗೆ ಕೊಟ್ಟಿದ್ದು ಏಕೆ ನಿಮಗೆ ಯಾರು ಹೇಳದ ಈ ರೋಚಕ ರಹಸ್ಯವನ್ನು ನಾವು ನಿಮಗೆ ಹೇಳುತ್ತವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹಿರಣ್ಯ ಕಶಿಪುವಿನ ರಾಜ್ಯವಾಗಿತ್ತು ಮಂತ್ರಾಲಯ. ಮಂತ್ರಾಲಯ ವನ್ನ ಮೊದಲು ಮಂಚಾಲೆ ಎಂದು ಕರೆಯುತ್ತಿತ್ತು ಇಲ್ಲಿನ ಅಧಿ ದೇವತೆ ಮಂಚಲಾಂಭಿಕೆ ಆಗಿದ್ದರಿಂದ ಈ ಹೆಸರು ಬಂದಿರಬಹುದು ಈ ಪ್ರದೇಶ ರಾಕ್ಷಸ ಹಿರಣ್ಯ ಕಾಶಿಪುವಿನ ಆಡಳಿತದಲ್ಲಿ ಇತ್ತು. ಮಂಚಾಲಾಂಭಿಕೆ ಅಂದರೆ ಭವಾನಿ ಹಿರಣ್ಯ ಕಶೀಪುವಿನ ಕುಲದೇವತೆ ಆಗಿದ್ದರು. ಅದಕ್ಕಾಗಿ ಆತ ಯಜ್ಞಗಳನ್ನು ಮಾಡಿದ್ದ ಎನ್ನುವ ಪೌರಾಣಿಕ ಕಥೆಗಳು ಇವೆ. ದ್ವಾಪರ ಯುಗದಲ್ಲಿ ಪಾಂಡವರು ಆಶ್ವ ಮೇಧಾ ಯಾಗ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಮಾಡುವಾಗ ಇಲ್ಲಿಗೆ ಬಂದಿರುತ್ತಾರೆ ಇದೆ ವೇಳೆ ಅರ್ಜುನನಿಗೂ ಹಾಗೂ ಅನುಸಾಲ್ವನಿಗು ಯುದ್ಧ ನಡೆಯುತ್ತದೆ ಇಲ್ಲಿ ಹಿರಣ್ಯ ಕಶೀಪುವಿನ ಮಗ ಪ್ರಹ್ಲಾದ ಯಜ್ಞ ಮಾಡಿದ್ದರಿಂದ ಅರ್ಜುನನಿಗೆ ಅನುಸಾಲ್ವ ನನ್ನು ಸೋಲಿಸಲು ಸಾಧ್ಯ ಆಗುವುದಿಲ್ಲ ಹೀಗಾಗಿ ಅರ್ಜುನ ಕೃಷ್ಣನ ಸಹಾಯ ಪಡೆದು ಅನಿಸಾಲ್ವ ನನ್ನು ಸೋಲಿಸುತ್ತಾನೆ ಹೀಗಾಗಿ ಇದು ವಿಜಯ ಸ್ಥಳ ಎಂದು ಕೂಡ ಪ್ರಸಿದ್ಧ ಆಗಿದೆ. ರಾಘವೇಂದ್ರ ರಾಯರು ನೆಲಸಿದ ಪುಣ್ಯ ಕ್ಷೇತ್ರ ಇದು. ಈ ಕ್ಷೇತ್ರ ತುಂಬಾ ಪ್ರಸಿದ್ಧ ಆಗಿರುವುದು ರಾಘವೇಂದ್ರ ರಾಯರಿಗೆ. ಇಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಬೃಂದಾವನ ಇದೆ ರಾಯರ ಬೃಂದಾವನದ ಎಡಗಡೆ ವಾದಿಂದ್ರ ರ ಬೃಂದಾವನ ಇದೆ ಮತ್ತು ಮುಂದೆ ವಾಯುದೇವರ ವಿಗ್ರಹ ಇದೆ ಮಠದ ಹೊರಗಡೆ ಇದ ಭಾಗದಲ್ಲಿ ಮಂಚಲಾಂಭಿಕೆಯ ದೇವಸ್ಥಾನ ಇದೆ. ಮಂತ್ರಾಲಯ ಮಠಕ್ಕೆ ಇದೆ ಐತಿಹಾಸಿಕ ಹಿನ್ನೆಲೆ. ಮಂತ್ರಾಲಯ 17 ನೆಯ ಶತಮಾನದ ವರೆಗೂ ಮುಸಲ್ಮಾನ ಅರಸರ

ಆಳ್ವಿಕೆಯಲ್ಲಿ ಇತ್ತು ನಂತರ ನಿಜಾಮರ ವಶಕ್ಕೆ ಬಂದ ಮಂತ್ರಾಲಯಕ್ಕೆ 1630 ರಲ್ಲಿ ಅಸಾದ್ ಉಲ್ಲಿಖಾನ್ ನವಾಬ ಆಗಿದ್ದ ಆತ ವೆಂಕಣ್ಣ ಪಂಡಿತರ ಭಕ್ತ ಆಗಿದ್ದ ಇತ್ತ ತೀರ್ಥ ದಂಡನೆ ಮಾಡಿಕೊಂಡು ಬಂದ ರಾಯರು ಆಧವಾನಿ ಗೆ ಭೇಟಿ ನೀಡುತ್ತಾರೆ ರಾಯರ ತಪಶಕ್ತಿಗೆ ಮಾರು ಹೋದ ನವಾಬ ಅವರು ಕೇಳಿದ ಸ್ಥಳವನ್ನು ಜಾಗಿರ ಕೊಡುವುದಾಗಿ ಮಾತು ಕೊಡುತ್ತಾನೆ ಆಗ ರಾಯರು ಮಂಚಾಲೆಯನ್ನ ದಾನವಾಗಿ ಕೊಡುವುದಾಗಿ ಕೇಳುತ್ತಾರೆ ಇದರಿಂದ ಅಚ್ಚರಿಗೊಂಡ ವೆಂಕಣ್ಣ ಪಂಡಿತ ಬರೀ ಕಾಡು ಮತ್ತು ಮರಳು ಜಾಗವನ್ನು ಏಕೆ ಕೇಳುತ್ತೀರಿ ಎಂದು ಆಶ್ಚರ್ಯ ಪಡುತ್ತಾರೆ ನಾನು ಈ ಹಿಂದಿನ ಜನ್ಮದಲ್ಲಿ ಪ್ರಹ್ಲಾದ ಆಗಿದ್ದೇ ಮಂಚಾಲೆಯಲ್ಲಿ ಕುಳಿತು ನಾನು ಯಜ್ಞ ಮಾಡಿದ್ದೆ ಎಂದು ಮಂದ ಹಾಸದೊಂದಿಗೆ ರಾಯರು ಹೇಳುತ್ತಾರೆ ರಾಯರ ಈ ಉತ್ತರ ಕೇಳಿ ವೆಂಕಣ್ಣ ಪಂಡಿತ ಶಾಕ್ ಆಗುತ್ತಾರೆ ಅಲ್ಲದೆ ಈ ಜಾಗವನ್ನು ನವಾಬ ರಿಗೆ ಬಿಡಿಸಿ ರಾಯರಿಗೆ ಕೊಡಿಸುತ್ತಾರೆ ಜೊತೆಗೆ ನವಾಬರ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ದುಡ್ಡಿನಲ್ಲಿ ಅಲ್ಲಿ ಒಂದು ಮಠವನ್ನು ಕಟ್ಟುತ್ತಾರೆ ಅದೇ ಮಂತ್ರಾಲಯ ಮಠ ಎಂಬ ನಂಬಿಕೆ ಕೂಡ ಇದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here