ಹಿರಿಯರ ಆಶಿರ್ವಾದವನ್ನು ಪಡೆಯಲು ನೀವು ಈ ಕೆಲಸವನ್ನು ಮಾಡಿ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು

53

ನಿಮ್ಮ ಹಿರಿಯರನ್ನು ಈ ರೀತಿ ಪೂಜಿಸಿದರೆ ನಿಮ್ಮ ಎಲ್ಲಾ ದೋಷ ನಿವಾರಣೆ ಆಗುತ್ತದೆ. ನಿತ್ಯ ನಾವು ಪೂಜೆ ಇಲ್ಲದೆ ಏನು ಮಾಡುವುದಿಲ್ಲ ಪೂಜೆ ಏನುಕ್ಕೆ ಮಾಡುತ್ತೇವೆ ಎಂದು ಸಹ ಎಷ್ಟೋ ಜನಕ್ಕೆ ಗೊತ್ತಿಲ್ಲ ನಮ್ಮನ್ನು ಮಾರ್ಗದರ್ಶಕ ಆಗಿ ನಮ್ಮ ಹಿರಿಯರ ಶಕ್ತಿಗಳು ನಮ್ಮ ಸುತ್ತ ಮುತ್ತಲು ಇರುತ್ತವೆ ನಮ್ಮ ಗುರುಗಳ ನಮ್ಮ ಹಿರಿಯರು ಅವರ ಜ್ಞಾನ ಅವರ ಶಕ್ತಿ ಅವರ ಅನುಭವ. ಮನೆಯಲ್ಲಿ ದೇವರನ್ನು ಇಂತಹ ಸ್ಥಳದಲ್ಲಿ ಇಡಬೇಕು ಎಂದು ಇಟ್ಟು ಪೂಜೆ ಮಾಡುತ್ತೇವೆ ಆದರೆ ಹಿರಿಯರನ್ನು ಪೂಜೆ ಮಾಡಬೇಕು ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ ಯಾವ ಕಡೆ ಇಟ್ಟು ಅವರನ್ನು ಪೂಜೆ ಮಾಡಬೇಕು ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಮನೆಯ ಹಿರಿಯರ ಫೋಟೋ ಎಲ್ಲಿ ಇಡಬೇಕು ಗೊತ್ತಾ ತಿಳಿಯೋಣ ಬನ್ನಿ. ನಿಶ್ಚಿತವಾಗಿ ದಕ್ಷಿಣ ದಿಕ್ಕಿನ ಗೋಡೆಗೆ ಇಡಬೇಕು ಅದು ಯಾವ ದಿಕ್ಕಿಗೆ ಬರುತ್ತದೆ ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಈ ದಿಕ್ಕಿನ ಗೋಡೆಯಲ್ಲಿ ಹಿರಿಯರ ಫೋಟೋ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಇಟ್ಟು ಪೂಜೆ ಮಾಡುವುದು ನೆನಪಿಟ್ಟುಕೊಳ್ಳಿ ನಮ್ಮ ಕಡೆ ಆಚಾರ್ಯ ಪದ್ದತಿ ಇದೆ ಹಿರಿಯರನ್ನು ನೆನೆಸಿಕೊಳ್ಳದೆ ನಾವು ಏನು ಮಾಡುವುದಿಲ್ಲ ಈ ಒಂದು ಬುದ್ಧಿ ಜ್ಞಾನ ವಿಜ್ಞಾನ ಇವೆಲ್ಲ ನಮ್ಮ ಹಿರಿಯರಿಂದ ಪಾಸ್ ಆಗಿ ಅನುಭವ ಆಗುತ್ತದೆ. ನಮ್ಮ ಹಿರಿಯರು ಇದ್ದಿದ್ದರಿಂದ ನಮ್ಮ ಈ ಸುಗಮವಾದ ಹಾದಿ ಸುಳಬಹಾ ಆಯಿತು ಅಲ್ಲವೇ. ನಮ್ಮ ಮುತ್ತಜ್ಜ ನಮ್ಮ ತಂದೆ ಹೀಗೆ ಅವರಿಂದ ನಾವು ಇವೆಲ್ಲ ನಮಗೆ ಬಂದಿರುವ ಕೊಡುಗೆಗಳು. ನದಿಯ ನೀರು ಮಲಿನ ಮಾಡಬಾರದು ಅಲ್ಲಿ ಹೋಗಿ ಸ್ನಾನ ಮಾಡಬಾರದು ಸೋಪ್ ಹಾಕು ಇನ್ನೊಂದು ಹಾಕು ಎನ್ನ ಬಾರದು ಈಕೆಂದರೆ ನಾನಾ ರೀತಿಯ ಗಿಡ ಮೂಲಿಕೆಗಳು ಅದರಿಂದ ಹರಿದು ಬರುತ್ತದೆ. ಬೆಟ್ಟ ಗುಡ್ಡಗಳಿಂದ ಅಷ್ಟು ಒಂದು ಶುದ್ಧ ಇರುತ್ತದೆ ಪರಿಶುದ್ಧ ಇರುತ್ತದೆ ಹಾಗೇ ನಮ್ಮ ಜ್ಞಾನಕ್ಕೂ ಕೂಡ ಅವರೇ ಕಾರಣ ಆದ್ದರಿಂದ ಹಿರಿಯರನ್ನು ನೆನೆಸದೆ ಯಾವುದೇ ಕಾರಣಕ್ಕೂ ಯಾವುದೇ ಕಾರ್ಯ ಮಾಡುವ ಹಾಗೆ ಇಲ್ಲ. ಅದಕ್ಕೆ ಈ

ದಸರಾ ಮುಗಿಯುತ್ತಿದ್ದ ಹಾಗೆ 10 ದಿನ ಹಿರಿಯರನ್ನು ನೆನೆಸಿಕೊಳ್ಳಿ ಪಿತೃ ಪಕ್ಷಗಳಿಗೆ ಮೀಸಲಾಗಿ ಇಡುತ್ತೇವೆ ಅವರನ್ನು ಮರೆಯಬಾರದು ಅವರ ಕೊಟ್ಟ ದೇಹ ಇದೆಲ್ಲ ಈ ದೇಹ ಕೊಟ್ಟಿದ್ದು ನಿಮ್ಮ ತಂದೆ ತಾಯಿ ಅವರನ್ನು ನೆನಸಿಕೊಳ್ಳಿ ಅವರು ನಿಮ್ಮ ಎಲ್ಲಾ ಹಾದಿಗಳನ್ನು ಸುಲಭ ಮಾಡಿಸಿದರು ಇಂತಹ ಗುರುಗಳ ಹತ್ತಿರ ಓದಬೇಕು ಎನ್ನುವುದನ್ನು ನಿರ್ಧರಿಸಿದರು ಇವತ್ತು ನಮ್ಮ ತಂದೆ ತಾಯಿ ನಮಗೆ ಸಹಕರಿಸುತ್ತ ಇಲ್ಲ ಎನ್ನುವುದು ತಪ್ಪು ಅದು ಜನ್ಮತಃ ಹೇಳುವುದಲ್ಲ ಅದಕ್ಕೆ ಈ ಹಿರಿಯರನ್ನು ನೇನೆಸದೆ ನಾವು ಯಾವ ಕಾರ್ಯ ಮಾಡುವ ಹಾಗೆ ಇಲ್ಲ ನಿತ್ಯ ಅಲ್ಲೊಂದು ದೀಪ ಬೆಳಗುತ್ತ ಇರಬೇಕು ದಕ್ಷಿಣ ದಿಕ್ಕಿನಲ್ಲಿ ಹಿರಿಯರ ಫೋಟೋ ಇಟ್ಟು ಅಲ್ಲೊಂದು ಪುಟ್ಟ ನೈವೇದ್ಯ ಪುಟ್ಟ ಪುಷ್ಪ ಇಟ್ಟಿರಲೆ ಬೇಕು ಅದು ನಿಮ್ಮಲ್ಲಿ ಇನ್ನಷ್ಟು ತೇಜಸ್ಸು ಹಿರಿಯರ ಒಂದು ಪಿತೃ ಶಾಪ ವಿಮೋಚನೆ ಅಧ್ಬುತ. ಯಾರ ಜಾತಕದಲ್ಲಿ ಶನಿ ರಾಹು ಸಂಧಿ ಇದೆಯೋ ಯಾರ ಜಾತಕದಲ್ಲಿ ಶನಿ ಕೇತು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಸಂಧಿ ಇದೆಯೋ ಅಲ್ಲೊಂದು ಪಿತೃ ಶಾಪ ಇದೆ. ಆಗ ನೀವು ಮಾಡುವ ಯಾವ ಕೆಲಸಗಳು ಪೂರ್ತಿ ಆಗುವುದಿಲ್ಲ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here