ಹೀಗೆ ಮಾಡಿದ್ರೆ ಮನೆಯಲ್ಲಿ ಸುಖ ನೆಮ್ಮದಿ ಐದೇ ದಿನದಲ್ಲಿ ದೊರೆಯುತ್ತದೆ

57

ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯೇ ಮನೆಯಲ್ಲಿ ವೃದ್ಧಿ ಆಗುತ್ತಾ ಇಲ್ಲವೇ ಮನಸ್ಸಿಗೆ ನೆಮ್ಮದಿ ಇಲ್ಲವೇ ಹಾಗಿದ್ದರೆ ನಿಮಗೆ ಒಂದು ವಿಧಾನ ತಿಳಿಸುತ್ತೇವೆ ಈ ವಿಧಾನ ಮಾಡಿದರೆ ನಿಮಗೆ ಕೇವಲ ಐದೇ ಐದು ದಿನಗಳಲ್ಲಿ ಮನೆಯಲ್ಲಿ ನೆಮ್ಮದಿ ಶಾಂತಿ ಸಿಗುತ್ತದೆ ವೃದ್ಧಿ ಆಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ವ್ಯಾಪಾರ ವ್ಯವಹಾರ ವೃದ್ಧಿ ಆಗುತ್ತದೆ ಯಾವುದೇ ರೀತಿಯ ಸಮಸ್ಯೆಗಳು ನಿಮಗೆ ಉಂಟು ಮಾಡುವುದಿಲ್ಲ ಈ ವಿಧಾನ ಹೇಗೆ ಮಾಡಬೇಕು ಎಂದು ನಿಮಗೆ ತಿಳಿಸುತ್ತೇವೆ ಹಾಗಾಗಿ ಈ ವಿಧಾನವನ್ನು ಅನುಸರಿಸಿ ಸ್ನೇಹಿತರೆ ವೀಳ್ಯದೆಲೆ ತೆಗೆದುಕೊಳ್ಳಿ ಎಲೆಯನ್ನು ಏನು ಮಾಡಬೇಕು ಎಂದರೆ ಇದರಲ್ಲಿ ಆರು ಎಲೆ ತೆಗೆದುಕೊಳ್ಳಿ ನಂತರ ತೆಂಗಿನಕಾಯಿ ತೆಗೆದುಕೊಳ್ಳಿ ಇದನ್ನು ನಾವು ಲಕ್ಷ್ಮಿಗೆ ಹೋಲಿಸುತ್ತೇವೆ ಕೆಲವು ಕಾಯಿ ಇಟ್ಟು ಪೂಜೆ ಮಾಡುತ್ತಾರೆ ಮತ್ತು ಕಳಸದಲ್ಲಿ ಕಾಯಿ ಇಡುತ್ತೇವೆ ಈ ಕಾಯಿಯನ್ನು ಆರು ಎಲೆಯ ಮಧ್ಯ ಭಾಗದಲ್ಲಿ ಇಡಬೇಕು. ಹೀಗೆ ಮಾಡಿ ಇದಕ್ಕೆ ಗಂಧವನ್ನು ಉಂಗುರದ ಬೆರಳಿನಿಂದ ಹಚ್ಚಬೇಕು ಕಾಯಿಯ ಮಧ್ಯ ಸ್ಥಾನಕ್ಕೆ ಹಚ್ಚಿ ಹಾಗೂ ಎಲ್ಲಾ ಎಲೆಯ ಮಧ್ಯ ಭಾಗದಲ್ಲಿ ಹಚ್ಚಬೇಕು ನಂತರ ಕುಂಕುಮ ಕೂಡ ಮಧ್ಯ ಭಾಗದಲ್ಲಿ ಹಚ್ಚಬೇಕು ಹೀಗೆ ಮಾಡಿ ನಂತರ ಅರಿಶಿಣ ಮಧ್ಯ ಭಾಗದಲ್ಲಿ ಎಲೆ ಗೆ ಕೂಡ ಹಚ್ಚಬೇಕು

ಹೀಗೆ ಮಾಡುವಾಗ ಮನೆಯಲ್ಲಿ ಅಶಾಂತಿ ಇದ್ದರೆ ಖಂಡಿತ ನೆಮ್ಮದಿ ಕೊಡುತ್ತದೆ ಆರೋಗ್ಯವೃದ್ಧಿ ಆಗುತ್ತದೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಏನಿದೆ ಅದು ಕೂಡ ನಿವಾರಣೆ ಮಾಡುತ್ತದೆ ಇನ್ನೂ ಕರ್ಪೂರ ತೆಗೆದುಕೊಂಡು ಇದನ್ನು ಮಧ್ಯದಲ್ಲಿ ಹಚ್ಚಿ ಒಂದು ಶ್ಲೋಕವನ್ನು ಹೇಳಬೇಕು ಇದನ್ನು ಮನೆಯಲ್ಲಿ ಆಗಬಹುದು ಅಥವಾ ಅಂಗಡಿಯಲ್ಲಿ ಈ ವಿಧಾನವನ್ನು ಪಾಲಿಸಿ ಅದು ಈ ರೀತಿ ಇದೆ ಓಂ ಲಕ್ಷ್ಮಿಕಾಯಾಯ ನಮಃ ಓಂ ಶ್ರೀ ಸರ್ವ ಸಿದ್ಧಿ ಸರ್ವ ಸಿದ್ಧಿ ಕುರುಂ ಕುರುಂ ಎಂದು ಹೇಳಿ ಈ ಮೂರು ಸಾರಿ ನೆನೆಸಿ ಇಲ್ಲಿ ಮಾಡಿದಾಗ ನಿಮಗೆ ಮನೆಯಲ್ಲಿ ಆಯುಷ್ಯ ಆರೋಗ್ಯ ವೃದ್ಧಿ ಆಗುತ್ತದೆ ಮನೆಯಲ್ಲಿ ಅಶಾಂತಿ ಇದ್ದರೆ ನಾಶ ಆಗುತ್ತದೆ ಆರೋಗ್ಯ ವೃದ್ಧಿ ಆಗುತ್ತದೆ ಮತ್ತು ಅಂಗಡಿ ವ್ಯಾಪಾರ ವ್ಯವಹಾರ ವೃದ್ಧಿ ಆಗುತ್ತಾ ಹೋಗುತ್ತದೆ. ಹೀಗೆ ನೀವು ಮೂರು ದಿನಗಳ ಕಾಲ ಮಾಡಬೇಕು ಮೂರು ದಿನ ಆದ ನಂತರ ನಾಲ್ಕನೆಯ ದಿನ ಮೂರು ದಾರಿ ಸೇರುವ ಇದನ್ನು ಅಕ್ಕಿ ಸಮೇತ ಎಲೆ ಸಮೇತ ತೆಗೆದುಕೊಂಡ

ಈ ಜಾಗದಲ್ಲಿ ಹಾಕಿ ಎಡ ಕೈಯಿಂದ ಈ ಕಾಯಿಯನ್ನು ಹೊಡೆದು ತಿರುಗಿ ನೋಡದೆ ಹಾಗೆ ಬರಬೇಕು ಹೀಗೆ ಮಾಡಿದರೆ ಐದನೆಯ ದಿನಕ್ಕೆ ನಿಮಗೆ ಪ್ರತಿಯೊಂದರಲ್ಲಿ ಅನುಕೂಲ ಆಗುತ್ತದೆ ವ್ಯಾಪಾರ ವೃದ್ಧಿ ಆಗುತ್ತದೆ ಆಯಸ್ಸು ವೃದ್ಧಿ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here