ಹೀಗೆ ಮಾಡುವುದರಿಂದ ರಾಯರ ಅನುಗ್ರಹ ನಿಮಗೆ ಲಭಿಸುತ್ತದೆ

54

ನಮಸ್ಕಾರ ಪ್ರಿಯ ಓದುಗರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ರಾಯರಿಗೆ ಯಾವ ಭಕ್ತರು ಇಷ್ಟ ಆಗುತ್ತಾರೆ ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಅನೇಕ ವರ್ಷಗಳ ಹಿಂದೆ ಮಂತ್ರಾಲಯದಲ್ಲಿ ಒಂದು ಘಟನೆ ನಡೆಯುತ್ತದೆ ಅಂದರೆ ಒಬ್ಬರು ವಿದ್ವಾಂಸರು ಇದ್ದರು ಅವರು ತುಂಬಾ ಒಳ್ಳೆಯ ವ್ಯಕ್ತಿಗಳು ಆದರೆ ಆ ದಂಪತಿಗಳಿಗೆ ಮಕ್ಕಳು ಆಗಿರಲಿಲ್ಲ ಆದ್ದರಿಂದ ಮಂತ್ರಾಲಯಕ್ಕೆ ಬಂದು ರಾಯರ ಅನುಗ್ರಹವನ್ನು ಪಡೆದರೆ ಖಂಡಿತವಾಗಿಯೂ ಸಹ ಮಕ್ಕಳು ಆಗುತ್ತವೆ ಎಂದು ಅವರು ತಿಳಿದಿದ್ದರು ನಂತರ ಅವರು ಮಂತ್ರಾಲಯಕ್ಕೆ ಬಂದರು ಎಲ್ಲರು ರಾಯರ ಹತ್ತಿರ ಸಂಕಲ್ಪ ಮಾಡುವಂತೆ ಇವರು ಕೂಡ ಸಂಕಲ್ಪವನ್ನು ಮಾಡಿಕೊಳ್ಳುತ್ತಾರೆ ಅದು ಏನೆಂದರೆ 48 ದಿನಗಳ ಕಾಲ ನಾನು ಪರಿಮಳ ಗ್ರಂಥವನ್ನು ಪಾರಾಯಣ ಮಾಡುತ್ತೇನೆ ಎಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಾರೆ ಹಾಗೇನೆ ಕೆಲವು ಜನರು ರಾಯರಿಗೆ ಹೆಜ್ಜೆ ನಮಸ್ಕಾರ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9945339940

ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡರು ಹಾಗೇನೆ ಇನ್ನು ಕೆಲವರು ಉರುಳು ಸೇವೆ ಮಾಡುತ್ತೇವೆ ಎಂದು ಸಂಕಲ್ಪ ಮಾಡಿಕೊಂಡರು ಹಾಗೇನೆ ಈ ವಿದ್ವಾಂಸರು ಕೂಡ ಪರಿಮಳ ಗ್ರಂಥವನ್ನು 48 ದಿನಗಳ ಕಾಲ ಪಾರಾಯಣ ಮಾಡುವುದಾಗಿ ಸಂಕಲ್ಪ ಮಾಡಿಕೊಂಡರು ಹೀಗೆ ಪಾರಾಯಣ ಮಾಡಲು ಪ್ರಾರಂಭಿಸುತ್ತಾರೆ ಒಂದು ವಾರ ಕಳೆಯುತ್ತದೆ ನಂತರ 10 ದಿನ ಕಳೆದು ಹೋಗುತ್ತದೆ ಹೀಗೆ ಪಾರಾಯಣ ಮಾಡುತ್ತ ಇರುವಾಗ ಇವರ ಜೊತೆ ಸಂಕಲ್ಪ ಮಾಡಿದವರು ಎಲ್ಲರೂ ಸಹ ಅವರ ಕನಸಿನಲ್ಲಿ ರಾಯರು ಕಾಣಿಸಿಕೊಂಡು ಸೂಚನೆ ಕೊಡುತ್ತಾರೆ ನಂತರ ನಿಮಗೆ ಫಲ ಕೊಡುತ್ತೇನೆ ಎಂದು ರಾಯರು ಹೇಳಿದ ನಂತರ ಅವರು 10 ದಿನಗಳು ಅಥವಾ 15 ದಿನಗಳ ನಂತರ ವಾಪಸ್ಸು ಮನೆಗೆ ತೆರಳಿದರು ಆದರೆ ಈ ವಿದ್ವಾಂಸರಿಗೆ ಮಾತ್ರ ರಾಯರು ಕನಸಿನಲ್ಲಿ ಕಾಣುವುದಿಲ್ಲ. ಹಾಗೇನೆ ಬೃಂದಾವನದಲ್ಲಿ ಬಂದು ನಿಂತರೆ ಹೂವು ಅಥವಾ ಮಂತ್ರಾಕ್ಷತೆ ಎಂದು ಬಿಳುವುದಿಲ್ಲ ಹಾಗಾಗಿ

ಇವರಿಗೆ ಬೇಸರ ಉಂಟಾಗುತ್ತದೆ ನಾನು ಮಾಡಿದ ಸೇವೆ ರಾಯರಿಗೆ ಇಷ್ಟ ಇಲ್ಲ ಅನಿಸುತ್ತದೆ ಆದ್ದರಿಂದ ರಾಯರು ನನ್ನ ಕನಸಿನಲ್ಲಿ ಬರುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತರೆ ಆದ್ದರಿಂದ ಮುಂದೆ ಬೇರೆ ಸೇವೆ ಮಾಡುತ್ತೇನೆ ಆದರೆ ಈಗ ಹಿಡಿದಿರುವ ಸೇವೆಯನ್ನು ಮುಂದುವರೆಸುತ್ತೇನೆ ಎಂದರು ನಂತರ ಹೀಗೆ ಪಾರಾಯಣ ಮಾಡುತ್ತ ಮಾಡುತ್ತ 40 ದಿನಗಳು ಕಳೆದವು 45 ದಿನಗಳು ಕೂಡ ಕಳೆದು ಹೋದವು ನಂತರ 47 ದಿನ ರಾಯರ ಬೃಂದಾವನ ಎದುರುಗಡೆ ಬಂದು ಬಹಳ ನೋವಿನಿಂದ ಕಣ್ಣೀರು ಹಾಕುತ್ತ ನಾನು ಮಾಡಿದ ಸೇವೆ ನಿಮಗೆ ಇಷ್ಟವಾಗದೆ ಹೋಯಿತು ಅಪ್ರಿಯವಾದ ಸೇವೆ ಮಾಡಿದೆ ನನ್ನನ್ನು ಕ್ಷಮಿಸಿ ಮುಂದಿನ ಸಲ ಬೇರೆ ಸೇವೆ ಮಾಡುತ್ತೇನೆ ನಾಳೆ ನಾನು ಊರಿಗೆ ಹೋಗುತ್ತೇನೆ ಎಂದು ಬೇಸರದಿಂದ ಹೇಳಿ ರಾಯರಿಗೆ ನಮಸ್ಕಾರ ಮಾಡಿ ಪ್ರದಕ್ಷಿಣೆ ಹಾಕಿ ಅವರ ಕೋಣೆಗೆ ಹೋಗಿ ಮಲಗುತ್ತಾರೆ ಆಗ ರಾತ್ರಿ ರಾಯರು ಕನಸಿನಲ್ಲಿ ಬಂದರು ಉಳಿದವರ ಸೇವೆ ಪ್ರಿಯವಾಯಿತು ಆದರೆ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9945339940

ನೀನು ಪಾರಾಯಣ ಮಾಡುತ್ತೇನೆ ಎಂದು ಹೇಳಿದ ಕೂಡಲೆ ನಿನ್ನ ಸೇವೆ ನನಗೆ ಪ್ರಿಯವಾಯಿತು ಆದರೆ ನಿನಗೆ ನಾನು ಸೂಚನೆ ಕೊಟ್ಟ ತಕ್ಷಣ ನೀನು ಊರಿಗೆ ಹೋಗುತ್ತಿಯ ಆದರೆ ನನ್ನ ಬಳಿ ಕುಳಿತುಕೊಂಡು ಪರಿಮಳ ಪಾರಾಯಣ ಮಾಡುವವರು ಯಾರು ಎಂದು ರಾಯರು ಕೇಳುತ್ತಾರೆ ಆದ್ದರಿಂದ ರಾಯರಿಗೆ ದೈಹಿಕವಾಗಿ ಸೇವೆಗಳನ್ನು ಮಾಡುವ ಮೂಲಕ ರಾಯರ ಅನುಗ್ರಹ ಪಡೆಯಬಹುದು ಜೊತೆಗೆ ಜ್ಞಾನದ ಸೇವೆಯನ್ನು ಮಾಡಿಯು ಸಹ ರಾಯರ ಅನುಗ್ರಹವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ ಹಾಗೇನೆ ತನ್ನನ್ನು ಸರ್ವೋತ್ತಮ ಎಂದು ಶಾಸ್ತ್ರದಿಂದ ತಿಳಿದುಕೊಂಡವನ ಮೇಲೆ ಇರುವ ಪ್ರೀತಿ ಎಲ್ಲಿಯೂ ಸಹ ಹುಟ್ಟಲು ಸಾಧ್ಯವಿಲ್ಲ ಆದ್ದರಿಂದ ರಾಯರ ಗ್ರಂಥಗಳನ್ನು ಪಠಿಸುವುದು ಅವುಗಳನ್ನು ತಿಳಿದುಕೊಳ್ಳುವುದನ್ನು ಮಾಡಿದರೆ ಅನುಗ್ರಹ ನೀಡುತ್ತಾರೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here