ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಗುಣಸ್ವಭಾವ ತಿಳಿಯಿರಿ

29

ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಗುಣಸ್ವಭಾವ ತಿಳಿಯಿರಿ. ಹೆಣ್ಣು ಮಕ್ಕಳು ಯಾವ ತಿಂಗಳಲ್ಲಿ ಹುಟ್ಟಿದರೆ ಅವರ ವರ್ತನೆ ಹೇಗಿರುತ್ತದೆ ಅವರ ಜೀವನ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಜನವರಿ ಇದು ಮೊದಲನೆ ತಿಂಗಳು ಈ ತಿಂಗಳಲ್ಲಿ ಹುಟ್ಟಿದ ಬಹುಪಾಲು ಹೆಣ್ಣುಮಕ್ಕಳು ಅವರ ಜೊತೆಗಿರುವ ಎಲ್ಲರಿಗಿಂತ ತಾನೇ ತುಂಬಾ ಚನ್ನಾಗಿದ್ದೇನೆ ಎನ್ನುವ ಭ್ರಮೆಯಲ್ಲಿ ಇರುತ್ತಾರೆ ಜನವರಿಯಲ್ಲಿ ಹುಟ್ಟಿದ ಮಹಿಳೆಯರು ಅಸಾಧಾರಣ ಮಹತ್ವಾಕಾಂಕ್ಷಿಗಳಾಗಿರುತ್ತಾರೆ ಆದರೆ ಇವರು ಸಂಪ್ರದಾಯವಾದಿಗಳಾಗಿರುತ್ತಾರೆ ಗಂಭೀರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೇನೇ ಬಹಳ ನಿರ್ಣಾಯಕರಾಗಿರುತ್ತಾರೆ ಆದರೆ ಅವರ ಭಾವನೆಗಳ ಬಗ್ಗೆ ಅವರು ಮಾತನಾಡುವುದಿಲ್ಲ. ಪೆಬ್ರವರಿ ಶಾಲೆ ಮನೆ ಅಥವಾ ಬಸ್ಸು ಇಲ್ಲೆಲ್ಲ ಶಾಂತವಾಗಿರಬೇಕು ಎನ್ನುವುದು ಇವರ ಅಪೇಕ್ಷೆಆಗಿರುತ್ತದೆ ಏನಾದರೂ ಗದ್ದಲ ಆದರೆ ಅವು ಮುಖ ಕಿವುಚುತ್ತವೆ. ಇವರು ತುಂಬಾ ರೋಮಾಂಚವಾಗಿರುತ್ತಾರೆ ಇವರ ಜೋತೆ ನಾವು ತಾಳ್ಮೆಯಿಂದ ನಡೆದು ಕೊಳ್ಳಬೇಕು

ಇವರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಇವರ ವಿಶ್ವಾಸಕ್ಕೆ ಮತ್ತು ನಂಬಿಕೆಗೆ ಮೋಸ ಮಾಡಿದರೆ ಮತ್ತೆ ಇವರ ನಮ್ಮನ್ನು ನಂಬುವುದು ಕಷ್ಟ. ಮಾರ್ಚನಲ್ಲಿ ಹುಟ್ಟಿದವರಿಗೆ ಉತ್ತಮವಾದ ತೇಜಸ್ಸು ವರ್ಚಸ್ಸು ಮತ್ತು ಆಕರ್ಷಕವಾದ ಚೆಲುವು ಇರುತ್ತದೆ ಇವರು ಸಮರ್ಪಿತರು ಮತ್ತು ನಿಷ್ಠಾವಂತ ವ್ಯಕ್ತಿಗಳು ಇವರು ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವುದಿಲ್ಲ ತುಂಬಾ ಸುಂದರವಾಗಿ ಮುದ್ದಾಗಿ ಕಾಣುತ್ತಾರೆ ಇವರ ಜೊತೆ ಬದುಕುವುದು ನಿಜಕ್ಕೂ ಸಂತೋಷವಾಗಿ ಇರುತ್ತದೆ. ಎಪ್ರಿಲನಲ್ಲಿ ಹುಟ್ಟಿದವರು ಯಾವಾಗಲೂ ಪಟ ಪಟ ಅಂತ ಮಾತನಾಡುತ್ತಾರೆ ಜೊತೆಯಲ್ಲಿ ಇರುವವರನ್ನು ನಗಿಸುವ ಗುಣ ಹೊಂದಿರುತ್ತಾರೆ ಈ ಹೆಣ್ಣುಮಕ್ಕಳಿಗೆ ಕೆಟ್ಟ ಆಲೋಚನೆಗಳು ಜಾಸ್ತಿ ಇರುತ್ತವೆ. ಇವರು ರಾಜತಾಂತ್ರಿಕರಾಗಿರುತ್ತಾರೆ ಮತ್ತು ಅಷ್ಟು ಸುಲಭವಾಗಿ ಯಾರ ಜೊತೆಗೂ ಮಾತನಾಡುವುದಿಲ್ಲ ತಮ್ಮ ಬಗ್ಗೆ ತಾವೇ ಅನುಕಂಪ ಕರುಣೆ ತೋರುತ್ತಾರೆ ಇವರು ಸಂಗಾತಿ ಜೊತೆಗೆ ಖುಷಿಯಾಗಿ ಇರಲು ಪ್ರಯತ್ನಿಸುತ್ತಾರೆ ಜೊತೆಗೆ ನಂಬಿಕೆ ಗಳಿಸುತ್ತಾರೆ.

ಮೇ ತಿಂಗಳಲ್ಲಿ ಹುಟ್ಟಿದವರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುತ್ತಾರೆ ಮನೆಗಿಂತ ಹೊರಗಡೆ ಹೆಚ್ಚಾಗಿ ಇರಲು ಬಯಸುತ್ತಾರೆ ಇವರು ತುಂಬಾ ಹಠವಾದಿ ಮತ್ತು ನಿಷ್ಠಾವಂತ ವ್ಯಕ್ತಿಗಳು ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ ತುಂಬಾ ಕಠಿಣವಾದ ಜೀವನವನ್ನು ಹೊಂದಿರುತ್ತಾರೆ ಇವರನ್ನ ಪ್ರೀತಿಸುವವರು ಅಪಾಯಕ್ಕೆ ಸಿದ್ಧವಿರಬೇಕು. ಜೂನ್ ತಿಂಗಳಲ್ಲಿ ಹುಟ್ಟಿದವರು ತುಂಬಾ ಕುತೂಹಲಕಾರಿ ಹುಡುಗಿಯರಾಗಿರುತ್ತಾರೆ ತಾಳ್ಮೆಯಿಂದ ಇರುತ್ತಾರೆ ಜೊತೆಗೆ ಅಭಿವ್ಯಕ್ತಿಶೀಲ ವ್ಯಕ್ತಿಯಾಗಿರುತ್ತಾರೆ ನೆರವಾಗಿರಲು ಬಯಸುತ್ತಾರೆ ಚಾಡಿ ಹೇಳುವುದನ್ನು ಇವರು ಸಹಿಸುವುದಿಲ್ಲ ಇವರ ಸಂಗಾತಿ ಇವರ ಕೈಗೊಂಬೆಯಾಗಿರುತ್ತಾರೆ. ಜುಲೈ ತಿಂಗಳಲ್ಲಿ ಹುಟ್ಟಿದವರು ಇವರ ಜೊತೆ ಸ್ನೇಹ ಬೆಳೆಸಲು ತುಂಬಾ ಬುದ್ಧಿವಂತರು ಮತ್ತು ಪ್ರಮಾಣಿಕರಾಗಿರಬೇಕು ಇವರು ತುಂಬಾ ಬುದ್ಧಿವಂತರು ಮತ್ತು ಸುಂದರ ಚೆಲುವೆಯರು ಆಗಿರುತ್ತಾರೆ

ಇವರು ಸೌಮ್ಯವಾಗಿರುತ್ತಾರೆ ಮೋಸ ಮಾಡುವವರನ್ನು ಕಂಡರೆ ದ್ವೇಷಿಸುತ್ತಾರೆ. ಆಗಸ್ಟ್ ನಲ್ಲಿ ಹುಟ್ಟಿದವರು ವಿಪರೀತ ಆತ್ಮವಿಶ್ವಾಸ ಮುಳ್ಳನ್ನು ಮುಳ್ಳಿನಿಂದ ತಗೆಯಬೇಕು ಎನ್ನುವ ಭಾವನೆ ಹೊಂದಿರುತ್ತಾರೆ ಒಳ್ಳೆ ಹೃದಯವನ್ನು ಹೊಂದಿರುತ್ತಾರೆ ಇವರಿಗೆ ಹಾಸ್ಯ ಪ್ರಜ್ಞೆ ಜಾಸ್ತಿ ಇರುತ್ತದೆ. ಸಪ್ಟೆಂಬರ್ ನಲ್ಲಿ ಹುಟ್ಟಿದವರಿಗೆ ಬಂಡ ಧೈರ್ಯ ಜಾಸ್ತಿ ಇವರ ಜೊತೆ ಮಾತನಾಡುವಾಗ ಹುಷಾರಾಗಿ ಇರಬೇಕು ಆದರೆ ಧೈರ್ಯವನ್ನು ಇವರು ತೋರಿಸಿಕೊಳ್ಳಲ್ಲ ತುಂಬಾ ಶಿಸ್ತುಬದ್ಧ ಮತ್ತು ಸುಂದರವಾದ ಹುಡುಗಿಯರಾಗಿರುತ್ತಾರೆ ಇವರಿಗೆ ಮೋಸ ಮಾಡಿದವರನ್ನು ಇವರು ಕ್ಷಮಿಸುವುದಿಲ್ಲ ಸೇಡು ತೀರಿಸಿಕೊಳ್ಳುತ್ತಾರೆ ಧೀರ್ಘಕಾಲದವರೆಗೆ ಸಂಬಂದ ಉಳಿಸಿಕೊಳ್ಳಲು ಬಯಸುತ್ತಾರೆ. ಆಕ್ಟೊಬರ್ ನಲ್ಲಿ ಹುಟ್ಟಿದವರು ಬಲಿಷ್ಠವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ತುಂಬಾ ಭಾವನಾತ್ಮಕ ಹುಡುಗಿಯರು

ಆದರೆ ಬೇರೆಯವರ ಮುಂದೆ ಇವರು ಅಳುವುದಿಲ್ಲ ಇವರು ಚತುರರು ಎಲ್ಲರ ಜೊತೆ ಮುಕ್ತವಾಗಿರುವುದಿಲ್ಲ ಇವರ ಬಗ್ಗೆ ಬೇರೆ ಹುಡುಗಿಯರು ಅಸುಹೆ ಪಡುವುದರಿಂದ ಇವರು ತುಂಬಾ ಮಹಿಳೆಯರನ್ನು ದ್ವೇಷಿಸುತ್ತಾರೆ. ನವಂಬರ್ ನಲ್ಲಿ ಹುಟ್ಟಿದವರು ಎಲ್ಲ ಮಹಿಳೆಯರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ ಮತ್ತೆ ಸುಳ್ಳನ್ನು ಕಂಡುಹಿಡಿಯುತ್ತಾರೆ ಇವರು ಸತ್ಯವನ್ನು ಬಾಯಬಿಡುವುದಿಲ್ಲ. ಡಿಸೆಂಬರ್ ನಲ್ಲಿ ಹುಟ್ಟಿದವರಲ್ಲಿ ಹೆಚ್ಚಿನ ಹೆಮ್ಮಮಕ್ಕಳು ಮೊಂಡು ಬುದ್ಧಿಯನ್ನು ಹೊಂದಿರುತ್ತಾರೆ ಇವರು ನಾವೇ ಹೇಳಿದ್ದೆ ಸರಿ ಎಂದು ಹಠ ಮಾಡುತ್ತಾರೆ ಇವರಲ್ಲಿ ತಾಳ್ಮೆ ಇರುವುದಿಲ್ಲ ಆದ್ರೆ ಅದೃಷ್ಟ ಇರುವ ಹುಡುಗಿಯರು ಇವರು ಏಕೆಂದರೆ ಯಾವಾಗಲೂ ಗೆಲ್ಲುವ ಸ್ವಭಾವದವರು ಮುಕ್ತ ಮನಸ್ಸಿನವರು ಬಯಸಿದ್ದನ್ನು ಪಡೆಯುವವರೆಗೂ ಇವರು ಬಿಡುವುದಿಲ್ಲ. ಹಾಗಾದರೆ ನೀವು ಯಾವ ತಿಂಗಳಲ್ಲಿ ಹುಟ್ಟಿದಿರ ನಿಮ್ಮ ಗುಣ ಸ್ವಭಾವ ಏನು ಎಂದು ತಿಳಿಯಿರಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲತಿಗೂ ಶೇರ್ ಮಾಡಿ

LEAVE A REPLY

Please enter your comment!
Please enter your name here