ಹುಟ್ಟಿದ ದಿನಾಂಕದ ಆಧಾರದ ಮೇಲೆ ಪರ್ಸ್ ಬಣ್ಣ ಆಯ್ಕೆ ಮಾಡಿ ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ.

59

ನಮಸ್ಕಾರ ಸ್ನೇಹಿತರೆ ನಮ್ಮ ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯು ಜನಿಸಿದಂತಹ ದಿನಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಯನ್ನು ತನ್ನ ಜೀವನದಲ್ಲಿ ಮಾಡಿಕೊಳ್ಳುವುದರಿಂದ ಅವನಿಗೆ ದುರದೃಷ್ಟ ದೂರವಾಗಿ ಅದೃಷ್ಟ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ, ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವನಿಗೆ ಬಣ್ಣಗಳು ಮತ್ತು ಅದೃಷ್ಟ ಸಂಖ್ಯೆಗಳು ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಯನ್ನು ತರಲಿದೆ. ಗುರೂಜಿ ಸಲಹೆ ಪಡೆಯಲು ಕರೆ ಮಾಡಿರಿ 9620569954 ಅದೇ ರೀತಿಯಾಗಿ ವ್ಯಕ್ತಿಯ ಜೀವನದ ನಿರ್ವಹಣೆಗೆ ಮುಖ್ಯವಾಗಿ ಬೇಕಾಗಿರುವುದು ಹಣ, ಹಣವನ್ನು ಸಂಪಾದಿಸಲು ಎಷ್ಟು ಕಷ್ಟ ಪಡಬೇಕೋ, ಅದೇ ರೀತಿಯಾಗಿ ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಅಷ್ಟೇ ಪ್ರಯತ್ನವನ್ನು ಪಡಬೇಕು, ಹಣಕಾಸಿನ ಹೋರಾಟದಲ್ಲಿ ಹಣಕಾಸಿನ ಗಳಿಕೆ ಹಣಕಾಸಿನ ನಿರ್ವಹಣೆ ಹಣಕಾಸಿನ ಉಳಿತಾಯ, ಹೀಗೆ ಹಣಕಾಸಿನ ವಿಷಯದಲ್ಲಿ ಕೂಡ ವ್ಯಕ್ತಿಗೆ ಅನುಕೂಲತೆ ಕಂಡು ಬರಬೇಕು ಹಣಕಾಸಿನ ಹರಿವು ಹೆಚ್ಚಾಗಬೇಕು ಅನಗತ್ಯ ಖರ್ಚುಗಳು ಕಡಿಮೆಯಾಗಬೇಕು ಎಂದರೆ ಸದಾಕಾಲ ಹಣವನ್ನು ಇಟ್ಟುಕೊಳ್ಳುವಂತಹ ಪರ್ಸ್ ಕೂಡ ವ್ಯಕ್ತಿಯು ಜನಿಸಿದಂತಹ ದಿನಾಂಕದ ಆಧಾರದ ಮೇಲೆ ಇರಬೇಕು, ಅಂದರೆ ವ್ಯಕ್ತಿಯು ಯಾವ ದಿನಾಂಕದಲ್ಲಿ ಜನಿಸಿದನು ಆ ಒಂದು ದಿನಾಂಕಕ್ಕೆ ಅನುಗುಣವಾಗುವಂತೆ ಪರ್ಸ್ಗಳ ಬಣ್ಣಗಳನ್ನು

ಆಯ್ಕೆ ಮಾಡಿಕೊಳ್ಳುವುದರಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ ಎಂದು ಹೇಳುತ್ತದೆ ಸಂಖ್ಯಾಶಾಸ್ತ್ರ, ಹಾಗಾದರೆ ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನಾಂಕದಲ್ಲಿ ಜನಿಸಿದಂತಹ ವ್ಯಕ್ತಿಗಳು ಯಾವ ಬಣ್ಣದ ಪರ್ಸನ್ನು ಇಟ್ಟುಕೊಳ್ಳುವುದರಿಂದ ಹಣಕಾಸಿನ ಅನುಕೂಲತೆಯನ್ನು ಕಾಣಲಿದ್ದಾರೆ ಎಂದು ನೋಡೋಣ. ಮೊದಲನೆಯದಾಗಿ ಯಾವುದೇ ತಿಂಗಳಿನ 1, 10, 19 ಮತ್ತು 28ನೇ ದಿನಾಂಕದಲ್ಲಿ ಜನಿಸಿದಂತಹ ವ್ಯಕ್ತಿಗಳ ಪರ್ಸ್ ಬಣ್ಣ ಯಾವಾಗಲೂ ಕೂಡ ಕೆಂಪು ಅಥವಾ ಪರ್ಪಲ್ ಕಲರ್ ನಲ್ಲಿ ಇದ್ದರೆ ಒಳ್ಳೆಯದು. ಇನ್ನು ಯಾವುದೇ ತಿಂಗಳಿನ 2 11 20 ಮತ್ತು 29 ನೇ ತಾರೀಖಿನಲ್ಲಿ ಜನಿಸಿದಂತಹ ವ್ಯಕ್ತಿಗಳು ಬಿಳಿಬಣ್ಣದ ಪರ್ಸನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಇನ್ನು ಯಾವುದೇ ತಿಂಗಳಿನ 3 12 21 ಮತ್ತು 30 ನೇ ತಾರೀಖಿನಲ್ಲಿ ಜನಿಸಿದಂತಹ ವ್ಯಕ್ತಿಗಳು ಹಳದಿ ಬಣ್ಣ ಅಥವಾ ಮೆಹಂದಿ ಕಲರ್ ನಲ್ಲಿ ಇರುವಂತಹ ಪರ್ಸನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಇನ್ನು ತಿಂಗಳಿನ 4 13 22 ಮತ್ತು 31 ನೇ ತಾರೀಖಿನಲ್ಲಿ ಜನಿಸಿದಂತಹ ವ್ಯಕ್ತಿಗಳು ಪರ್ಪಲ್ ಕಲರ್ ನಲ್ಲಿ ಇರುವಂತಹ ಪರ್ಸ್ ಗಳ ಆಯ್ಕೆ ಒಳ್ಳೆಯದು. ಇನ್ನು ಯಾವುದೇ ತಿಂಗಳಿನ 5 14 23ನೇ ತಾರೀಕಿನಲ್ಲಿ ಜನಿಸಿದಂತಹ ವ್ಯಕ್ತಿಗಳು ಹಸಿರು ಬಣ್ಣದ ಪರ್ಸ್ ಇಟ್ಟುಕೊಂಡರೆ ಒಳ್ಳೆಯದು.

ಇನ್ನು 6 15 24ರಂದು ಜನಿಸಿದ ವ್ಯಕ್ತಿಗಳು ಬಿಳಿ ಬಣ್ಣದ ಪರ್ಸನ್ನು ಇಟ್ಟರೆ ಒಳ್ಳೆಯದು. ಇನ್ನು 7 16 25 ದಿನಾಂಕದಲ್ಲಿ ಜನಿಸಿದಂತಹ ವ್ಯಕ್ತಿಗಳು ಮಲ್ಟಿ ಕಲರ್ ಪರ್ಸನ್ನು ಬಳಸಿದರೆ ಉತ್ತಮ. ಇನ್ನು 8 17 26 ದಿನಾಂಕದಲ್ಲಿ ಜನಿಸಿದವರು ನೀಲಿಬಣ್ಣದ ಪರ್ಸ್ ಅದೃಷ್ಟವನ್ನು ತರುತ್ತದೆ. ಇನ್ನು 9 18 27ನೇ ದಿನಾಂಕದಲ್ಲಿ ಜನಿಸಿದವರು ಗುಲಾಬಿ ಬಣ್ಣದ ಪರ್ಸನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here