ಹುಟ್ಟಿದ ಮಕ್ಕಳಿಗೆ ಯಾವುದೇ ಕಾರಣಕ್ಕೂ ಸಹ ಈ ಹೆಸರುಗಳು ಇಡಬಾರದು

78

ಸ್ನೇಹಿತರೆ ಒಂದು ಮಗು ಹುಟ್ಟಿದಾಗ ನಮಗೆ ಇಷ್ಟ ಬಂದ ಹೆಸರನ್ನು ಇಡುತ್ತೇವೆ ಅಂದರೆ ನಾವು ಏನು ನಿರ್ಧಾರ ಮಾಡಿ ಇರುತ್ತೇವೆ ಅಂತಹ ಹೆಸರನ್ನು ಇಡುತ್ತೇವೆ. ಕೆಲವು ಜನ ದೇವರ ಹೆಸರುಗಳನ್ನು ಇಡುತ್ತಾರೆ ಅಥವಾ ಏನಾದರೂ ಮಹಾ ಭಾರತದ ಪಾತ್ರದ ಹೆಸರು ಇಡುತ್ತಾರೆ ಆದರೆ ಈ ಲೇಖನದಲ್ಲಿ ನಿಮ್ಮ ಮಕ್ಕಳಿಗೆ ವಿಶೇಷವಾಗಿ ಯಾವ ಹೆಸರನ್ನು ಇಡಬಾರದು ಹಾಗೆ ಇಂತಹ ಹೆಸರು ಇಡುವುದರಿಂದ ನಿಮಗೆ ಯಾವ ತೊಂದರೆ ಆಗುತ್ತದೆ ಎನ್ನುವುದರ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಲು ಮರೆಯಬೇಡಿ. ಸ್ನೇಹಿತರೆ ನೀವು ತಿಳಿಯಬೇಕಾದ ವಿಷಯ ಏನು ಎಂದರೆ ಹೆಸರು ತುಂಬಾ ಮುಖ್ಯವಾದದ್ದು ಇದರಿಂದ ನಮ್ಮ ಸ್ವಭಾವ ನಮ್ಮ ಜೀವನ ಹೇಗೆ ಇರುತ್ತದೆ ಎಂದು ಹೆಸರಿನ ಮೇಲೆ ಕೂಡ ಅವಲಂಬಿತ ಆಗುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಹೆಸರು ಯಾವ ವಿಷಯದ ಬಗ್ಗೆ ಸಂಬಂಧ ಪಟ್ಟಿರುತ್ತದೆ ಅದರ ಮೇಲೆ ಕೂಡ ನಮ್ಮ ಸ್ವಭಾವ ಅವಲಂಬಿತ ಆಗಿರುತ್ತದೆ ತುಂಬಾ ಜನ ದೇವರ ಹೆಸರು ಇಡುತ್ತಾರೆ ಆದರೆ (ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9535368888 )

ದೇವರು ಹೆಸರು ಒಳ್ಳೆಯದು ಆದರೆ ದೇವರು ತುಂಬಾ ಕಷ್ಟ ಪಟ್ಟಿರುತ್ತಾರೆ ಯಾವ ದೇವರೂ ಕೂಡ ಎಷ್ಟೆಲ್ಲ ಕಷ್ಟ ಪಟ್ಟು ಹೋರಾಟ ಮಾಡಿರುತ್ತಾರೆ ಇಂತಹ ದೇವರ ಹೆಸರನ್ನು ನೀವು ಏಕೆ ಇಡಬಾರದು ಎಂದರೆ ಇಂತಹ ಕಷ್ಟಗಳು ಸಮಸ್ಯೆಗಳು ನಿಮ್ಮ ಮಕ್ಕಳ ಜೀವನದಲ್ಲಿ ಬರಬಾರದು ಹಾಗಾಗಿ ಇಂತಹ ಹೆಸರುಗಳನ್ನು ನೀವು ಇಡಬಾರದು. ಇನ್ನೂ ಮಹಾಭಾರತದ ವಿಷಯಕ್ಕೆ ಬಂದರೆ ಕೌರವರ ಹೆಸರನ್ನು ಇಡಬಾರದು ಎನ್ನುತ್ತಾರೆ ಏಕೆಂದರೆ ಅವರಲ್ಲಿ ತುಂಬಾ ಒಂದು ಕ್ರೋಧ ಎನ್ನುವುದು ಜಾಸ್ತಿ ಇತ್ತು ಹಾಗೂ ಅವರು ವ್ಯಕ್ತಿತ್ವ ಕೂಡ ತುಂಬಾ ಅಷ್ಟಾಗಿ ಚೆನ್ನಾಗಿ ಇರಲಿಲ್ಲ ಹಾಗಾಗಿ ಇವರ ಹೆಸರುಗಳನ್ನು ಕೂಡ ನೀವು ಇಡಬಾರದು ಎಂದು ಹೇಳಲಾಗುತ್ತದೆ ಇನ್ನೂ ಬೇಕಾದರೆ ಪಾಂಡವರ ಹೆಸರನ್ನು ನೀವು ಇಡಬಹುದು ಆದರೆ ದ್ರೌಪದಿಯ ಹೆಸರು ಕೂಡ ನೀವು ಇಡಬಾರದು ಏಕೆಂದರೆ ದ್ರೌಪದಿಗೆ ಎಷ್ಟೆಲ್ಲ ಕಷ್ಟಗಳು ಬರುತ್ತದೆ ಏನೆಲ್ಲಾ ಎದುರಿಸಬೇಕಾಗಿ ಬರುತ್ತದೆ ಕೊನೆಯಲ್ಲಿ ಒಳ್ಳೆಯ ಹೆಸರು ದ್ರೌಪದಿಗೆ ಬಂತು ಆದರೂ ಜೀವನದಲ್ಲಿ ಎಷ್ಟೆಲ್ಲ ಕಷ್ಟ ಪಡಬೇಕಾಯಿತು ಎಂದು ಗೊತ್ತಿರಬಹುದು ಹಾಗಾಗಿ ಇಡಬಾರದು. ಇನ್ನೂ ತುಂಬಾ ಜನ ಕರ್ಣ ಎಂದು ಹೆಸರು ಇಡುತ್ತಾರೆ ಆದರೆ ಕರ್ಣ ಎಂದು ಕೂಡ ನೀವು ಹೆಸರನ್ನು ನಿಮ್ಮ ಮಕ್ಕಳಿಗೆ ಇಡಬಾರದು

ಏಕೆಂದರೆ ಕರ್ಣ ಸ್ವಭಾವ ಒಳ್ಳೆಯದು ಇದ್ದರೂ ಅವರು ತುಂಬಾ ಕಷ್ಟಗಳನ್ನು ಜೀವನದಲ್ಲಿ ನೋಡುತ್ತಾರೆ ಈ ರೀತಿಯಾಗಿ ಮಕ್ಕಳು ಕೂಡ ಕಷ್ಟವನ್ನು ಪಡಬಾರದು ಹಾಗಾಗಿ ಇದು ಕೂಡ ಒಳ್ಳೆಯದಲ್ಲ. ಇನ್ನೂ ವಿಭೀಷಣ ಎನ್ನುವುದು ತುಂಬಾ ಒಳ್ಳೆಯ ಹೆಸರು ಇದರ ಅರ್ಥ ಎಂದರೆ ಶಾಂತವಾಗಿ ಇರುವ ವ್ಯಕ್ತಿ ಅವರಿಗೆ ಕೋಪ ಎನ್ನುವುದು ಬರುವುದಿಲ್ಲ ಎಂದು ಇದರ ಅರ್ಥ ಇದು ರಾವಣ ತಮ್ಮನ ಹೆಸರು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here