ಹುಟ್ಟುಹಬ್ಬದ ದಿನ ಈ ರೀತಿಯಾಗಿ ಆಚರಿಸುವುದರಿಂದ ವರ್ಷಪೂರ್ತಿ ಸುಖ ಸಂತೋಷ ಸಮೃದ್ಧಿ ನಿಮ್ಮ ಜೀವನದಲ್ಲಿ ನೆಲೆಸುತ್ತದೆ.

41

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಹುಟ್ಟಿದ ದಿನ ಮಹತ್ವದ ದಿನವಾಗಿದೆ ದೊರೆ ಪ್ರತಿ ವರ್ಷವೂ ಕೂಡ ಹುಟ್ಟಿದ ಜನ್ಮ ದಿನಾಂಕ ಬಂದಾಗ ಭೂಮಿಗೆ ಬಂದಂತಹ ಒಂದು ಜನ್ಮದ ಸಂಭ್ರಮವಾಗಿ ನಾವು ವಿವಿಧ ರೂಪದಲ್ಲಿ ಈ ಒಂದು ಸಂಭ್ರಮವನ್ನು ಆಚರಿಸುತ್ತೇವೆ, ಇನ್ನು ಹಲವರು ಹಲವಾರು ರೀತಿಯಲ್ಲಿ ಈ ಒಂದು ಜನ್ಮ ದಿನದ ಸಂಭ್ರಮವನ್ನು ಆಚರಿಸುತ್ತಾರೆ, ಹಿಂದೆ ಹಿರಿಯರು ತಮ್ಮ ಜನ್ಮದಿನದಂದು ದೇವಸ್ಥಾನಕ್ಕೆ ಹೋಗಿ ಮನೆಯಲ್ಲಿ ಸಿಹಿ ಮಾಡಿ ಹಿರಿಯರ ಆಶೀರ್ವಾದ ಪಡೆದು ಮನೆಯವರೆಲ್ಲ ಸೇವಿಸುವ ಮೂಲಕ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದರು, ಆದರೆ ಕಾಲ ಬದಲಾದಂತೆ ಈ ಒಂದು ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರತಿಯೊಬ್ಬರು ಕೂಡ ವಿವಿಧ ರೀತಿಯಲ್ಲಿ ತಮ್ಮ ಜನ್ಮ ದಿನಾಂಕವನ್ನು ಅದ್ದೂರಿಯಾಗಿ ಆಚರಿಸಲು ಬಯಸುತ್ತಾರೆ, ಆದರೆ ಈ ಒಂದು ಸಂಭ್ರಮದ ಆಚರಣೆಯಲ್ಲಿ ಪಾಲಿಸಲೇಬೇಕಾದ ಅಂತಹ ಕೆಲವು ನಿಯಮಗಳನ್ನು ಮರೆತುಬಿಡುತ್ತಾರೆ, ಇದರಿಂದ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಉಚಿತವಾಗಿ ಗುರೂಜಿ ಸಲಹೆ ಪಡೆಯಲು ಫೋನ್ ಮಾಡಿರಿ 9611533355 ಸಂತೋಷ್ ಗುರೂಜಿ

ಇನ್ನು ನಮ್ಮ ಶಾಸ್ತ್ರಗಳ ಪ್ರಕಾರ ಜನ್ಮ ದಿನವನ್ನು ಈ ರೀತಿಯಾಗಿ ಆಚರಿಸುವುದರಿಂದ ವರ್ಷಪೂರ್ತಿ ಒಬ್ಬ ವ್ಯಕ್ತಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಅವರು ವರ್ಷಪೂರ್ತಿ ಸುಖ ಸಮೃದ್ಧಿಯ ಜೀವನವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ ಯಾಕೆಂದರೆ ಜನ್ಮದಿನದ ಆಚರಣೆಯ ಅತ್ಯಂತ ಮಂಗಳಕರವಾಗಿರುತ್ತದೆ, ಹಾಗಾದರೆ ವ್ಯಕ್ತಿಯು ತನ್ನ ಜನ್ಮದಿನದಂದು ಯಾವ ರೀತಿಯಾಗಿ ಆಚರಿಸುವುದರಿಂದ ಅವನು ವರ್ಷಪೂರ್ತಿ ಸಂತೋಷದಿಂದ ಇರುತ್ತಾನೆ ಕಷ್ಟಗಳು ಬರುವುದಿಲ್ಲ ಎಂದು ನೋಡೋಣ. ಸಾಮಾನ್ಯವಾಗಿ ಪ್ರತಿಯೊಬ್ಬರು ಈಗ ಹುಟ್ಟುಹಬ್ಬದ ದಿನದಲ್ಲಿ ಕೇಕನ್ನು ಕತ್ತರಿಸುವ ಅಂತಹ ಒಂದು ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ, ಆದರೆ ಇದು ಅವರ ಖಷಿಗೆ ಸಂಬಂಧಪಟ್ಟದ್ದು ಆಗಿದ್ದರೂ ಕೂಡ ಕೇಕ್ ಕಟ್ ಮಾಡುವಾಗ ದೀಪವನ್ನು ಹಾರಿಸುವಂತಹ ಒಂದು ನುಡಿಯನ್ನು ಮಾಡಿಕೊಂಡಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು ದೀಪವನ್ನು ಆರಿಸುವ ಬದಲು ದೀಪವನ್ನು ಬೆಳಗಿಸಿದರೆ ನಿಮ್ಮ ವರ್ಷಪೂರ್ತಿ ಜೀವನವು ಬೆಳಕಿನಂತೆ ಪ್ರಜ್ವಲಿಸುತ್ತದೆ.

ಇದು ಹುಟ್ಟುಹಬ್ಬದ ದಿನ ಪಾರ್ಟಿ ಎನ್ಜಾಯ್ಮೆಂಟ್ ಅಂತ ಹಣವನ್ನು ವ್ಯಯ ಮಾಡುವ ಬದಲು ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಬಡವರಿಗೆ ನಿರ್ಗತಿಕರಿಗೆ ಸಹಾಯವನ್ನು ಮಾಡುವುದರಿಂದ ನಿಮ್ಮ ಪುಣ್ಯಫಲ ಜಾಸ್ತಿಯಾಗುತ್ತದೆ, ಇದು ನಿಮ್ಮನ್ನು ಕಷ್ಟದ ಸಮಯದಲ್ಲಿ ಕಾಪಾಡುತ್ತದೆ, ವಿಶೇಷವಾಗಿ ಹುಟ್ಟುಹಬ್ಬದ ದಿನ ನಿಮ್ಮ ಮನೆಯ ದೇವರಾದ ಇಷ್ಟದೇವರ ದೇವಸ್ಥಾನಕ್ಕೆ ಹೋಗಿ ಬಂದು ಹಿರಿಯರ ಆಶೀರ್ವಾದವನ್ನು ಪಡೆದು ದಿನವನ್ನು ಆರಂಭಿಸುವುದರಿಂದ ವರ್ಷಪೂರ್ತಿ ನಿಮಗೆ ಒಂದು ದೇವರ ಮತ್ತು ಹಿರಿಯರ ಆಶೀರ್ವಾದ ರಕ್ಷಣೆ ನಿಮ್ಮ ಮೇಲೆ ಇರುತ್ತದೆ. ಈ ದಿನ ಆದಷ್ಟು ಸೌಮ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ ಒಳ್ಳೆಯ ರೀತಿಯಲ್ಲಿ ದಿನವನ್ನು ಆರಂಭಿಸಿ ಇದು ವರ್ಷಪೂರ್ತಿ ನಿಮ್ಮ ಮನಸ್ಸಿನಲ್ಲಿ ಅದೇ ಒಂದು ಮನೋಭಾವನೆ ಇರುತ್ತದೆ. ನಿಮ್ಮ ಜೀವನದಲ್ಲಿ ಏನು ಮಾಡಿದರು ಒಳ್ಳೆಯದು ಆಗುತ್ತಾ ಇಲ್ಲವೇ? ನಮಗೆ ಒಮ್ಮೆ ಫೋನ್ ಮಾಡಿರಿ 9611533355 ಸಕಲ ಸಮಸ್ಯೆಗೆ ಪರಿಹಾರ ಇದೆ

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here