ಹುಣ್ಣಿಮೆಯ ದಿನಗಳಲ್ಲಿ ಈ ಚಿಕ್ಕ ಕೆಲಸವನ್ನು ಮಾಡಿದರೆ ಮಹಾಲಕ್ಷ್ಮಿ ದೇವಿಯ ಸ್ವತಹ ನಮ್ಮ ಮನೆಗೆ ಬರುತ್ತಾಳೆ, ಇದು ಲಕ್ಷ್ಮಿ ದೇವಿಯನ್ನು ಆಕರ್ಷಿಸುವ ಸುಲಭ ಉಪಾಯ.

55

ನಮಸ್ಕಾರ ಸ್ನೇಹಿತರೆ ಅನುಗ್ರಹ ಯಾರಿಗೆ ಬೇಡ ತಾನೇ ಹೇಳಿದೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪಡೆದ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಕೂಡ ಬಡತನ ಮತ್ತು ದಾರಿದ್ರವನ್ನು ಹೊಂದುವುದಿಲ್ಲ ಯಾವುದೇ ಒಂದು ಪ್ರಯತ್ನಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ಗಳಿಸುವುದರ ಮೂಲಕ ಅದೃಷ್ಟವಂತನಾಗಿ ಜೀವನವನ್ನು ಹೊಂದುತ್ತಾನೆ ಇದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬೇಕು ನಮ್ಮ ಕುಟುಂಬದಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು ನಮ್ಮ ಮನೆ ಮನೆಗೆ ಸದಸ್ಯರು ಪ್ರಗತಿಪರ ಜೀವನವನ್ನು ಹೊಂದಬೇಕು ಎಂದು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಅದೇ ರೀತಿಯಾಗಿ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವಂತಹ ದಾರಿಗಳಲ್ಲಿ ಇದು ಕೂಡ ಒಂದು ಸಾಮಾನ್ಯವಾಗಿ ಮಹಾಲಕ್ಷ್ಮಿ ದೇವಿಯನ್ನು ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಆರಾಧಿಸುವುದರಿಂದ ಶೀಘ್ರವಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಹುಣ್ಣಿಮೆಯ ದಿನಗಳಲ್ಲಿ ನಾವು ಮಹಾಲಕ್ಷ್ಮಿ ದೇವಿಗೆ ಇಷ್ಟವಾಗುವಂತಹ ಮಹಾಲಕ್ಷ್ಮಿ ದೇವಿಯನ್ನು ಆಕರ್ಷಿಸುವಂತಹ ಕೆಲವೊಂದು ಉಪಾಯಗಳನ್ನು ಮಾಡುವುದರಿಂದ ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ಮಹಾಲಕ್ಷ್ಮಿ ದೇವಿ ಶೀಘ್ರವಾಗಿ ನಮ್ಮಂತ ವಾಲುತ್ತಾಳೆ ಅಂದರೆ ನಮ್ಮ ಕಡೆ ಆಕರ್ಷಿತ ಮಹಾಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ

ನಮಗೆ ಪ್ರಾಪ್ತಿಯಾಗಿ ಜೀವನದಲ್ಲಿ ಅದೃಷ್ಟ ಕೈ ಹಿಡಿಯಲಿದೆ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಹುಣ್ಣಿಮೆಯ ದಿನಗಳಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಯಾವ ಒಂದು ಉಪಾಯವನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ ಎಂದು ನೋಡೋಣ. ಮೊದಲನೆಯದಾಗಿ ಹುಣ್ಣಿಮೆಯ ದಿನಗಳಲ್ಲಿ ತಪ್ಪದೇ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು ಈ ಒಂದು ಪೂಜೆಯಲ್ಲಿ ದಕ್ಷಿಣ ಆವರ್ತಿ ಶಂಖ ಇದು ಮಹಾಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದ ಶಂಕರವಾಗಿದೆ ಅದರಲ್ಲಿ ಹುಣ್ಣಿಮೆಯ ದಿನ ಮಾಡುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಎರಡನೆಯದಾಗಿ ಹುಣ್ಣಿಮೆಯ ದಿನಗಳಲ್ಲಿ ಲಕ್ಷ್ಮಿ ಕವಡೆ ಅಥವಾ ಗೋಮತಿ ಚಕ್ರಗಳನ್ನು ಇಟ್ಟು ಪೂಜೆ ಮಾಡುವುದರಿಂದಲೂ ಕೂಡ ಮಹಾಲಕ್ಷ್ಮಿ ದೇವಿ ಸಮೃಪ್ತಳಾಗುತ್ತಾಳೆ. ಇದು ಮಹಾಲಕ್ಷ್ಮಿ ದೇವಿಯ ಅಂಶವಾಗಿರುವುದರಿಂದ ಮನೆಯಲ್ಲಿ ಸುಖ ಸಂತೋಷ ಹೆಚ್ಚಾಗುತ್ತದೆ. ಇನ್ನು ಹುಣ್ಣಿಮೆಯ ದಿನಗಳಲ್ಲಿ ಶ್ರೀ ಯಂತ್ರವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದರಿಂದಲೂ ಕೂಡ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಅದರಲ್ಲೂ ಕೂಡ ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ಸ್ಥಳಗಳಲ್ಲಿ ಶ್ರೀ ಯಂತ್ರವನ್ನು ಪೂಜಿಸುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಗಳು ಕಂಡುಬರುತ್ತದೆ. ಇನ್ನು ನಂಬಿಕೆಗಳ ಪ್ರಕಾರ ಮಹಾಲಕ್ಷ್ಮಿ ದೇವಿಯು ಅರಳಿ ಮರದಲ್ಲಿ ವಾಸವಿರುತ್ತಾಳೆ ಎಂದು ಹೇಳಲಾಗುತ್ತದೆ

ಹಾಗಾಗಿ ವಿಶೇಷವಾದ ಹುಣ್ಣಿಮೆಯ ದಿನಗಳಲ್ಲಿ ನಾವು ಅರಳಿ ಮರವನ್ನು ಪೂಜಿಸುವುದರಿಂದಲೂ ಕೂಡ ತಾಯಿಯ ಸಂಪೂರ್ಣವಾದ ಅನುಗ್ರಹ ನಮಗೆ ಲಭಿಸಿ ಜೀವನದ ದಾರಿದ್ರ ಬಡತನ ದೂರವಾಗಲಿದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here