ನಮಸ್ಕಾರ ಪ್ರಿಯ ಸ್ನೇಹಿತರೆ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಿಗೆ ತಮ್ಮದೇಯಾದ ಪ್ರಾಮುಖ್ಯತೆ ಇದೆ ಹುಣ್ಣಿಮೆಯ ದಿನದಂದು ಮುಂಜಾನೆ ಎದ್ದು ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ಅಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿಯನ್ನು ಹಾಕಬೇಕು ಮತ್ತು ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಬೇಕು ನಂತರ ಸ್ನಾನ ಮಾಡಿ ದೇವರ ಕೋಣೆಯನ್ನು ಶುಚಿಗೊಳಿಸಿ ನಂತರ ಪೂಜೆ ಮಾಡಬೇಕು ನಂತರ ದೇವರಿಗೆ
ನೈವೇದ್ಯವನ್ನು ಅರ್ಪಿಸಬೇಕು ಈ ರೀತಿಯಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಬೇಗ ಎದ್ದು ದೇವರನ್ನು ಪ್ರಾರ್ಥಿಸಬೇಕು ಹೀಗೆ ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ ಆದರೆ ಮನೆಯಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳು ಮತ್ತು ಮನೆಯ ಎಲ್ಲ ಸದಸ್ಯರು ಈ ತಪ್ಪುಗಳನ್ನ ಮಾಡುವುದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ ಹಾಗಾದರೆ ಹುಣ್ಣಿಮೆ ದಿನ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಅದರಿಂದ ಆಗುವ ನಷ್ಟ ಏನು
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಎಂಬುದನ್ನು ತಿಳಿಯೋಣ. ಸ್ನೇಹಿತರೆ ಹುಣ್ಣಿಮೆಯ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಪೂಜೆಯನ್ನು ಮಾಡಬೇಕು ಮನೆಯ ಮುಂಬಾಗಿಲಿಗೆ ಮತ್ತು ಮನೆಯ ಹಿಂದಿನ ಬಾಗಿಲಿಗೂ ಕೂಡ ರಂಗೋಲಿಯನ್ನು ಹಾಕಬೇಕು ಏಕೆಂದರೆ ತಾಯಿ ಲಕ್ಷ್ಮೀದೇವಿ ಆಗಮನ ಮನೆಯ ಮುಂದೆ ಲಕ್ಷ್ಮಿದೇವಿಯ ಸಹೋದರಿಯ ಆಗಮನ ಮನೆಯ ಹಿಂದಿನಿಂದ ಆಗುತ್ತದೆ ಹೆಣ್ಣುಮಕ್ಕಳು ಪೂಜೆಯನ್ನು ಮಾಡುವ ಸಮಯದಲ್ಲಿ ಲಕ್ಷ್ಮಿ ಮಂತ್ರ
ಮತ್ತು ಸರಸ್ವತಿ ಮಂತ್ರವನ್ನು ಪಠಿಸಬೇಕು ಮತ್ತು ದೇವರ ಮಂದಿರದಲ್ಲಿ ಕುಬೇರ ಲಕ್ಷ್ಮಿ ರಂಗೋಲಿ ಮತ್ತು ಸರಸ್ವತಿ ರಂಗೋಲಿಯನ್ನು ಹಾಕಬೇಕು ಎಲ್ಲರೂ ಓಡಾಡುವ ಜಾಗದಲ್ಲಿ ರಂಗವಲ್ಲಿಯನ್ನು ಹಾಕಬಾರದು ಇನ್ನು ಮನೆಯಲ್ಲಿ ಯಾರು ಕೂಡ ಹೊಸ್ತಿಲನ್ನು ತುಳಿಯಬಾರದು ಹೊಸ್ತಿಲಿನ ಒಳಗೊಂದು ಮತ್ತು ಹೊರಗೊಂದು ಕಾಲನ್ನು ಇಟ್ಟು ಮಾತನಾಡಬಾರದು ಇನ್ನು ಮನೆಯಲ್ಲಿ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿ
ಅದರಲ್ಲಿ ಪಚ್ಚಕರ್ಪೂರ ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿ ಪ್ರತಿದಿನ ಅದನ್ನು ಬದಲಿಸಬೇಕು ಖಂಡಿತ ನಿಮ್ಮ ಮನೆಯಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಸಮೃದ್ಧಿಯಾಗಿ ಇರುತ್ತೀರಾ ಇನ್ನೂ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮಂಗಳವಾರ ಮತ್ತು ಶುಕ್ರವಾರ ತಾಯಿ ಜಗನ್ಮಾತೆ ಲಕ್ಷ್ಮೀದೇವಿಯ ಪೂಜೆಯನ್ನ ಮಾಡುತ್ತಾರೆ ಸಕಲ ಸೌಭಾಗ್ಯ ಮಾತೆಯಾದ ಲಕ್ಷ್ಮೀದೇವಿ ಎಲ್ಲಿ ನೆಲೆಸಿರುತ್ತಾರೆ ಅಂತಹ ಮನೆಯಲ್ಲಿ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಎಂದಿಗೂ ಕಷ್ಟಗಳಿಗೆ ಜಾಗವಿರುವುದಿಲ್ಲ ಸುಖದಲ್ಲಿ ಮನೆಯವರು ಇರುತ್ತಾರೆ ಲಕ್ಷ್ಮೀದೇವಿಯ ಸ್ಮರಿಸುತ್ತಾ ಬನ್ನಿ ದೇವಿಯ ಕೃಪೆಗೆ ಪಾತ್ರರಾಗಿ ಇನ್ನು ಮನೆಯಲ್ಲಿ ಪ್ರತಿಯೊಬ್ಬರು ಸಂತೋಷವಾಗಿ ಪ್ರೀತಿ ನಂಬಿಕೆ ಕರುಣೆ ಗೌರವದಿಂದ ಜೀವಿಸುತ್ತಾರೆ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸಿರುತ್ತಾಳೆ ಇನ್ನು ಮನೆಯಲ್ಲಿ ನಿಮಗೆ ಎಷ್ಟೇ ಕೆಲಸಗಳಿದ್ದರೂ ತುಳಸಿ ಗಿಡಕ್ಕೆ ಒಂದು ಬಿಂದಿಗೆ ನೀರು ಹಾಕಿ ಪ್ರತಿನಿತ್ಯ ಮುಂಜಾನೆ ಮತ್ತು
ಸಾಯಂಕಾಲ ಒಂದು ದೀಪವನ್ನು ತುಳಸಿ ಗಿಡದ ಮುಂದೆ ಇಡಬೇಕು ಜಗನ್ಮಾತೆಯ ಪೂಜೆಯನ್ನು ಮಾಡುವಾಗ ನಾವು ತುಂಬಾ ಅಲಂಕಾರವನ್ನು ಮಾಡುತ್ತೇವೆ ಹಾಗೆ ಪೂಜೆ ಮಾಡುವ ಸ್ತ್ರೀಯರು ಶುಭ್ರವಾಗಿ ಅಂದರೆ ಕೆಂಪು ರೇಷ್ಮೆ ಬಟ್ಟೆಯನ್ನು ಧರಿಸಿ ತಾಯಿಯ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಇನ್ನು ಲಕ್ಷ್ಮೀದೇವಿಯ ಪೂಜೆಯ ಮಾಡುವಾಗ ಜೊತೆಗೆ ವಿಷ್ಣುವಿನ ಪೂಜೆಯನ್ನು ಮಾಡಲೇಬೇಕು ಪತಿ ಎಲ್ಲಿ ಇರುತ್ತಾರೋ ಅಲ್ಲಿ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಪತ್ನಿ ಬರುತ್ತಾರೆ ಇನ್ನು ಪೂಜೆಯಲ್ಲ ಮುಗಿದ ನಂತರ ನೈವೇದ್ಯಕ್ಕೆ ಹಾಲು ಮತ್ತು ತುಪ್ಪದಿಂದ ಸಿಹಿ ಪದಾರ್ಥಗಳನ್ನು ಮಾಡಿ ದೇವಿಗೆ ಅರ್ಪಿಸಬೇಕು ಈ ರೀತಿಯಾಗಿ ಹುಣ್ಣಿಮೆಯಂದು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕಾದರೆ ಈ ವಿಧಾನಗಳನ್ನು ಅನುಸರಿಸಿದರೆ ಖಂಡಿತವಾಗಲೂ ಎಲ್ಲರಿಗೂ ಒಳ್ಳೆಯದಾಗುತ್ತದೆ ಸಕಲ ಸಂಪತ್ತನ್ನು ಹೊಂದಿ ಜೀವನ ನಡೆಸಬಹುದು ತಾಯಿಯ ಲಕ್ಷ್ಮೀದೇವಿಯ ಕೃಪೆ ನಿಮಗೆ ದೊರೆಯುತ್ತದೆ ಶುಭವಾಗಲಿ.
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755