ಹೆಂಗಸರು ಮಾಡುವ ಈ ನಾಲ್ಕು ತಪ್ಪುಗಳಿಂದ ಗಂಡ ಬೀದಿಗೆ ಬೀಳುತ್ತಾನೆ

51

ಹೆಣ್ಣು ಮಕ್ಕಳು ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಕೂಡ ಮಾಡಬಾರದು. ಹೌದು ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚಾರ ವಿಚಾರ ಎಂದು ಕೆಲವು ನಿಯಮಗಳನ್ನು ನಮ್ಮ ಭಾರತೀಯರಿಗೆ ಮಾಡಿದ್ದಾರೆ ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಇವನ್ನೆಲ್ಲ ಅನುಕರಣೆ ಮಾಡುತ್ತಾರೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಇಂತಹ ತಪ್ಪುಗಳಿಂದ ಮನೆಯಲ್ಲಿ ಮಹಾಲಕ್ಷ್ಮಿ ದೇವಿ ಸ್ಥಿರವಾಗಿ ನಿಲ್ಲುವುದಿಲ್ಲ ಬಹಳ ಜನರು ಕಷ್ಟಗಳನ್ನು ಅನುಭವಿಸುತ್ತಾರೆ ಆದರೆ ಅದರ ಹಿಂದೆ ಇರುವ ತಪ್ಪುಗಳನ್ನು ಕಂಡು ಹಿಡಿಯುವಲ್ಲಿ ವಿಫಲ ಆಗುತ್ತಾರೆ ಹಾಗಾಗಿ ಇಂತಹ ತಪ್ಪುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿರಿ. ನಿಮ್ಮ ಕಷ್ಟಗಳು ಪರಿಹಾರ ಆಗಲು ಮಾರುತಿ ಗುರೂಜಿ ಅವರಿಗೆ ಫೋನ್ ಮಾಡಿರಿ 9611533355 ಸ್ತ್ರೀ ಎಂದರೆ ಲಕ್ಷ್ಮಿ ಸ್ವರೂಪ ಎಂದು ಹೇಳಬಹುದು ಅದೇ ಹೆಣ್ಣು ಮಕ್ಕಳು ಇಂತಹ ತಪ್ಪುಗಳನ್ನು ಮಾಡಲೇಬಾರದು ಯಾವುದೇ ಕಾರಣಕ್ಕೂ ಕೂಡ ಮುಸ್ಸಂಜೆಯ ವೇಳೆ ಬಟ್ಟೆಗಳನ್ನು ಒಗೆಯಬಾರದು ಮಹಾಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ಇಂತಹ ಕೆಲಸವನ್ನು ಮಾಡಬಾರದು. ಇನ್ನೂ ಮುಖ್ಯವಾಗಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕೂಡ ಬರೀ ಹಣೆಯಲ್ಲಿ ಇಡಬಾರದು ಸದಾಕಾಲ ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ಇರಬೇಕು ಇಲ್ಲದೆ ಇದ್ದರೆ ಮಹಾಲಕ್ಷ್ಮಿಯ ಕೋಪಕ್ಕೆ ಗುರಿ ಆಗಬೇಕಾಗುತ್ತದೆ.

ಇನ್ನೂ ಹೆಣ್ಣು ಮಕ್ಕಳು ಕೆಲವು ಅಭ್ಯಾಸಗಳನ್ನು ಮಾಡಿರುತ್ತಾರೆ ಮನೆಯಲ್ಲಿ ಅದರಲ್ಲಿಯೂ ಉಗುರುಗಳನ್ನು ಯಾವುದೇ ಕಾರಣಕ್ಕೂ ಕೂಡ ಕಡಿಯಬಾರದು ಇದರಿಂದ ಹೆಣ್ಣು ಮಕ್ಕಳಲ್ಲಿ ಸಹನೆ ಎನ್ನುವುದು ಕ್ಷೀಣ ಆಗುತ್ತದೆ ಎಂದು ಹೇಳಲಾಗುತ್ತದೆ ದಾರಿದ್ರ್ಯ ಉಂಟಾಗುತ್ತದೆ ಉಗುರು ಕಚ್ಚುವುದು ಅಥವಾ ಉಗುರು ಬೆಳೆಸುವುದು ಹೀಗೆ ಹಲವು ತಪ್ಪುಗಳನ್ನು ಮಾಡಬಾರದು ಕೆಲವರು ಫ್ಯಾಷನ್ ಗೋಸ್ಕರ ಈ ರೀತಿಯ ಕೆಲಸಗಳನ್ನು ಹೆಣ್ಣುಮಕ್ಕಳು ಮಾಡುತ್ತಾರೆ ಆದರೆ ಇದು ಬಹಳ ತಪ್ಪು ಇದರಿಂದ ಆರೋಗ್ಯದಲ್ಲಿ ಕೂಡ ಏರು ಪೇರು ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಅಲ್ಲದೆ ಆರ್ಥಿಕವಾಗಿ ಕೂಡ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಉಗುರು ಬಹಳ ಉದ್ದವಾಗಿ ಬೆಳೆಸುವುದು ಬಹಳ ಕೆಟ್ಟ ಪ್ರಭಾವ ಬೀರುವುದು. ಇನ್ನೂ ಬಹಳ ಸಮಯ ಮನೆಯಲ್ಲಿ ನಿದ್ದೆ ಮಾಡುವುದು ಅದರಲ್ಲಿಯೂ ಮುಂಜಾನೆಯ ಸಮಯ ಸೂರ್ಯೋದಯದ ಸಮಯದಲ್ಲಿ ಹೆಣ್ಣು ಮಕ್ಕಳು ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿದರೆ ದಟ್ಟ ದಾರಿದ್ರ್ಯ ಎನ್ನುವುದು ಬೆನ್ನು ಹತ್ತುತ್ತದೆ ಆರೋಗ್ಯಕ್ಕೆ ಎಷ್ಟು ಬೇಕೋ ಅಷ್ಟು ಕಾಲ ನಿದ್ರೆ ಮಾಡಿದರೆ ಸಾಕು ಬಹಳ ಸಮಯಗಳ ಕಾಲ ನಿದ್ರೆ ಮಾಡಿದರೆ ಮನೆಯಲ್ಲಿ ಮಹಾ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ ದಾರಿದ್ರ್ಯ ಲಕ್ಷ್ಮಿ ಮನೆಯಲ್ಲಿ ತಾಂಡವ ಆಡುತ್ತಾಳೆ

ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಯಶಸ್ಸು ಸಿಗುವುದಿಲ್ಲ ಹಾಗಾಗಿ ಕೆಲವು ಹೆಂಗಸರು ಬೆಳಗಿನ ಜಾವ ಹೆಚ್ಚು ನಿದ್ರೆ ಮಾಡುತ್ತಾರೆ ಹಾಗಾಗಿ ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here