ಹೆಂಗಸರು ಮುಟ್ಟಾದಾಗ ಈ ಕೆಲಸಗಳನ್ನು ಮಾಡಬೇಡಿ ದಾರಿದ್ರ್ಯ ಒಕ್ಕರಿಸುತ್ತದೆ.

38

ಸ್ನೇಹಿತರೆ ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯ ಇತ್ತು ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬಹಳ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಶಾಸ್ತ್ರದಲ್ಲಿ ಆಗಿತ್ತು. ಅದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಸಾಕಷ್ಟು ಇದ್ದವು ಅಂತಹ ಹೆಣ್ಣಿಗೆ ಕೆಲಸದ ಒತ್ತಡ ಇಲ್ಲದೆ ವಿಶ್ರಾಂತಿ ದೊರೆಯಲಿ ಎನ್ನುವ ಕಾರಣ ಕೂಡ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಆಚರಣೆಗಳನ್ನು ಪಾಲನೆ ಮಾಡುತ್ತಾ ಇಲ್ಲ ಆದರೆ ನಾವು ಈ ಲೇಖನದಲ್ಲಿ ತಿಳಿಸುವ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದು ಒಂದು ವೇಳೆ ಮಾಡಿದರೆ ಅವರಿಗೆ ಹಣದ ಸಮಸ್ಯೆಗಳು ಬಹಳವಾಗಿ ಕಾಡುತ್ತದೆ ಪ್ರತಿ ನಿತ್ಯ ನಿಮ್ಮ ಜೀವನ ಚೆನ್ನಾಗಿ ಇರಬೇಕು ನಿಮ್ಮ ಕುಟುಂಬ ಚೆನ್ನಾಗಿ ಇರಬೇಕು ಎಂದು ಭಾವಿಸಿ ಪ್ರತಿ ಮನೆಯಲ್ಲಿ ಕೂಡ ಈ ಹೆಣ್ಣು ಮಕ್ಕಳು ಕಷ್ಟ ಪಡುತ್ತಾರೆ ಆದರೆ ಗೊತ್ತಿಲ್ಲದೆಯೂ ಇಂತಹ ತಪ್ಪುಗಳನ್ನು ಹೆಣ್ಣು ಮಕ್ಕಳು ಮಾಡಬಾರದು ಹಾಗಾದರೆ ಹೆಣ್ಣು ಮಕ್ಕಳು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ. ಹೌದು ಗೆಳೆಯರೇ ಬಹಳ ಮುಖ್ಯವಾಗಿ ಮನೆಯಲ್ಲಿ ಮುಟ್ಟಾದ ಹೆಂಗಸರು ದೇವರ ಸಾಮಾನುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು.

ಪೂಜಾ ಕೋಣೆಯ ಹೊರಗೆ ದೇವರ ಸಾಮಾನುಗಳು ಏನಾದರೂ ಇದ್ದರೆ ಅಂತವುಗಳನ್ನು ಯಾವುದೇ ಕಾರಣಕ್ಕೂ ಈ ದಿನಗಳಲ್ಲಿ ಮುಟ್ಟಬೇಡಿ. ಮನೆಯಲ್ಲಿ ಈ ದಿನಗಳು ಕಳೆದ ನಂತರ ಮನೆಯಲ್ಲಿ ಉಪ್ಪಿನ ನೀರಿನಲ್ಲಿ ಒಮ್ಮೆ ಸ್ವಚ್ಛ ಮಾಡುವುದು ಬಹಳ ಉತ್ತಮ ನಂತರ ದೇವರ ಮನೆಯಲ್ಲಿ ಕೂಡ ಇದೇ ರೀತಿಯಾಗಿ ಸ್ವಚ್ಛ ಮಾಡಬೇಕು ಮನೆ ದೇವರ ಆಶೀರ್ವಾದ ಪಡೆಯುವುದು ಕೂಡ ಅಷ್ಟೇ ಮುಖ್ಯವಾಗಿ ಇರುತ್ತದೆ. ನೀವು ಈ ದಿನಗಳು ಕಳೆದ ನಂತರ ಮನೆಯನ್ನು ಅರಿಶಿಣ ಹಾಗೂ ಉಪ್ಪಿನ ನೀರಿನಿಂದ ಸ್ವಚ್ಚ ಮಾಡಿ ಏನಾದರೂ ದೋಷಗಳು ಇದ್ದರೆ ಕಳೆಯಲಿ ಎಂದು ಪ್ರಾರ್ಥಿಸಿ ಸ್ವಚ್ಚ ಮಾಡಿರಿ. ಇನ್ನೂ ಮುಂದಿನ ನಿಯಮ ಏನು ಎಂದರೆ ಮುಟ್ಟಿನ ದಿನಗಳಲ್ಲಿ ಬಟ್ಟೆ ಅಥವಾ ದುಡ್ಡು ಇಡುವ ಜಾಗವನ್ನು ಎಂದಿಗೂ ಸ್ಪರ್ಶ ಮಾಡಬಾರದು ಇದರಿಂದ ಕೂಡ ನಾನಾ ರೀತಿಯ ಸಂಕಷ್ಟಗಳನ್ನು ತಂದು ಕೊಳ್ಳಬೇಕಾಗುತ್ತದೆ ಹಾಗಾಗಿ ಮಡಿ ಬಟ್ಟೆಗಳನ್ನು ಇಡುವ ಕಪಾಟು ಮುಟ್ಟದೆ ಇದ್ದರೆ ಬಹಳ ಒಳ್ಳೆಯದು. ಹಾಗಾಗಿ ಇಂತಹ ದಿನಗಳಲ್ಲಿ ನೀವು ಬಹಳ ವಿಶೇಷವಾದ ಜಾಗ್ರತೆಯನ್ನ ವಹಿಸಬೇಕು ಇಲ್ಲದೆ ಇದ್ದರೆ ಇದರಿಂದ ಬಹಳ ಕೆಟ್ಟ ಪರಿಣಾಮವನ್ನು ಅನುಭವಿಸ ಬೇಕಾಗಿ ಬರುತ್ತದೆ ಇನ್ನೂ ನಮ್ಮ ಹಿರಿಯರು ಹೇಳುವ ರೀತಿ ಇಂತಹ ದಿನಗಳಲ್ಲಿ ಹೆಣ್ಣು ಮಕ್ಕಳು ಎಂದಿಗೂ ಉಪ್ಪಿನ ಕಾಯಿ ಮುಟ್ಟದೆ ಇದ್ದರೆ ಬಹಳ

ಒಳ್ಳೆಯದು ಏಕೆಂದರೆ ಉಪ್ಪಿನ ಕಾಯಿ ಸ್ಪರ್ಶ ಮಾಡಿದರೆ ಅದು ಉಳ ಬೀಳುತ್ತದೆ ಎನ್ನುವ ನಂಬಿಕೆ ಹಿರಿಯರಲ್ಲಿ ಇತ್ತು ಇದು ಹಿರಿಯರು ನಂಬಿಕೆಯಲ್ಲಿ ಕೂಡ ಒಂದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here