ಹೆಂಗಸರ ಬಗ್ಗೆ ಮತ್ತು ಹೆಣ್ಣು ಯಾವ ರೀತಿ ಗಂಡನ ಮನೆಯಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಮತ್ತು ಎಂತಹ ಹೆಂಡತಿ ನಿಜವಾದ ಪತ್ನಿ ಹೀಗೆ ಚಾಣಕ್ಯ ಹಲವಾರು ವಿಷಯಗಳ ಬಗ್ಗೆ ಸಾಕಷ್ಟು ನೀತಿಗಳನ್ನು ಹೇಳಿದ್ದಾರೆ ಆದರೆ ಈಗ ಇಲ್ಲಿ ಚಾಣಕ್ಯನ ನೀತಿಗಳು ಏನು ಹೇಳುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ. ಚಾಣಕ್ಯ ಹೇಳಿದ ನೀತಿ ಮಾತುಗಳು ಬಹಳ ಕಟುವಾಗಿವೆ ಚಾಣಕ್ಯ ನೀತಿ ಒಂದು ಒಬ್ಬನೊಡನೆ ಮಾತನಾಡುತ್ತಿದ್ದರೆ ಒಬ್ಬನನ್ನು ನೋಡುತ್ತಾ ಇರುತ್ತಾಳೆ ಮತ್ತೊಬ್ಬನನ್ನು ಮನಸ್ಸಿನಲ್ಲಿ ಚಿಂತಿಸುತ್ತಾಳೆ ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ. ಇದು ಚಾಣಕ್ಯ ಹೇಳಿದ ಮಾತು ಕೇಳುವುದಕ್ಕೆ ಕೊಂಚ ಕಟುವಾದರು ಇದು ಸತ್ಯ ಅನ್ನೋದು ನಿಮಗೆಲ್ಲ ಗೊತ್ತು ಇಷ್ಟೇ ಅಲ್ಲದೆ ಎಂತಹ ಹೆಣ್ಣನ್ನು ಮದುವೆ ಯಾಗಬೇಕು ಎಂತಲೂ ಚಾಣಕ್ಯ ಹೇಳಿದ್ದಾನೆ.
ಚಾಣಕ್ಯ ನೀತಿ ಎರಡು ಬುದ್ಧಿಶಾಲಿಯಾದವನು ಅಷ್ಟೇನು ರೂಪಿಸಿ ಅಲ್ಲದಿದ್ದರೂ ಅಂಗವಿಕಲೆ ಆದರೂ ಪರವಾಗಿಲ್ಲ ಉತ್ತಮ ಮನೆತನದ ಕನ್ಯಯನ್ನೇ ವಿವಾಹ ಆಗಬೇಕು ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂದರಿಯಾದರು ಸಹ ವಿವಾಹ ಆಗಬಾರದು ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು. ಹೌದು ಸೌಂದರ್ಯವನ್ನು ನೋಡುವುದಕ್ಕಿಂತ ಉತ್ತಮ ಮನೆತನದ ಕುರುಪೇಯನ್ನೇ ವಿವಾಹವಾಗುವುದು ಉತ್ತಮ ಎಂದು ಚಾಣಕ್ಯ ಈ ನೀತಿ ಮಾತಲ್ಲಿ ಹೇಳಿದ್ದಾನೆ. ಇನ್ನು ಪತ್ನಿ ಹೇಗಿರಬೇಕು ಅಂತಲೂ ಚಾಣಕ್ಯ ಹೇಳಿದ್ದಾನೆ. ಅದೇನು ನೋಡೋಣ ಬನ್ನಿ. ಚಾಣಕ್ಯ ನೀತಿ ಮೂರು ದುಷ್ಟಳಾದ ಹೆಂಡತಿ ತೋರಿಕೆಯ ಸ್ನೇಹಿತ ವಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಇವೆಲ್ಲವು ಸಾ ವಿಗೆ ಸಮಾನ ಹೌದು ದುಷ್ಟಳದ ಹೆಂಡತಿಯನ್ನು ಕಟ್ಟಿಕೊಂಡು ಮನೆಯಲ್ಲಿ ಇರುವುದು ಹಾವಿರುವ ಮನೆಯಲ್ಲಿ ಇರುವು ಕೂಡ ಒಂದೇ ಎಂದು ಚಾಣಕ್ಯ ಹೇಳಿದ್ದಾನೆ.
ಹೆಂಡತಿ ಎಂದರೆ ಹೇಗಿರಬೇಕು ಎಂದು ಕೂಡ ಚಾಣಕ್ಯ ಹೇಳಿದ್ದಾನೆ. ಚಾಣಕ್ಯ ನೀತಿ ನಾಲ್ಕು ಪವಿತ್ರಳು ಪತಿವ್ರತೆಯೂ ಪತಿಗೆ ಇಷ್ಟವಾಗುವಂತೆ ನಡೆದುಕೊಂಡು ಹೋಗುವವಳೇ ನಿಜವಾದ ಸತಿ ಹೌದು ಚಾಣಕ್ಯನ ಪ್ರಕಾರ ಹೆಂಡತಿ ಎಂದರೆ ಪತಿಗೆ ಇಷ್ಟ ವಾಗುವಂತೆ ನಡೆದು ಕೊಳ್ಳುವವಳೇ ನಿಜವಾದ ಸತಿ. ಇದನ್ನೆಲ್ಲ ನೋಡಿದರೆ ಚಾಣಕ್ಯನನ್ನು ಸ್ತ್ರೀ ದ್ವೇಷಿ ಎಂದು ನೀವು ಭಾವಿಸಬಹುದು ಆದರೆ ಹಾಗೇನು ಇಲ್ಲ. ಸ್ತ್ರೀಯರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಪುರುಷರಿಗೂ ಕೂಡ ಚಾಣಕ್ಯ ನೀತಿಯನ್ನು ಹೇಳಿದ್ದಾರೆ. ಚಾಣಕ್ಯ ನೀತಿ ಐದು ಪತ್ನಿಯ ಮನಸ್ಸು ನೋಯಿಸದೆ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ ಆಕೆ ನೀಡುವ ಊಟವೇ ಮೃಷ್ಟಾನ ಅತಿಯಾಗಿ ಆಕೆಯಿಂದ ಸುಖವನ್ನು ಅಪೇಕ್ಷಿಸುವುದು ಅಪಾಯಕಾರಿ ಇದೆ ರೀತಿ ಅಧ್ಯಯನ ಜಪ ಧಾನ ಈ ವಿಷಯಗಳ ಬಗ್ಗೆ ಸಾಕು ಸಾಕೆಂಬ ಭಾವನೆಯನ್ನು ಉನ್ನತಿಯನ್ನು ಬಯಸುವ ಮನುಷ್ಯ ಎಂದಿಗೂ ಹೊಂದಲಾರ. ಆದ್ದರಿಂದ ಸ್ನೇಹಿತರೆ ಚಾಣಕ್ಯನ ಮಾತುಗಳು ಎಷ್ಟು ಅರ್ಥಪೂರ್ಣವಾಗಿವೆ ನೋಡಿ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ.