ಹೆಣ್ಣಿನ ಕಣ್ಣು ನೋಡಿ ಆಕೆಯ ಸ್ವಭಾವ ತಿಳಿಯಬಹುದು

49

ಈ ಲಕ್ಷಣ ಇರುವ ಹೆಣ್ಣಿನ ಕಣ್ಣಿನ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಏಕೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಕಣ್ಣುಗಳೇ ಹೇಳುತ್ತವೆ ಆಶ್ಚರ್ಯ ಬೆರೆಸುವ ವಿಷಯಗಳು. ಹೆಣ್ಣಿನ ಕಣ್ಣನ್ನು ನೋಡಿ ಅವರ ಹಾಗೂ ಅವರ ಜೊತೆಗಿರುವ ಜನರ ಭವಿಷ್ಯ ತಿಳಿದುಕೊಳ್ಳಬಹುದು. ಚಲನೆ ಜಾಸ್ತಿ ಇರುವ ಕಣ್ಣುಗಳು ಉಳ್ಳ ಹೆಣ್ಣು ಮಕ್ಕಳಲ್ಲಿ ಸ್ವೇಚಚಾರ ಜಾಸ್ತಿ ಇರುತ್ತದೆ. ಅಂದರೆ ವೈವಾಹಿಕ ಜೀವನ ಸಮತೋಲನದಿಂದ ಕೂಡಿರುತ್ತದೆ ಇವರು ಯಾರಿಂದಲೂ ಅತಿಯಾದ ನಿರೀಕ್ಷೆ ಮಾಡುವುದಿಲ್ಲ ಹಾಗೆ ಮಾಡಿದರೆ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಮಹಿಳೆಯ ಕಣ್ಣು ಕೆಂಪಗೆ ಇದ್ದರೆ ತೀಕ್ಷ್ಣ ಸ್ವಭಾವ ಇರುತ್ತದೆ ತುಂಬಾ ಕೋಪ ತೋರುತ್ತಾರೆ ಪತಿಗೆ ಮಾರಕ ಆಗಿ ಪರಿಣಮಿಸುತ್ತಾರೆ. ಯಾವ ಮಹಿಳೆಯ ಕಣ್ಣು ಹಳದಿ ಬಣ್ಣದಲ್ಲಿ ಇರುತ್ತದೋ ಅಂತವರು ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಾಧ್ಯತೆ ಹೆಚ್ಚು. ಕಂದು ಬಣ್ಣದ ಕಣ್ಣುಗಳು ಇರುವ ಮಹಿಳೆಯರು ಸುಳ್ಳು ಹೇಳಲು ಹಿಂಜರಿಯುವುದಿಲ್ಲ ಇತರಿರಿಂದ ತಮ್ಮ ಕೆಲಸಗಳನ್ನು ಮಾಡಿಸಿ ಕೊಳ್ಳುವುದರಲ್ಲಿ ಇವರು ಬುದ್ಧಿವಂತರು.

ಸಣ್ಣ ಕಣ್ಣುಗಳು ಇದ್ದರೆ ಪತಿಯ ಮಾತನ್ನು ಕೇಳುವುದಿಲ್ಲ ಮತ್ತು ಕುಟುಂಬದಲ್ಲಿ ತೊಂದರೆಗಳನ್ನು ತರುತ್ತಾರೆ ಇಂತಹ ಮಹಿಳೆಯರು ಯಾವುದೇ ಸಂಬಂಧವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಾರೆ. ಕಣ್ಣು ಗುಡ್ಡೆ ಗುಂಡಗೆ ಇದ್ದರೆ ಅಂತವರು ಕೆಲಸ ಕಾರ್ಯಗಳಲ್ಲಿ ಬಹಳ ಚುರುಕಾಗಿ ಇರುತ್ತಾರೆ. ಸಮಾಜದಲ್ಲಿ ಬಹಳ ಗೌರವ ಆಧಾರಗಳು ಪಡೆಯುತ್ತಾರೆ ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ಚಟುವಟಿಕೆಯಿಂದ ಇರುತ್ತಾರೆ. ಕಣ್ಣು ಗುಡ್ಡೆ ಕೆಳಗೆ ನೋಡುವಂತೆ ಇದ್ದರೆ ಅಂತಹವರು ತಮ್ಮ ಕುಟುಂಬ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಣ್ಣುಗಳು ಬೆಳ್ಳಗೆ ಇದ್ದರೆ ಅಂತವರು ಸರಕಾರಿ ಉದ್ಯೋಗಿ ಆಗಲು ಸೂಕ್ತ ಆದವರು. ಅವರ ಕೌಟುಂಬಿಕ ಜೀವನ ಧೀರ್ಘ ಕಾಲದ ವರೆಗೆ ಚೆನ್ನಾಗಿ ಇರುತ್ತದೆ. ದೊಡ್ಡ ಕಣ್ಣುಗಳು ಇದ್ದು ಕಿವಿಯವರೆಗೆ ಇದ್ದರೆ ಅಂತವರಿಗೆ ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ.

ಅಂತವರು ಕುಟುಂಬಕ್ಕೆ ಸಂತೋಷ ಹಾಗೂ ಸಂಪತ್ತನ್ನು ತರುತ್ತಾರೆ. ಕಣ್ಣು ಹುಬ್ಬುಗಳು ದೊಡ್ಡದಾಗಿ ಇದ್ದು ಮತ್ತು ಕಣ್ಣು ಕಪ್ಪಗೆ ಇದ್ದರೆ ಅಂತವರು ವಿವಿಧ ಕ್ಷೇತ್ರದಲ್ಲಿ ಕೀರ್ತಿ ಗೌರವ ಸಂಪಾದಿಸುತ್ತಾರೆ. ಈ ಮಹಿಳೆಯರ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಚೆನ್ನಾಗಿ ಇರುತ್ತದೆ. ದೊಡ್ಡ ಕಣ್ಣುಗಳು ಶುಭ ಇವರಲ್ಲಿ ಅಧಿಕವಾಗಿ ಭಾವಾವೇಶ ಇರುತ್ತದೆ ಅವರು ಸಂತೋಷವಾಗಿ ಇರುವುದರಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ಜೀವನದಲ್ಲಿ ಆನಂದವನ್ನು ಹೊಂದುತ್ತಾರೆ. ಯಾರಿಗೆ ಒಂದು ಕಣ್ಣು ಚಿಕ್ಕದು ಇನ್ನೊಂದು ಕಣ್ಣು ದೊಡ್ಡದು ಇರುತ್ತದೋ ಅವರಿಗೆ ಅದೃಷ್ಟ ಒಂದೇ ತೆರನಾಗಿ ಇರುವುದಿಲ್ಲ ಏಳು ಬೀಳು ಇದ್ದೇ ಇರುತ್ತದೆ. ಗಾಢ ಹಸಿರು ಬಣ್ಣದ ಕಣ್ಣುಗಳು ಉಳ್ಳವರು ತಮ್ಮ ಒಡೆಯನಾಗಿ ಕಠೋರ ಪರಿಶ್ರಮ ಪಡುತ್ತಾರೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here