ಹೆಣ್ಣುಮಕ್ಕಳು ಕಾಲುಂಗರ ಧಾರಣೆ ಮಾಡಿ ಈ ಹತ್ತು ಲಾಭ ಪಡೆಯಿರಿ

78

ಈ ಕಾರಣಕ್ಕಾಗಿಯೇ ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸುತ್ತಾರೆ. ಮದುವೆ ಎನ್ನುವುದು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಒಂದು ಸುಂದರ ಭಂದ ಎಂದು ಹೇಳಬಹುದು ಮದುವೆಗೆ ನಮ್ಮ ಭಾರತೀಯ ಸಂಸ್ಕತಿಯಲ್ಲಿ ಒಂದು ವಿಶೇಷ ಸ್ಥಾನವಿದೆ ಮದುವೆಯಾದ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಕೊರಳಲ್ಲಿ ತಾಳಿ ಕಾಲಲ್ಲಿ ಕಾಲುಂಗುರ ಧರಿಸುವುದು ನಮ್ಮ ಹಿಂದೂ ಸಂಪ್ರದಾಯ ಆದರೆ ಮದುವೆಯಾದ ಹೆಣ್ಣು ಮಕ್ಕಳು ಏಕೆ ಈ ಕಾಲುಂಗುರ ಧರಿಸಬೇಕು ಎಂಬುದನ್ನು ನಾವು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಕೆಲವರು ಕಾಲುಂಗುರ ಧರಿಸದೆ ಇರಬಹುದು ಆದರೆ ಏಕೆ ಕಾಲುಂಗುರ ಧರಿಸಬೇಕು ಎಂಬುದು ತಿಳಿದ ಮೇಲೆ ತಪ್ಪದೆ ಧರಿಸುತ್ತಾರೆ ಎಂಬುದು ನನ್ನ ಒಂದು ಅನಿಸಿಕೆಯಾಗಿದೆ. ಹಾಗಾದರೆ ಕಾಲುಂಗುರ ಧರಿಸುವದರಿಂದ ಆಗುವ ಪ್ರಯೋಜನ ಹೀಗಿವೆ ಬನ್ನಿ ನೋಡೋಣ ಭೂಮಿಯಿಂದ ದ್ರುವಿಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ

ದೇಹದಲ್ಲಿ ಬೆಳ್ಳಿ ಅನೇಕ ಬದಲಾವಣೆಗಳನ್ನು ತರುತ್ತದೆ ಕಾಲುಂಗುರ ಧರಿಸುವ ಕಾಲಿನ ಎರಡನೇ ಬೆರಳಿನಲ್ಲಿ ಒತ್ತಡದ ಬಿಂದು ಇರುತ್ತದೆ ಆ ಬೆರಳಿಗೆ ಬೆಳ್ಳಿ ಹಾಕುವುದರಿಂದ ಮಹಿಳೆಯರ ಋತು ಚಕ್ರ ಸಮಸ್ಯೆ ತಡೆಯಬಹುದು ಇದರಿಂದ ಮಹಿಳೆಯರ ತಿಂಗಳ ಋತು ಚಕ್ರ ಅವಧಿ ಸರಿಯಾದ ಸಮಯಕ್ಕೆ ಆಗುತ್ತದೆ ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮರ್ಪಕಗೊಂಡು ಗರ್ಭಕೋಶವನ್ನು ಆರೋಗ್ಯವಾಗಿ ಇಡಬಹುದು ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ ಹಾಗೇನೇ ಹೀಗೆ ಕಾಲಿನ ಬೆರಳಿಗೆ ಕಾಲುಂಗುರ ಹಾಕುವುದರಿಂದ ಸಂತಾನೋತ್ಪತ್ತಿ ಸರಿಯಾಗಿ ಆಗುತ್ತದೆ ಕಾಲುಂಗುರ ಹಾಕುವುದರಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ ಹೀಗೆ ಒತ್ತಡ ಉಂಟಾದಾಗ ಅಲ್ಲಿರುವ ನರದ ಮೇಲೆ ಒತ್ತಡ ಬಿದ್ದು ದೇಹಕ್ಕೆ ನಿಧಾನವಾಗಿ ಮಸಾಜ್ ಸಿಕ್ಕಂತೆ ಆಗುತ್ತದೆ ಜೊತೆಗೆ ಹೀಗೆ ಕಾಲಿನ ಬೆರಳುಗಳಿಗೆ ಕಾಲುಂಗುರ ಹಾಕುವುದರಿಂದ ಹಲವು ಸ್ತ್ರೀ ಸಂಬಂದ ರೋಗಗಳಿಗೂ ರಾಮಬಾಣವಾಗಿದೆ.

ದೇಹದ ಎಲ್ಲ ಅಂಗಾಗಳನ್ನು ತನ್ನ ಕೆಲಸವನ್ನು ಮಾಡಲು ಉತ್ತೇಜನ ಪಡೆಯುವಲ್ಲಿ ಕಾಲುಂಗುರ ಧರಿಸುವುದು ಉತ್ತಮ ಕಾಲುಂಗುರ ಧರಿಸುವುದರಿಂದ ಮಹಿಳೆಯರ ಹೊಟ್ಟೆಯಲ್ಲಿ ಇರುವ ಮಗುವು ಆರೋಗ್ಯವಾಗಿ ಬೆಳವಣಿಗೆ ಆಗುತ್ತದೆ ಹಾಗೇನೇ ಕಾಲುಂಗುರ ನಕಾರಾತ್ಮಕತೆಯನ್ನು ನಿವಾರಿಸುತ್ತದೆ ಹಾಗೇನೇ ಇದು ಗರ್ಭಿಣಿಯರಿಗೆ ಮಾನಸಿಕವಾಗಿ ಆರೋಗ್ಯದಿಂದ ಇರಲು ಸಹಕರಿಸುತ್ತದೆ ಇದಲ್ಲದೆ ಬೆಳ್ಳಿ ವಸ್ತುವನ್ನು ನಾವು ಧರಿಸುವುದರಿಂದ ಅದು ನಮ್ಮ ದೇಹವನ್ನು ತಾಂಪಾಗಿ ಇರಿಸುತ್ತದೆ ಈ ಬೆಳ್ಳಿಯನ್ನು ಧರಿಸುವುದರಿಂದ ಸಕಾರಾತ್ಮಕ ಶಕ್ತಿ ನಮ್ಮ ದೇಹದಲ್ಲಿ ಸಂಚಾರ ಆಗುತ್ತದೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ ಆದ್ದರಿಂದ ಸ್ನೇಹಿತರೆ ಮದುವೆಯ ಒಂದು ಸೂಚಕವಾಗಿ ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸುವುದರಿಂದ ಇಷ್ಟೆಲ್ಲ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಎಂದರೆ ಅದು ನಮಗೆ ಬರಿ ಸಂಪ್ರದಾಯವಾಗಿ ನಮ್ಮ ಹಿರಿಯರು ಮಾಡಿರುವುದಲ್ಲ ಬದಲಾಗಿ

ನಮ್ಮ ಅಂದರೆ ಹೆಣ್ಣುಮಕ್ಕಳ ಒಂದು ಆರೋಗ್ಯದ ದೃಷ್ಟಿಯಿಂದಲೂ ಸಹ ಈ ಒಂದು ಅದ್ಭುತವಾದ ಸಂಪ್ರದಾಯವನ್ನು ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಸಹ ಇಂದಿನ ವರೆಗು ಮುಂದುವರೆಸಿ ಕೊಂಡು ಬಂದಿದ್ದಾರೆ ಆದ್ದರಿಂದ ಸ್ನೇಹಿತರೆ ಈಗಿನ ಆಧುನಿಕ ಯುಗದಲ್ಲಿ ಕೆಲವು ಜನ ಮಹಿಳೆಯರು ಈ ಕಾಲುಂಗುರ ಹಾಕುವುದನ್ನು ನಿರಾಕರಿಸಿದ್ದರು ಕೂಡ ಈ ಒಂದು ಮಾಹಿತಿ ನಿಮಗೆ ತಿಳಿದ ಮೇಲೆ ಖಂಡಿತವಾಗಿಯೂ ನೀವು ಕಾಲುಂಗುರವನ್ನು ಧರಿಸುತ್ತಿರ ಎಂದು ನಂಬಿದ್ದೇನೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here