ಹೆಣ್ಣು ಮಕ್ಕಳು ಹೆಚ್ಚು ಬದನೆಕಾಯಿ ಸೇವನೆ ಮಾಡಬೇಕು. ಬದನೆಕಾಯಿ ಎಂದರೆ ಎಷ್ಟೋ ಮಂದಿ ಮೂರು ಮುರಿಯುತ್ತಾರೆ ಆದರೆ ಈ ಬದನೆಕಾಯಿ ಅಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ಹೆಣ್ಣು ಮಕ್ಕಳಿಗೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಹೆಣ್ಣು ಮಕ್ಕಳಿಗೆ ಹೊಸ ಹೊಸ ರಕ್ತ ಕಣಗಳ ಉತ್ಪಾದನೆ ತುಂಬಾ ಮುಖ್ಯ ಏಕೆಂದರೆ ಪ್ರತಿ ತಿಂಗಳು ಕೂಡ ಹೆಣ್ಣು ಮಕ್ಕಳಿಗೆ ದೇಹದಲ್ಲಿ ಇರುವ ಕೆಟ್ಟ ರಕ್ತದ ಅಂಶ ಹೊರ ಹೋಗುತ್ತದೆ ಇದರಿಂದ ದೇಹಕ್ಕೆ ಆಯಾಸ ಸುಸ್ತು ಆಗುತ್ತದೆ ದೇಹದ ಬಲವೆ ಕುಗ್ಗುತ್ತದೆ ಹಾಗಾಗಿ ಹೆಣ್ಣು ಮಕ್ಕಳು ಬದನೆಕಾಯಿಯನ್ನು ಸೇವಿಸುತ್ತಾ ಬಂದರೆ ಹೊಸ ರಕ್ತ ಕಣಗಳ ಉತ್ಪಾದನೆ ಹೆಚ್ಚು ಹಾಗುತ್ತದೆ ಹೆಣ್ಣು ಮಕ್ಕಳ ಸುಸ್ತು ಹೊಟ್ಟೆನೋವು. ಕಡಿಮೆ ಆಗುತ್ತದೆ ಬದನೆಕಾಯಿ ಅಲ್ಲಿ ಕಬ್ಬಿಣದಂಶವೂ ಹೆಚ್ಚು ಇದ್ದು ಇದು ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಹಾಗೆಯೇ ಹೃದಯದ ಸಮಸ್ಯೆಗಳನ್ನು ದೂರ ಮಾಡಲು ಕೂಡ ಇದು ಸಹಾಯ ಮಾಡುತ್ತದೆ. ಬದನೆಕಾಯಿ ಅಲ್ಲಿ ನಾರಿನಂಶ ಇದ್ದು ಇದು ನಾವು ಸೇವಿಸಿದ ಆಹಾರವನ್ನು ಉತ್ತಮವಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ. ಹಾಗೆಯೇ ಮಲಬದ್ಧತೆ ಮತ್ತು ಬೇದಿಯಂತಹ ಸಮಸ್ಯೆಗೂ ಇದು ಒಳ್ಳೆಯದು. ಹಾಗೆಯೇ ಬದನೆಕಾಯಿ ಸೇವನೆಯಿಂದ ನಮ್ಮ ಬೇಡವಾದ ಬೊಜ್ಜು ಕರಗಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಶರೀರದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮುಟ್ಟು ಅದ ಸಮಯದಲ್ಲಿ ಬದನೆಕಾಯಿ ಸೇವನೆ ಮಾಡಿದರೆ ನಿಶಕ್ತಿ ಕಡಿಮೆ ಆಗುತ್ತದೆ. ಬದನೆಕಾಯಿ ಸೇವನೆ ಮಾಡುವುದರಿಂದ ಎಲ್ಲ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಇದು ಮಾಡುತ್ತದೆ. ಹಾಗೆಯೇ ಬದನೆಕಾಯಿ ಅಲ್ಲಿ ನೀರಿನ ಅಂಶ ಹೆಚ್ಚು ಇದು ನಮ್ಮ ದೇಹದ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಬದನೆಕಾಯಿ ಸೇವನೆ ಮಾಡಿದರೆ ಸ್ಮರಣ ಶಕ್ತಿ ಕೂಡ ಹೆಚ್ಚುತ್ತದೆ. ಬದನೆಕಾಯಿ ಸೇವನೆ ಮಾಡುವುದರಿಂದ ಕೀಲು ನೋವು ಕಡಿಮೆ ಆಗುತ್ತದೆ ಮಂಡಿ ನೋವಿನ ಸಮಸ್ಯೆ ದೂರ ಆಗುತ್ತದೆ. ಹಾಗಾಗಿ ನಿತ್ಯ ನಿಮ್ಮ ತರಕಾರಿಗಳ ಜೊತೆಗೆ ಬದನೆಕಾಯಿಯನ್ನು ಕೂಡ ಸೇರಿಸಿಕೊಳ್ಳಿ ಕೇವಲ ಬದನೆಕಾಯಿಯನ್ನು ಬಳಸಿಕೊಂಡೇ ಹಲವರು ರೀತಿಯ ರುಚಿಯಾದ ತಿನಿಸುಗಳನ್ನು ಮಾಡಿಕೊಂಡು ಸೇವಿಸಬಹುದು ತಿನ್ನಲು ರುಚಿ ಆಗಿರುತ್ತದೆ ಹಾಗೂ ದೇಹದ ಆರೋಗ್ಯಕ್ಕೆ ಇನ್ನೂ ಒಳ್ಳೆಯದು ನಮ್ಮ ಹಲವರು ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಇಂಗ್ಲಿಷ್ ಮೆದಿಷನ್ ಸೇವನೆ ಮಾಡಿ ಅಡ್ಡ ಪರಿಣಾಮ ಉಂಟು ಮಾಡಿಕೊಂಡು ಇನ್ನೂ ಹಲವು ಸಮಸ್ಯೆಗಳನ್ನು ತಂದು ಕೊಳ್ಳುವ ಬದಲು ಹಸಿ ತರಕಾರಿ ಸೊಪ್ಪು ಸೇವಿಸಿ ಆರೋಗ್ಯವನ್ನು ಕಾಪಡಿಕೊಳ್ಳುವುದು ತುಂಬಾ ಒಳ್ಳೆಯದು. ಬದನೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಆರಾಮದಾಯಕ ಜೀವನ ಮಾಡಿರಿ.