ಹೊಟ್ಟೆಯಲ್ಲಿ ಜಂತು ಹುಳುವಿನ ಸಮಸ್ಯೆಗಳು ಇದ್ರೆ ಈ ಸಣ್ಣ ಪರಿಹಾರ ಮಾಡಿರಿ

255

ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಜಂತು ಹುಳುಗಳು ಕಾಣಿಸಿಕೊಂಡರೆ ಹೀಗೆ ಪರಿಹಾರ ಕಂಡು ಕೊಳ್ಳಿ. ಜಂತು ಹುಳಗಳು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಡುವ ಒಂದು ಸಮಸ್ಯೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಚಿಕ್ಕ ಮಕ್ಕಳಲ್ಲಿ ಮಾತ್ರವಲ್ಲದೆ ಹಿರಿಯರಲ್ಲಿ ಈ ಸಮಸ್ಯೆ ಕಾಡುತ್ತಾ ಇದೆ. ಇದು ಆರು ವಯಸ್ಸಿನ ಚಿಕ್ಕ ಮಕ್ಕಳಲ್ಲಿ ಕಂಡು ಬರುತ್ತದೆ. ಏಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಇದಕ್ಕೆ ಒಂದೇ ಒಂದು ಕಾರಣ. ಜಂತು ಹುಳುಗಳಿಗೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಅಶುದ್ಧತೆ ಕುಡಿಯುವ ನೀರಿನಲ್ಲಿರುವ ಬ್ಯಾಕ್ಟೀರಿಯಾ, ಅರೆ ಬೆಂದ ಮಾಂಸಗಳಲ್ಲಿ ಈ ಜಂತು ಹುಳುಗಳು ಹೆಚ್ಚಾಗಿ ಕಂಡು ಬರುತ್ತವೆ. ಹೊಟ್ಟೆಯಲ್ಲಿ ಜಂತು ಹುಳುಗಳು ಆದರೆ ಅದನ್ನು ಪ್ರಾರಂಭದಲ್ಲಿಯೆ ನಿಯಂತ್ರಣದಲ್ಲಿಟ್ಟುಕೊಂಡರೆ ಆಗುವ ದೊಡ್ಡದಾದ ಅನಾಹುತವನ್ನು ತಪ್ಪಿಸಬಹುದು. ಇನ್ನೂ ಈ ಜಂತುಹುಳು ಸಮಸ್ಯೆಗಳಿಗೆ ಸೂಕ್ತವಾದ ಮನೆಮದ್ದು ಅನ್ನು ನಾವು ಮನೆಯಲ್ಲಿಯೇ ಕಂಡು ಕೊಳ್ಳಬಹುದು. ಚಿಕ್ಕ ಮಕ್ಕಳು ಸಾಮಾನ್ಯವಾಗಿ ಮಣ್ಣಿನಲ್ಲಿ ಆಟವಾಡುತ್ತಾರೆ. ಮಕ್ಕಳು ಕೈ ಕಾಲುಗಳನ್ನು ತೊಳೆಯದೆ ಆಹಾರವನ್ನು ಹಾಗೆಯೇ ಸೇವನೆ ಮಾಡಿ ಬಿಡುತ್ತಾರೆ. ಇದರಿಂದ ಆಹಾರವೂ ಹಾಗೆಯೇ ದೇಹದೊಳಗೆ ಸೇರಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ಈ ಜಂತು ಹುಳಗಳು ನಿಮ್ಮ ದೇಹದಲ್ಲಿದ್ದರೆ ಅಥವಾ ಮಕ್ಕಳಲ್ಲಿ ಕಾಣಿಸಿಕೊಂಡರೆ ರಕ್ತ ಹೀನತೆ ಉಂಟಾಗುವುದು. ತೂಕ ಹೆಚ್ಚಾಗುವುದು. ಮತ್ತು ಆಹಾರದ ಬಗ್ಗೆ ಯಾವುದೇ ರೀತಿಯ ಕಾಳಜಿ ಇರುವುದಿಲ್ಲ. ಹಾಗೂ ಏಕಾಗ್ರತೆಯ

ಕೊರತೆ, ಮಲ ವಿಸರ್ಜನೆಯಲ್ಲಿ ರಕ್ತ ಹೋಗುವುದು ಇಂಥಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಅಥವಾ ದೇಹದ ತೂಕ ಕಡಿಮೆಯಾಗುವುದು. ಈ ರೀತಿಯ ಹತ್ತು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇನ್ನೂ ಗಂಭೀರವಾದ ಸಂಧರ್ಭದಲ್ಲಿ ಜಂತು ಹುಳಗಳು ಮೆದುಳಿಗೆ ಸೇರಿಕೊಂಡರೆ ಮಕ್ಕಳು ಕೋಪ ಮಾಡಿಕೊಳ್ಳುವುದು, ಸಿಡಿ ಮಿಡಿಗೊಳ್ಳುವುದು ಮತ್ತು ಕಾರಣವಿಲ್ಲದೆ ಅಳುವುದು ಊಟವನ್ನು ಬಿಡುವುದು ಹೀಗೆ ಚಿಕ್ಕ ಮಕ್ಕಳಲ್ಲಿ ಜಂತು ಹುಳುಗಳು ಸೇರಿಕೊಂಡರೆ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳನ್ನು ಕಾಣಬಹುದು. ಮುಖ್ಯವಾಗಿ ಇಂಥಹ ಲಕ್ಷಣಗಳು ಕಾಣಿಸಿಕೊಂಡಾಗ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ಹಾಗೂ ದೇಹದಿಂದ ರಕ್ತ ಸ್ವಲ್ಪ ಮಟ್ಟದಲ್ಲಿ ರಕ್ತ ಹೋಗುತ್ತಾ ಇರುತ್ತದೆ. ಹಾಗೂ ರಕ್ತ ಹೀನತೆ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಈ ಜಂತು ಹುಳುಗಳು ಕರುಳನ್ನು ಸೇರಿ ಊಟ ಸೇರದಂತೆ ಮಾಡುತ್ತದೆ. ಇಂಥಹ ಸಮಸ್ಯೆಗಳು ಚಿಕ್ಕ ಮಕ್ಕಳಲ್ಲಿ ಮಾತ್ರವಲ್ಲದೆ ಹಿರಿಯರಲ್ಲಿ ಕಾಣಬಹುದು. ಚಿಕ್ಕ ಮಕ್ಕಳಲ್ಲಿ ಬೇಗನೆ ಕಾಣಿಸಿಕೊಂಡರೆ ದೊಡ್ಡವರಲ್ಲಿ ನಿಧಾನವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂಥಹ ಸಮಸ್ಯೆಗಳು ಒಟ್ಟಾರೆ ಕಾಣಿಸಿಕೊಂಡರೆ ಅಯ್ಯೋ ಎಂದು ಗಾಬರಿ ಪಡುವುದಕ್ಕಿಂತ ಸಮಸ್ಯೆ ಉದ್ಭವವಾಗುವ ಮೊದಲೇ ಜಾಗ್ರತೆಯನ್ನೂ ವಹಿಸಬೇಕು. ಹಾಗಾಗಿ ಈ ಜಂತು ಹುಳುಗಳ ನಿವಾರಣೆಗಾಗಿ ನಾವು ಪ್ರತಿ ನಿತ್ಯವೂ ಕ್ಯಾರೆಟ್ ಅನ್ನು ಹೆಚ್ಚು ಸೇವನೆ ಮಾಡಬೇಕು. ಕ್ಯಾರೆಟ್ ಸೇವನೆ ಮಾಡುವುದರಿಂದ ಜಂತು ಹುಳುಗಳ ನಿವಾರಣೆಯನ್ನು ಮಾಡಿಕೊಳ್ಳಬಹುದು.

ಇನ್ನೂ ಕೊಬ್ಬರಿ ತುರಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳಗಳ ನಿವಾರಣೆಯಾಗುತ್ತದೆ. ಈ ಜಂತು ಹುಳುಗಳು ಹೊಟ್ಟೆಯಲ್ಲಿ ಉದ್ಭವಗೊಳ್ಳಲು ಮುಖ್ಯ ಕಾರಣವೆಂದರೆ ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯದೆ ಇರುವುದು. ಅಥವಾ ಉಗುರು ಕಚ್ಚುವುದನ್ನು ಮಾಡುವುದು. ಈ ಎರಡು ಅಭ್ಯಾಸಗಳಿಂದ ದೂರವಿದ್ದರೆ ಜಂತು ಹುಳುಗಳಿಗೆ ಗುಡ್ ಬೈ ಹೇಳಬಹುದು. ಒಂದು ಚಮಚ ಜೇನುತುಪ್ಪದೊಂದಿಗೆ ಒಂದು ಚಮಚ ಬಿಲ್ವ ಪಾತ್ರೆಯ ರಸವನ್ನು ಸೇರಿಸಿ ಒಂದು ವಾರಗಳ ಕಾಲ ಸೇವನೆ ಮಾಡುವುದರಿಂದ ಜಂತು ಹುಳುಗಳಿಂದ ನಿವಾರಣೆಯನ್ನು ಪಡೆಯಬಹುದು. ಇನ್ನೂ ಬೆಳ್ಳುಳ್ಳಿಯನ್ನು ಬಳಸಿ ಜಂತು ಹುಳುಗಳ ನಿವರಬೆಯನ್ನು ಮಾಡಿಕೊಳ್ಳಬಹುದು. 5ರಿಂದ 6 ಬೆಳ್ಳುಳ್ಳಿ ಹಣ್ಣು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಜಂತು ಹುಳುಗಳಿಗೆ ಬೈ ಬೈ ಹೇಳಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here