ಹೊಟ್ಟೆಯಲ್ಲಿ ಶಬ್ದ ಬರುವುದಕ್ಕೆ ಕಾರಣಗಳು ಮತ್ತು ಸಲಹೆಗಳು

217

ನಮಸ್ತೆ ಗೆಳೆಯರೇ ನಾವು ಕೆಲವೊಮ್ಮೆ ಮನೆಯಲ್ಲಿ ಆರಾಮವಾಗಿ ಕುಳಿತಿದ್ದಾಗ ಅಥವಾ ಇತರರೊಂದಿಗೆ ಮಾತನಾಡುತ್ತಾ ಇರಬೇಕಾದರೆ ಅಥವಾ ಕೆಲಸದಲ್ಲಿ ಕಾಲವನ್ನು ಕಳೆಯುವ ಸಂಧರ್ಭದಲ್ಲಿ ಇದ್ದಕ್ಕಿದಂತೆ ನಮ್ಮ ಹೊಟ್ಟೆ ಗುರುಗುರು ಎಂದು ಶಬ್ದ ಮಾಡಲು ಪ್ರಾರಂಭ ಮಾಡುತ್ತದೆ. ಇಂಥಹ ಸಮಯದಲ್ಲಿ ನಾವು ಒಬ್ಬರೇ ಇದ್ದರೆ ಸರಿ ಅಪ್ಪಿ ತಪ್ಪಿಯೂ ನಮ್ಮ ಬೇರೆ ಸ್ನೇಹಿತರು ಮೇಲಧಿಕಾರಿಗಳು ಸಹದ್ಯೋಗಿಗಳು ಜೊತೆಗೆ ಇದ್ದರೆ ನಮ್ಮ ಪಾಡು ಕೇಳುವಂತಿಲ್ಲ. ಮುಜುಗರಕ್ಕೆ ಒಳಗಾಗ ಬೇಕಾಗುತ್ತದೆ. ಆದರೆ ಇದು ಬೇಕೆಂದು ನಾವೇ ಮಾಡಿಕೊಂಡ ಸಮಸ್ಯೆ ಅಲ್ಲ. ತಾನಾಗಿಯೇ ಇಂಥಹ ಶಬ್ದ ಉಂಟಾಗುವುದಕ್ಕೇ ಏನು ಮಾಡಬೇಕು. ಇದಕ್ಕೆ ಕಾರಣವೇನು ಇದು ನಮ್ಮ ಹೊಟ್ಟೆಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಲ್ಲ ಎಂಬ ಸೂಚನೆಯೇ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಮ್ಮ ಹೊಟ್ಟೆಯಲ್ಲಿ ಶಬ್ದ ಕೇಳಿಸುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು ಹೊಟ್ಟೆ ಹಸಿವು, ಕರುಳಿನಲ್ಲಿ ಕಟ್ಟಿ ಕೊಂಡಂತೆ ಆಗುವುದು ಜಠರದಲ್ಲಿ ಸೋಂಕು ಆಹಾರದಲ್ಲಿ ಎನರ್ಜಿ ಗ್ಯಾಸ್ಟ್ರಿಕ್ ಹಾಗಿದ್ದರೆ ಹೀಗೆ ಉತ್ಪತ್ತಿಯಾಗುವ ಈ ಶಬ್ದಕ್ಕೆ ಏನು ಮಾಡಬೇಕು. ನಾವು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಹೊಟ್ಟೆಯಲ್ಲಿ ಬರುವ ಶಬ್ದವನ್ನು ಮತ್ತು ಹೊಟ್ಟೆಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಎಂದಾದರೂ ಹೊಟ್ಟೆಯಲ್ಲಿ ಶಬ್ದ ಬರುತ್ತಿದ್ದರೆ ಹೆಚ್ಚಾಗಿ ನೀರು ಕುಡಿಯಿರಿ. ಇದು ಹೊಟ್ಟೆಗೆ ಒಳ್ಳೆಯದು ಹಾಗೂ ಜೀರ್ಣಕ್ರಿಯೆಗೂ ಕೂಡ ಒಳ್ಳೆಯದು. ಕೆಲವೊಮ್ಮೆ ಹೊಟ್ಟೆ ಖಾಲಿ ಇದ್ದರೆ ಈ ರೀತಿ ಶಬ್ಧ ಬರುತ್ತದೆ. ಹಾಗಾಗಿ ಹೊಟ್ಟೆ ತುಂಬಾ ನೀರು ಕುಡಿದು ನೀವು ಶಬ್ದವನ್ನು ಕಡಿಮೆ ಮಾಡಿ ಕೊಳ್ಳಬಹುದು.

ಇನ್ನೂ ಕೆಲವೊಮ್ಮೆ ಸಾಕಷ್ಟು ನೀರು ಕುಡಿಯದೆ ಇರುವುದು ಕೂಡ ಹೊಟ್ಟೆಯಿಂದ ಶಬ್ಧ ಬರುವುದು ಸೂಚನೆಯಾಗಿರುತ್ತದೆ. ನಿಧಾನವಾಗಿ ನೀರು ಕುಡಿಯುವುದರಿಂದ ಹೊಟ್ಟೆಯಿಂದ ಶಬ್ಧ ಕಡಿಮೆಯಾಗಿ ಹೊಟ್ಟೆಯಿಂದ ಬರುವ ಶಬ್ದಗಳು ನಿವಾರಣೆ ಆಗುತ್ತದೆ. ಏನಾದರೂ ಆಹಾರವನ್ನು ಸೇವಿಸಿ. ಹೊಟ್ಟೆ ತುಂಬಾ ಹಸಿದ್ದಿದ್ದರೆ ಅದು ಕೂಡ ಹೊಟ್ಟೆಯಲ್ಲಿ ಶಬ್ದ ಬರುವುದು ಕಾರಣವಾಗಿರುತ್ತದೆ. ಹಾಗಾಗಿ ಹೊಟ್ಟೆಯಿಂದ ಬರುವ ಶಬ್ದಗಳು ನಿಮಗೆ ಆಹಾರವನ್ನು ತಿನ್ನುವ ಕರೆ ಘಂಟೆ ಆಗಿರಬಹುದು. ಈ ಸಮಯದಲ್ಲಿ ನಿಮಗೆ ತಕ್ಷಣವೇ ಯಾವುದೇ ಆಹಾರ ಸಿಕ್ಕಿದರೆ ಸೇವಿಸಿ. ಕೆಲವರಿಗೆ ಪ್ರತಿನಿತ್ಯವೂ ಒಂದೇ ಸಮಯಕ್ಕೇ ಈ ರೀತಿ ಹೊಟ್ಟೆ ಶಬ್ದ ಮಾಡುತ್ತದೆ ಅಂಥವರು ಮರು ದಿನ ಆ ಸಮಯ ಬರುವುದಕ್ಕಿಂತ ಮುಂಚೆ ಸ್ವಲ್ಪ ನೀರು ಸೇವಿಸಿ ಆಹಾರವನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಇನ್ನೂ ಹೆಚ್ಚಾಗಿ ಒಂದೇ ಬಾರಿ ಅತಿಹೆಚ್ಚು ಆಹಾರವನ್ನು ಸೇವಿಸುವುದನ್ನು ಬಿಟ್ಟು ದಿನದಲ್ಲಿ ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸಲು ಮುಂದಾಗುವುದು ಕೂಡ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆಹಾರವನ್ನು ಸರಿಯಾಗಿ ಜಗೆದು ತಿನ್ನಿ. ನಮ್ಮಲ್ಲಿ ಹಲವರು ಆಹಾರವನ್ನು ಸರಿಯಾಗಿ ತಿನ್ನದೆ ಗಬಗಬನೆ ತಿಂದು ಬಿಡುತ್ತಾರೆ. ಹೀಗಾಗಿ ಅರ್ಧಮರ್ಧ ಜಗೆದ ಆಹಾರ ಹೊಟ್ಟೆಯ ಜೀರ್ಣಾಂಗ ಸೇರಿ ಮಧ್ಯೆ ಗಾಳಿ ತುಂಬಿ ಕೊಂಡಿರುವುದರಿಂದ ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದು ಕರುಳಿನಲ್ಲಿ ಸೇರಿಸಿ ಹೊಟ್ಟೆಯಿಂದ ಶಬ್ಧ ಬರಲು ಕಾರಣವಾಗುತ್ತದೆ. ಹೆಚ್ಚು ಸಕ್ಕರೆಯುಕ್ತ ಆಹಾರವನ್ನು ಸೇವಿಸಬೇಡಿ. ಒಂದು ವೇಳೆ ಸಕ್ಕರೆಯುಕ್ತ ಆಹಾರ ಸೇವಿಸಿದರೆ

ಅಜೀರ್ಣತೆ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವು ಕಾಡಲು ಪ್ರಾರಂಭವಾಗುತ್ತದೆ. ಇದು ಕೂಡ ಹೊಟ್ಟೆಯಿಂದ ಬರುವ ಶಬ್ದಕ್ಕೆ ಕಾರಣವಾಗುತ್ತದೆ. ಆಹಾರದಲ್ಲಿಉಪ್ಪಿನ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಿ. ಇದು ಜೀರ್ಣಕ್ರಿಯೆಗೆ ಸಹಾಯಕಾರಿ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುವ ಕೆಲವು ಕಾಳುಗಳು ಧಾನ್ಯಗಳು ಇವುಗಳು ಜೀರ್ಣಶಕ್ತಿ ಚೆನ್ನಾಗಿ ಇರುವವರಿಗೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಆದರೆ ಕೆಲವರಿಗೆ ಇದು ಆಗುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆಯಲ್ಲಿ ಶಬ್ದ ಬರುವುದು ಸಾಮಾನ್ಯ. ಆದ್ದರಿಂದ ನೀವೇನಾದರೂ ಗ್ಯಾಸ್ಟ್ರಿಕ್ ಸಮಸ್ಯೆ ಇಂದ ಬಳಲುತ್ತಿದ್ದರೆ ಅದನ್ನು ಗುಣಪಡಿಸುವುದು ತುಂಬಾನೇ ಮುಖ್ಯ. ಇಷ್ಟೆಲ್ಲಾ ಮುನ್ನೆಚ್ಚರಿಕೆ ಸಹಾಯ ಮಾಡದೇ ಇದ್ದರೆ ವೈದ್ಯರ ಸಲಹೆ ಯನ್ನು ಪಡೆಯುವುದು ಒಳಿತು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here