ಹೊಟ್ಟೆಯ ಬೊಜ್ಜನ್ನು ಕರಗಿಸಲು ಇಲ್ಲಿದೆ ಸುಲಭ ಮನೆಮದ್ದು

81

ಹೊಟ್ಟೆಯ ಬೊಜ್ಜನ್ನು ಕರಗಿಸಲು ಇಲ್ಲಿದೆ ಸುಲಭ ಮನೆಮದ್ದು. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಹೊರಗಡೆ ಸಿಕ್ಕ ಸಿಕ್ಕ ಆಹಾರ ಸೇವಿಸಿ ತನ್ನ ದೇಹವನ್ನು ಭಲೂಡಿಯಾಗಿ ಬೆಳೆಸಿ ಕೊಳ್ಳುತ್ತಿದ್ದಾನೆ ಆದರೆ ನಂತರ ಇದರಿಂದ ಬೆಳೆಯುವ ಹೊಟ್ಟೆಯ ಕೊಬ್ಬನ್ನು ಕರಗಿಸಲು ಹರಸಾಹಸ ಮಾಡಲು ಪ್ರಯತ್ನಿಸುತ್ತಾನೆ ಆದರೆ ಆ ಹೊಟ್ಟೆಯ ಕೊಬ್ಬು ಮಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತ ಹೋಗುತ್ತದೆ ಕೊಬ್ಬು ಎನ್ನುವುದು ಪ್ರತಿಯೊಬ್ಬರಲ್ಲೂ ಇರುವ ಒಂದು ಸಹಜ ಕ್ರಿಯೆ ಕೆಲವೊಬ್ಬರು ತುಂಬಾ ದಪ್ಪ ಇರ್ತಾರೆ ಕಾಲ ಕಳೆದಂತೆ ಅವರು ವ್ಯಾಯಾಮ ಜಿಮ್ ಅದು ಇದು ಅಂತ ಏನೆಲ್ಲ ಮಾಡಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ತೆಳ್ಳಗೆ ಆಗುತ್ತಾರೆ ಆದರೆ ಅವರ ಹೋಟೆಯ ಬೊಜ್ಜು ಮಾತ್ರ ಹಾಗೆ ಇರುತ್ತದೆ ಅಂತವರಿಗೆಲ್ಲ ಈ ಒಂದು ಮದ್ದು ತುಂಬಾನೇ ಒಳ್ಳೆಯದು ಹಾಗೇನೇ ಇದರ ಜೊತೆಗೆ ಕೆಲವೊಬ್ಬರು ತಮ್ಮ ದೇಹಕ್ಕೆ ಅನುಗುಣವಾಗಿ ಸರಿಯಾದ ತೂಕವನ್ನು ಹೊಂದಿರುತ್ತಾರೆ

ಆದರೆ ಅವರ ಹೊಟ್ಟೆಭಾಗದಲ್ಲಿ ಮಾತ್ರ ಕೊಬ್ಬು ಹೆಚ್ಚಾಗಿ ಸಂಗ್ರಹವಾಗಿರುತ್ತದೆ ಏನೇ ಮಾಡಿದರೂ ಕೂಡ ಹೊಟ್ಟೆ ಕರಗುವುದಿಲ್ಲ ಅಂತ ಹೇಳುತ್ತಾರೆ ಹಾಗೇನೇ ವ್ಯಾಯಾಮ ಮಾಡಿದರು ಸಹ ಹೊಟ್ಟೆ ಬೊಜ್ಜು ಕರಗುವುದಿಲ್ಲ ಎನ್ನುತ್ತಾರೆ. ಹಾಗಾದರೆ ಈ ಬೊಜ್ಜಿನ ಬಗ್ಗೆ ತಿಳಿದುಕೊಳ್ಳುವ ಬದಲು ಮೊದಲು ನಮ್ಮ ಜೀರ್ಣಕ್ರಿಯೆ ಹೇಗಿದೆ ಅಂತ ತಿಳಿದುಕೊಳ್ಳಬೇಕು ನಮ್ಮ ಹೊಟ್ಟೆಯ ಒಂದು ವ್ಯವಸ್ಥೆ ಸರಿ ಇದೆ ಎಂದರೆ ಸುಲಭವಾಗಿ ಹೊಟ್ಟೆ ಕೊಬ್ಬು ಕರಗುತ್ತದೆ ಅದು ಹೇಗೆಂದರೆ ಇಲ್ಲಿ ಹೇಳುವ ಈ ಒಂದು ಮನೆಮದ್ದು ತುಂಬಾ ಸುಲಭವಾಗಿದೆ ಇದನ್ನು ಸೇವಿಸುತ್ತಾ ಬಂದಂತೆ ನಿಮ್ಮ ತೂಕ ಕಡಿಮೆ ಆಗುತ್ತದೆ ಜೊತೆಗೆ ಹೊಟ್ಟೆಯ ಬೊಜ್ಜು ಸಹ ಕರಗುತ್ತದೆ. ಇನ್ನು ಈ ಮನೆಮದ್ದನ್ನು ಮಾಡುವ ವಿಧಾನ ನೋಡೋದಾದ್ರೆ ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಒಂದು ಲೋಟ ತೆಗೆದುಕೊಂಡು ಇದಕ್ಕೆ ರಾಕ್ ಸಾಲ್ಟ್ ಇದನ್ನೇ ಪಿಂಕ್ ಸಾಲ್ಟ್ ಅಂತಾನೂ ಕರೆಯುತ್ತಾರೆ ಇದನ್ನು ಒಂದು ಅರ್ಧ ಚಮಚ ಉಗುರು ಬೆಚ್ಚಗಿನ ನೀರಿಗೆ ಹಾಕಿ ಕೊಳ್ಳಬೇಕು

ಇದನ್ನು ಜಾಸ್ತಿ ಉಪ್ಪು ಇದ್ದರು ಕುಡಿಯುವುದು ಒಳ್ಳೇದಲ್ಲ ಹಾಗೇನೇ ಸ್ವಲ್ಪೆ ಸ್ವಲ್ಪು ಹಾಕಿಕೊಂಡರು ಇದರಿಂದ ಯಾವುದೇ ಒಳ್ಳೆಯ ಪರಿಣಾಮ ಬೀರುವುದಿಲ್ಲ ಆದ್ದರಿಂದ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಅರ್ಧ ಚಮಚ ರಾಕ್ ಸಾಲ್ಟ್ ಬೆರೆಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಇದನ್ನು ನಿರಂತರವಾಗಿ ಒಂದು ತಿಂಗಳು ಕುಡಿಯುವುದರಿಂದ ನಿಮಗೆ ತುಂಬಾ ಉತ್ತಮ ಫಲಿತಾಂಶ ದೊರೆಯುತ್ತದೆ. ನೀವು ಸಹ ತುಂಬಾ ದಿನಗಳಿಂದ ನಿಮ್ಮ ಹೊಟ್ಟೆ ಬೊಜ್ಜನ್ನು ಕರಗಿಸಲು ಹಲವಾರು ಪ್ರಯೋಗಗಳನ್ನು ಮಾಡಿ ಅದರಿಂದ ಏನು ಪ್ರಯೋಜನ ಆಗಿಲ್ಲ ಎಂದರೆ ಕೂಡಲೇ ಈ ಒಂದು ಉಪಯುಕ್ತ ಒಳ್ಳೆಯ ಫಲಿತಾಂಶ ದೊರೆಯುವ ಮನೆಮದ್ದನ್ನು ಮಾಡಿನೋಡಿ ನಿಮಗೆ ಇದರಿಂದ ಏನು ಬದಲಾವಣೆ ಆಯಿತು ಎಂದು ತಿಳಿಯುತ್ತದೆ. ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here