ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ. ಹೊರನಾಡು ಅನ್ನಪೂರ್ಣೇಶ್ವರಿ ತಾಯಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ನಲ್ಲಿ ಇರುವ ಪ್ರಸಿದ್ಧ ದೇವಾಲಯ ನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಬಂದು ಅಮ್ಮನ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕಾರ ಮಾಡುತ್ತಾರೆ ಇಲ್ಲಿ 1973 ರಲ್ಲಿ ಆರು ಅಡಿ ಎತ್ತರದ ಏಕ ಶಿಲಾ ಮೂರ್ತಿಯನ್ನು ತಮಿಳುನಾಡಿನ ಸಂಕೋಟೆ ಯಿಂದ ತಂದು ಪ್ರತಿಷ್ಠಾಪಿಸಲಾಯಿತು ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಕ್ಷೇತ್ರವನ್ನು ಅಗಸ್ತ್ಯ ಋಷಿಗಳು ಸ್ಥಾಪಿಸಿದರು ಎಂದು ಬಲ್ಲವರು ಹೇಳುತ್ತಾರೆ ಅಲ್ಲದೆ ಈ ದೇವಾಲಯದ ಮೂಲ ವಿಗ್ರಹವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಹಾಗಾದರೆ ಈ ಅಮ್ಮ ಭೂಮಿಗೆ ಬಂದು ನೆಲಸಿದರು ಏಕೆ ಎಂದು ನೋಡೋಣ ಬನ್ನಿ. ಮೊದಲ ಕಥೆಯ ಪ್ರಕಾರ ಒಮ್ಮೆ ಶಿವ ಮತ್ತು ಪಾರ್ವತಿ ನಡುವೆ ಪಗಡೆ ಆಟದಲ್ಲಿ ಜಗಳ ಆಗುತ್ತದೆ ಕೋಪಗೊಂಡ ಶಿವ ಜಗತ್ತಿನ ಎಲ್ಲ ವಸ್ತುಗಳು ಮಾಯ ಆಗಲಿ ಎಂದು ಹೇಳುತ್ತಾನೆ
ಅದರಂತೆ ಜಗತ್ತಿನಲ್ಲಿ ಅನ್ನ ಆಹಾರ ಸೇರಿದಂತೆ ಎಲ್ಲ ವಸ್ತುಗಳು ಮಾಯ ಆದವು ಮನುಷ್ಯ ಸೇರಿದಂತೆ ಸಕಲ ಜೀವ ಸಂಕುಲ ಅನ್ನ ಆಹಾರವಿಲ್ಲದೆ ತತ್ತರಿಸಿದವು. ಆಗ ಪಾರ್ವತಿ ಮಾತೇ ಹೊರನಾಡಿನಲ್ಲಿ ಬಂದು ನೆಲಸಿ ಎಲ್ಲರಿಗೂ ಆಹಾರ ಕೊಟ್ಟರು ಅಂದಿನಿಂದ ಪಾರ್ವತಿಯ ಈ ಅವತಾರವನ್ನು ಅನ್ನಪೂರ್ಣೇಶ್ವರಿ ಎಂದು ಕರೆಯಲಾಯಿತು ಎಂದು ಒಂದು ಕಥೆ ಹೇಳುತ್ತದೆ. ಎರಡನೆಯ ಕಥೆಯ ಪ್ರಕಾರ ಒಮ್ಮೆ ಶಿವ ಮಾತನಾಡುವಾಗ ಈ ಜಗದಲ್ಲಿ ಎಲ್ಲವೂ ಮಾಯೆ ಎನ್ನುತ್ತಾರೆ ಆಗ ಶಿವನ ಮಾತು ಪರೀಕ್ಷಿಸುವ ಸಲುವಾಗಿ ಪಾರ್ವತಿ ದೇವಿ ಇಡೀ ಜಗದಲ್ಲಿ ಆಹಾರವನ್ನೇ ಮಾಯ ಮಾಡಿದರು ಆಗ ಜಗತ್ತಿನಲ್ಲಿ ಹಸಿವಿನಿಂದ ಆಹಾಕಾರ ಉಂಟಾಯಿತು ಆಗ ಪಾರ್ವತಿ ಪಶ್ಚಾತಾಪ ಪಟ್ಟು ಅನ್ನಪೂರ್ಣೆ ಆಗಿ ಬಂದು ನೆಲೆಸಿ ಅನ್ನವನ್ನು ಕೊಟ್ಟರು ಎನ್ನುವ ನಂಬಿಕೆ ಇದೆ. ಮೂರನೆಯ ಕಥೆ ಪ್ರಕಾರ ಒಮ್ಮೆ ಮಹಾ ಗೌರಿ ಶಿವನ ಮೂರು ಕಣ್ಣುಗಳನ್ನು ಮುಚ್ಚಿದರು ಇದರಿಂದ ಜಗತ್ತಿನಾದ್ಯಂತ ಗಾಢ ಅಂಧಕಾರ ಆವರಿಸಿತು ಯಾವ ಮಟ್ಟಿಗೆ ಎಂದರೆ ಗೌರಿ ಕೂಡ ತನ್ನ ಪ್ರಭೆಯನ್ನು ಕಳೆದು ಕೊಂಡರು ಇದರಿಂದ ಹೆದರಿದ ಗೌರಿ
ದಯವಿಟ್ಟು ನನ್ನ ಕ್ಷಮಿಸಿ ಎಂದು ಶಿವನ ಬಳಿ ಬೇಡಿ ಕೊಂಡರು ಆಗ ಶಿವ ಕಾಶಿಯಲ್ಲಿ ಅನ್ನದಾನ ಮಾಡುವಂತೆ ಸಲಹೆ ಕೊಡುತ್ತಾರೆ ಅದರಂತೆ ಭೂಮಿಗೆ ಬಂದ ಗೌರಿ ಕಾಶಿ ಮತ್ತು ಹೊರನಾಡಿನಲ್ಲಿ ನೆಲಸಿ ಅನ್ನದಾನ ಮಾಡಿದರು. ಅಂದಿನಿಂದ ಅನ್ನವನ್ನು ದಾನ ಮಾಡುವ ಈ ಗೌರಿಯನ್ನು ಅನ್ನಪೂರ್ಣೇಶ್ವರಿ ಎಂದು ಕರೆಯಲಾಗುತ್ತದೆ. ಅಮ್ಮನ ದರ್ಶನಕ್ಕೆ ಇಲ್ಲಿ ಈ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಸಾವಿರಾರು ಭಕ್ತರು ಪ್ರತಿ ನಿತ್ಯ ಭೇಟಿ ನೀಡುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.