ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ದೇವಿಯ ಅನುಗ್ರಹ ಪಡೆಯುತ್ತಾ ಈ ದಿನದ ರಾಶಿ ಭವಿಷ್ಯ

47

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9535156490 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490

ಮೇಷ: ಈ ದಿನ ನಿಮ್ಮ ಕಾರ್ಯಗಳು ಬಹು ಬೇಗನೆ ನಡೆಯಲು ದುರ್ಗಾ ಸೂಪ್ತ ಪಾರಾಯಣ ಮಾಡಿರಿ. ಈ ದಿನ ಮನೆಯಲ್ಲಿ ಮುಂದೆ ನಡೆಯುವ ಶುಭ ಕಾರ್ಯಗಳಿಗೆ ಮಾತು ಕಥೆ ನಡೆಯಲಿದೆ. ಸಂಜೆ ನಂತರ ಯಾವುದೇ ಕಾರಣಕ್ಕೂ ಸಹ ಯಾರ ಜೊತೆಗೆ ಮಾತನಾಡಲು ಹೋಗಬೇಡಿ. ಈ ದಿನ ಆಪ್ತ ಸ್ನೇಹಿತರ ಜೊತೆಗೆ ಒಂದಿಷ್ಟು ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ವೃಷಭ: ಈ ದಿನ ನಿಮ್ಮ ಅನಗತ್ಯ ಖರ್ಚುಗಳಿಗೆ ಸಾಧ್ಯ ಆದಷ್ಟು ಕಡಿವಾಣ ಹಾಕುವುದು ಲೇಸು. ಶತ್ರುಗಳ ಬಾಧೆ ಅಧಿಕ ಮಟ್ಟದಲ್ಲಿ ಇರುತ್ತದೆ ಇದನ್ನು ತಪ್ಪಿಸಲು ಶ್ರೀ ರಾಮ ದೇವರ ರಕ್ಷಾ ಮಂತ್ರ ಪಾರಾಯಣ ಮಾಡಬೇಕು. ಬೆಳ್ಳಗೆ 10 ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡಿದ್ರೆ ಖಂಡಿತ ಸಾಕಷ್ಟು ಶುಭಫಲ ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಮಿಥುನ: ಈ ದಿನ ಮಾನಸಿಕ ನೆಮ್ಮದಿ ನಿಮಗೆ ಹೆಚ್ಚು ದೊರೆಯಲಿದೆ. ಉನ್ನತ ಶಿಕ್ಷಣ ಸಾಕಷ್ಟು ಪ್ರಗತಿ ಕಂಡು ಬರಲಿದೆ. ನಿಮ್ಮ ವ್ಯವಹಾರಗಳು ಏನಾದರೂ ವಿದೇಶಿ ಮಟ್ಟದಲ್ಲಿ ಇದ್ರೆ ಸಾಕಷ್ಟು ಲಾಭ ಪಡೆಯುತ್ತೀರಿ. ಜನರ ಅನಗತ್ಯ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಮಾನಸಿಕ ನೆಮ್ಮದಿ ದೊರೆಯಲು ರಾಮ ದೇವರ ಮಂತ್ರ ಪಾರಾಯಣ ಮಾಡಿರಿ. ಸರ್ಕಾರ ಕೆಲ್ಸ ಕಾರ್ಯಗಳು ಏನೇ ಇದ್ದರೂ ಸಹ ಸಾಕಷ್ಟು ವಿಳಂಭ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಕರ್ಕಾಟಕ: ಈ ದಿನ ನಿಮ್ಮ ನಿರೀಕ್ಷೆಗೆ ತಕ್ಕ ಹಾಗೇ ಹೆಚ್ಚಿನ ಆದಾಯ ಬರಲಿದೆ. ಸರ್ಕಾರಿ ಕೆಲ್ಸ ಕಾರ್ಯಗಳು ಅಷ್ಟೇನು ಉತ್ತಮ ಮಟ್ಟದಲ್ಲಿ ಇರೋದಿಲ್ಲ ಅದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕು. ಪ್ರೈವೇಟ್ ಕಂಪನಿ ಉದ್ಯೋಗ ಮಾಡುತ್ತಾ ಇರೋ ಜನಕ್ಕೆ ಕೆಲಸದ ಸ್ಥಳದಲ್ಲಿ ಸಾಕಷ್ಟು ಕಿರಿ ಕಿರಿ ಇರುತ್ತದೆ ಹಾಗೂ ನಿಮ್ಮ ಮಾತುಗಳು ಹೆಚ್ಚಿನ ಗಣನೆಗೆ ಬರುವುದಿಲ್ಲ. ಸಂಜೆ ನಂತರ ಕೆಲ್ಸ ಕಾರ್ಯದಲ್ಲಿ ಪ್ರಗತಿ ಕಾಣುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಸಿಂಹ: ಈ ದಿನ ಮಾನಸಿಕ ಚಿಂತೆ ಹೆಚ್ಚು. ನಿಮ್ಮ ವೃತ್ತಿಯಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಕಂಡು ಬರುವ ಸಾಧ್ಯತೆ ಸಹ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸಹ ದೊಡ್ಡ ನಿರ್ಧಾರಗಳು ತೆಗೆದುಕೊಳ್ಳಬೇಡಿ. ವಾಹನ ಯೋಗ, ವ್ಯಾಜ್ಯಗಳಲ್ಲಿ ಗೆಲುವು ಸಾಧನೆ ಮಾಡುತ್ತೀರಿ. ಆದ್ರೆ ಸಂಜೆ ಸಮಯದ ನಂತರ ಪರಿಚಿತ ಜನರಿಂದಲೇ ಮೋಸ ಹೋಗುತ್ತೀರಿ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ನಿಮ್ಮ ಇಂದಿನ ಅದೃಷ್ಟ ಸಂಖ್ಯೆ 9. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಕನ್ಯಾ: ಈ ದಿನ ವಾಹನ ಯೋಗ ಅಕಾಲಿಕ ಭೋಜನ ಪ್ರಾಪ್ತಿ ಯೋಗ, ನಿಮ್ಮ ಸ್ವಂತ ಪ್ರತಿಭೆಗೆ ಅಧಿಕ ಗೆಲುವು ಸಿಗಲಿದೆ. ಸ್ಥಿರಾಸ್ತಿ ವಿಷ್ಯದಲ್ಲಿ ಅಧಿಕ ಲಾಭ ಬರಲಿದೆ. ರಾಜಕೀಯ ನಂಟು ಇರುವ ವ್ಯಕ್ತಿಗಳ ಭೇಟಿ ಆಗಬಹುದು. ಆತ್ಮೀಯ ಜನರ ಜೊತೆಗೆ ಮಾತನಾಡುವಾಗ ವ್ಯವಹಾರ ಮಾಡುವಾಗ ನಿಮ್ಮ ಸಂಭಂಧ ಹಾಳಾಗದಂತೆ ನೋಡಿಕೊಳ್ಳಿ. ಸೇವಕ ವರ್ಗದ ಅನೇಕ ಜನರು ತೊಂದ್ರೆ ಮಾಡಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ತುಲಾ: ಈ ದಿನ ಮಧ್ಯವರ್ತಿಗಳ ಸಾಕಷ್ಟು ನಷ್ಟ ಉಂಟಾಗಲಿದೆ. ಸಂಜೆ ನಂತರ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಶತ್ರುಗಳ ಬಾಧೆ ಅಲ್ಪ ಮಟ್ಟಿಗೆ ಹೆಚ್ಚಿಗೆ ಇದ್ದರು ಸಹ ಅದನ್ನು ತಪ್ಪಿಸಲು ಮತ್ತು ಶತ್ರುಗಳಿಗೆ ಸರಿಯಾದ ಬುದ್ದಿ ಕಲಿಯಲು ರಾಮ ದೇವರ ರಕ್ಷಾ ಮಂತ್ರ ಪಾರಾಯಣ ಮಾಡಬೇಕು ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ಉಚಿತವಾಗಿ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ಸಹ ಉದ್ಯೋಗಿಗಳು ಏನೇ ತೊಂದ್ರೆ ಮಾಡಿದರು ಸಹ ಅದನ್ನ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡುವುದು ನಿಮ್ಮ ಕರ್ತವ್ಯ ಆಗಿದೆ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 1. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ವೃಶ್ಚಿಕ: ನಿಮ್ಮ ತಾತ್ಕಾಲಿಕ ಹಲವಾರು ಸಮಸ್ಯೆಗಳು ಯಾವುದೇ ರೀತಿಯ ತೊಂದರೆ ಇಲ್ಲದೆ ಸಂಪೂರ್ಣ ಆಗಲಿದೆ. ವಿದ್ಯಾರ್ಥಿಗಳು ನಿಮ್ಮ ವಿದ್ಯಾಭ್ಯಾಸದ ವಿಷ್ಯದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾರೆ. ಈ ದಿನ ಸಂಜೆ ನಂತರ ಸ್ತ್ರೀಯರಿಗೆ ಧನ ಲಾಭ ಅಧಿಕ ರೀತಿಯಲ್ಲಿ ಇರಲಿದೆ. ಆರ್ಥಿಕ ಪರಿಸ್ಥಿತಿ ಅಲ್ಪ ಮಟ್ಟಿಗೆ ಚೇತರಿಕೆ ಕಂಡು ಬರಲಿದೆ. ದಾಂಪತ್ಯ ಜೀವನದಲ್ಲಿ ಸಮಾಗಮ ಪ್ರೀತಿ ಉಂಟು ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಧನಸು: ನಿಮ್ಮ ಇಷ್ಟಾರ್ಥ ಸಿದ್ದಿ ಆಗಲು ಸಾಕಷ್ಟು ಪರಿಶ್ರಮ ಅಗತ್ಯ ಇರುತ್ತದೆ. ಈಗಾಗಲೇ ಮಾಡಿದ ಹಲವಾರು ಕೆಲ್ಸ ಕಾರ್ಯಗಳಿಂದ ಪಶ್ಚಾತಾಪ ಉಂಟು ಆಗುವ ಸಾಧ್ಯತೆ ಸಹ ಇರುತ್ತದೆ. ದೇಹದಲ್ಲಿ ಆಲಸ್ಯ ಮತ್ತು ಚಂಚಲ ಸ್ವಭಾವ ಸ್ವಲ್ಪ ಹೆಚ್ಚಿಗೆ ಆದರೂ ಆಗಬಹುದು. ಅಧಿಕವಾದ ತಿರುಗಾಟ ಇರುತ್ತದೆ. ನಿಮ್ಮ ಸ್ವಯಂ ಸಾಮರ್ಥ್ಯವನ್ನು ಹಲವು ಜನರು ಕಂಡು ಅಚ್ಚರಿ ವ್ಯಕ್ತಪಡಿಸುತ್ತಾರೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಮಕರ: ಸ್ನೇಹಿತರು ನಿಮ್ಮಿಂದ ಸಾಕಷ್ಟು ನೆರವು ಪಡೆದುಕೊಂಡು ಕೊನೆಗೆ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಹಲವು ರೀತಿಯ ಹೊಸ ಜವಾಬ್ದಾರಿ ನಿಮ್ಮ ಮೇಲೆ ಬರುತ್ತದೆ. ಈ ದಿನ ಆರೋಗ್ಯದ ಸಲುವಾಗಿ ಒಂದಿಷ್ಟು ಹಣ ಖರ್ಚು ಆಗಬಹುದು. ಈ ದಿನ ಸಂಜೆ ನಂತರ ಮನೆಗೆ ನೆಂಟರ ಆಗಮನ ಆಗಲಿದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 9. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಕುಂಭ: ಈ ದಿನ ಸ್ನೇಹಿತರ ಸಮಯ ಪ್ರಜ್ಞೆ ಆಗಬೇಕಿದ್ದ ದೊಡ್ಡ ಗಂಡಾಂತರ ನಿವಾರಣೆ ಮಾಡುತ್ತದೆ. ಈ ದಿನ ದಾಂಪತ್ಯ ಜೀವನದ ಸುಖ ಮತ್ತು ಶಾಂತಿ ನಿಮಗೆ ಹೆಚ್ಚಿಗೆ ದೊರೆಯುತ್ತದೆ. ಈ ದಿನ ಉದ್ಯೋಗ ಸ್ಥಳ ದಲ್ಲಿ ನಿಮಗೆ ಒಳ್ಳೆಯ ಗೌರವ ಸಿಗುತ್ತದೆ. ಈ ದಿನ ಅಧಿಕ ಹಣ ಖರ್ಚು ಸಹ ಮಾಡುತ್ತೀರಿ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 5. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

ಮೀನ: ಈ ದಿನ ಸಹೋದರರ ಮದ್ಯೆ ಅಯ್ಕ್ಯತೆ ಹೆಚ್ಚಿಗೆ ಇರುತ್ತದೆ. ಈ ದಿನ ವ್ಯಾಪಾರ ನಷ್ಟ ಆಗದಂತೆ ನೀವು ಹೊಸ ರೀತಿಯ ತಂತ್ರಗಳು ಶುರು ಮಾಡುವುದು ಒಳ್ಳೆಯದು. ಈ ದಿನ ಯುವತಿಯರಿಗೆ ಪ್ರೇಮ ನಿವೇದನೆ ಸಹ ಬರಬಹುದು. ಈ ದಿನ ರಾತ್ರಿ ನಂತರ ನಿದ್ರಾ ಹೀನತೆ ಸಮಸ್ಯೆಗಳು ಕಾಡುತ್ತದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 4. ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪಂಡಿತ್ ಕೃಷ್ಣ ಭಟ್ ಅವರಿಂದ ಎಲ್ಲ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ 100% ಈ ಕೂಡಲೇ ಕರೆ ಮಾಡಿರಿ 953515649

LEAVE A REPLY

Please enter your comment!
Please enter your name here