1 ಕೋಟಿ ರೂಪಾಯಿ ಜೀವನ ಜ್ಯೋತಿ ಪಾಲಿಸಿಯಿಂದ ಜೀವ ವಿಮೆ ಸಿಗುತ್ತದೆ.

67

ನಮಸ್ಕಾರ ಪ್ರಿಯ ಸ್ನೇಹಿತರೇ, ಜೀವನ ಜ್ಯೋತಿ ನಿಮಗೆ ಜೀವ ವಿಮೆನ್ ಸಿಗುತ್ತದೆ ಒಂದು ಕೋಟಿಯವರೆಗೂ ಕೂಡ ನೀವು ಪಡೆದುಕೊಳ್ಳಬಹುದಾಗಿದೆ ಇದನ್ನ ನೀವು ಯಾವುದೂ LIC ಏಜೆಂಟ್ ಗಳಿಂದ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆನ್ಲೈನ್ ಗಳ ಮೂಲಕ ನೀವು ಈ ಪಾಲಿಸಿಯನ್ನ ತೆಗೆದುಕೊಂಡು ನಿಮಗೆ ಎಲ್ಲಾ ರೀತಿಯ ಪಾಲಿಸಿಯನ್ನ ಪಡೆಯಲು ಸಾಧ್ಯ. ನೀವು ಈ ಪಾಲಿಸಿ ತೆಗೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ತಿಂಗಳಿಗಾದರೂ ಕಟ್ಟಬಹುದು ಆರು ತಿಂಗಳಿಗಾದರೂ ಕಟ್ಟಬಹುದು ಎಲ್ಲಾ ರೀತಿಯಲ್ಲೂ ಕೂಡ ಹಣವನ್ನು ಕಟ್ಟುವ ಪಾಲಿಸಿ ಇದಾಗಿದೆ.

ನೀವು ಈ ಪಾಲಿಸಿಯನ್ನು ಎಷ್ಟು ವರ್ಷಗಳಿಗಾದರೂ ಬೇಕಾದರೂ ಮಾಡಿಕೊಳ್ಳಲು ಸಾಧ್ಯತೆ ಇರುತ್ತದೆ. ಅಪಘಾತಗಳು ಉಂಟಾಗಿದ್ದರೆ ಅಥವಾ ಏನಾದರೂ ಮರಣ ಹೊಂದಿದ್ರೆ ನಿಮಗೆ 50 ಲಕ್ಷದವರೆಗೂ ಕೂಡ ನೀವು ಈ ಸೌಲಭ್ಯವನ್ನು ಈ ಪಾಲಿಸಿಯಿಂದ ಪಡೆದುಕೊಳ್ಳಲು ಸಾಧ್ಯ.

ನೀವು ಈ ಪಾಲಿಸಿಯನ್ನ ಮಾಡಬೇಕಾದರೆ ನಿಮಗೆ ಆರೋಗ್ಯ ತಪಾಸಣೆ ಎಂಬುದು ಆಗಿರಲೇಬೇಕು ಯಾವುದೇ ರೀತಿಯ ತೊಂದರೆಗಳಿದ್ದರೆ ನೀವು ಈ ಪಾಲಿಸಿ ಮಾಡಿಸಲು ಸಾಧ್ಯವಾಗುವುದಿಲ್ಲ ಹಾಗೆಯೇ ನೀವು 18ರಿಂದ 35 ವರ್ಷದ ಆಗಿರಬೇಕು ಆದಾಯ ಎಂಬುದು ನಿಮಗೆ ಬರುತ್ತಿರಬೇಕು

ಮೂರು ಲಕ್ಷದವರೆಗೆ ಆದಾಯವನ್ನು ಪಡೆಯುತ್ತಿದ್ದರೆ ಮಾತ್ರ ನೀವು ಈ ಪಾಲಿಸಿಯನ್ನ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ 36 ರಿಂದ 45 ವರ್ಷದವರಾಗಿದ್ದರು ಕೂಡ ಆದಾಯವನ್ನು ಪಡೆಯುತ್ತಿರಬೇಕು ನಿಮಗೆ ಐದು ಲಕ್ಷ ಆದಾಯ ಎಂಬುದು ಇದ್ದರೆ ಮಾತ್ರ 50 ಲಕ್ಷದವರೆಗೂ ಕೂಡ ನೀವು ಈ ಜೀವನ ಜ್ಯೋತಿ ಪಾಲಿಸಿ ವಿಮಾವನ್ನು ಪಡೆದುಕೊಳ್ಳಲು ಸಾಧ್ಯ.

ಈ ಪಾಲಿಸಿಯನ್ನ ಯಾರಾದರೂ ಮಹಿಳೆಯರಾಗಿರಬಹುದು ಅಥವಾ ಪುರುಷರಾಗಿರಬಹುದು ಈ ಪಾಲಿಸಿಯನ್ನ ತೆಗೆದುಕೊಳ್ಳಬಹುದು. ನೀವು ಈ ಪಾಲಿಸಿಯನ್ನ ಮಾಡಬೇಕಾದರೆ ತಿಂಗಳಿಗೆ ಹಣ ಕಟ್ಟುತ್ತೀರಾ ಅಥವಾ ವರ್ಷಕ್ಕೆ ಕಟ್ಟುತ್ತಿರೋ ಆರು ತಿಂಗಳಿಗೆ ಕಟ್ಟುತ್ತಿರುವ ಎಂಬುದನ್ನ ಸೆಲೆಕ್ಟ್ ಮಾಡಿಕೊಳ್ಳಬೇಕು.

ಅವುಗಳನ್ನ ತೆಗೆದುಕೊಂಡ ನಂತರ 180 ದಿನದ ಒಳಗೆ ನೀವು ಹಣವನ್ನು ಪಾವತಿ ಮಾಡುತ್ತಿರಬೇಕು ಇದರಿಂದ ನೀವು ಒಳ್ಳೆಯ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯ. ಈ ಪಾಲಿಸಿಯಲ್ಲಿ ನಿಮಗೆ ಯಾವುದೇ ರೀತಿಯ ಲೋನ್ ನನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ.

ನಿಮಗೆ ಯಾವುದಾದರೂ ಟ್ಯಾಕ್ಸ್ ಗಳನ್ನ ಕಟ್ಟಬೇಕಾದರೆ ಅದರಿಂದ ನಿಮಗೆ ಒಳ್ಳೆಯ ಯೋಚನೆ ಪಡೆದುಕೊಳ್ಳಬಹುದು ಮತ್ತು ಮರಣ ಹೊಂದಿದ್ದರು ಕೂಡ ನಿಮಗೆ ಹಣ ಎಂಬುದು ದೊರೆಯುತ್ತದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here