ಮುಂದಿನ ದಿನಗಳಲ್ಲಿ ರೈತರಿಗೆ 10 ಕೆ.ಜಿ ಅಕ್ಕಿ ಕೊಡುತ್ತಾರೆ ಹಣವನ್ನ ಕೊಡುವುದಿಲ್ಲ ಹಾಗೆ ರೈತರಿಗೆ ಬರ ಪರಿಹಾರದ ಹಣವನ್ನು ಕೂಡ ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ

76

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಬರಗಾಲ ಉಂಟಾಗಿದೆ ಆ ಬರಗಾಲದ ಸಮಸ್ಯೆಗಳಿಗೆ ಸರ್ಕಾರ ಪರಿಹಾರವನ್ನು ನೀಡಲು ಮುಂದಾಗಿದೆ ಬರ ಪರಿಹಾರದ ಹಣವನ್ನ ಪಡೆಯಬೇಕು ಎಂದರೆ ಮುಖ್ಯವಾಗಿ ನೀವು ಕೆಲವೊಂದಿಷ್ಟು ಕ್ರಮವನ್ನ ಕೈಗೊಳ್ಳಲೇಬೇಕು. ಒಬ್ಬ ರೈತರಿಗೂ ಕೂಡ ಈ ನಿಯಮ ಅನ್ವಯವಾಗುತ್ತದೆ ಮತ್ತು ಪ್ರತಿಯೊಬ್ಬ ರೈತರು ಕೂಡ ಇದನ್ನ ಪಾಲಿಸಲೇಬೇಕು.

ಒಂದು ವೇಳೆ ನೀವು ಕೆಲವೊಂದಿಷ್ಟು ಕ್ರಮವನ್ನ ಕೈಗೊಳ್ಳದೆ ಇದ್ದರೆ ನಿಮಗೆ ಬರಗಾಲದ ಹಣವನ್ನು ನೀಡಲು ಸಾಧ್ಯವಿಲ್ಲ ಎಂಬುವ ಮಾಹಿತಿಯನ್ನು ಸೂಚಿಸಿದ್ದಾರೆ. ಕೃಷ್ಣ ಬೈರೇಗೌಡ ಅವರೇ ಈ ಮಾಹಿತಿಯನ್ನು ನೀಡಿದ್ದಾರೆ. ಒಬ್ಬ ರೈತರಿಗೂ ಕೂಡ ಸರ್ಕಾರದಿಂದ ಬರಗಾಲದ ಹಣವನ್ನು ನೀಡಲಾಗುತ್ತದೆ.

ಜಿಲ್ಲಾಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯದ ಈ ಆದೇಶವನ್ನು ಹೊರಡಿಸಲಾಗಿದೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ರೈತರು ಪ್ರತಿಯೊಬ್ಬರೂ ಕೂಡ ಹೀಗೆ ನಿಯಮವನ್ನು ಅನುಸರಿಸಲೇಬೇಕು ಎಂದು ಹೇಳಿದ್ದಾರೆ. ಒಬ್ಬ ರೈತರು ಕೂಡ ಈ ನಿಯಮಗಳನ್ನ ಪಾಲಿಸುವುದರಿಂದ ಹಣ ಎಂಬುದು ಜಮಾ ಆಗುತ್ತದೆ.

ಜಮೀನಿನ ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ನೀವು ಬರಗಾಲದ ಹಣವನ್ನ ಪಡೆದುಕೊಳ್ಳಬಹುದು ಇಲ್ಲವಾದರೆ ನೀವು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯವೂ ಕೂಡ ಒಂದಾಗಿದೆ ಆ ಅನ್ನಭಾಗ್ಯ ಯೋಜನೆಯಲ್ಲಿ ಕೆಲವೊಂದು ನಿಯಮಗಳು ಬದಲಾವಣೆಯಾಗಿದೆ ಆ ನಿಯಮಗಳು ಯಾವುದು ಎಂದರೆ

ಇನ್ನು ಮುಂದೆ ಅಕ್ಕಿಯ ಹಣವನ್ನ ಎಂದಿಗೂ ಕೂಡ ನೀಡಲಾಗುವುದಿಲ್ಲ 10 ಕೆಜಿ ಅಕ್ಕಿಯನ್ನೇ ಎಲ್ಲರಿಗೂ ಕೂಡ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಬರಗಾಲದ ಸಮಸ್ಯೆಗಳಿಗೆ ಒಳಗಾಗಿರುವ ಅಂತಹ ಜಿಲ್ಲೆಯವರು ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎನ್ನುವುದನ್ನು ಸರ್ಕಾರ ಸೂಚಿಸಿದೆ.

ಅನೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರಗಾಲದ ಸಮಸ್ಯೆಗಳು ಉಂಟಾಗಿರುವುದರಿಂದ ಅವರಿಗೆ ಅಕ್ಕಿ ಇಲ್ಲದೆ ಸಾಕಷ್ಟು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ ಅಂತಹ ಸಮಸ್ಯೆಗಳನ್ನ ದೂರ ಮಾಡಿಕೊಳ್ಳುವುದಕ್ಕೆ ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ನೀಡುತ್ತಾರೆ ಹಣವನ್ನ ನೀಡಲಾಗುವುದಿಲ್ಲ ಎಂದು ಸರ್ಕಾರದವರು ಮಾಹಿತಿಯನ್ನು ಸೂಚಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here