ಜಮೀನು ಇಲ್ಲದ ರೈತರಿಗೆ 10 ಲಕ್ಷ ಸಬ್ಸಿಡಿ

143

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಇಲ್ಲದೆ ಇರುವವರಿಗೆ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ಅನ್ನ ಹೊರ ಹಾಕಿದೆ. ಜಮೀನು ಇಲ್ಲದೆ ಇರುವಂತಹ ರೈತರಿಗೆ ಸರ್ಕಾರದಿಂದ 25 ಲಕ್ಷ ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ 50 ಪರ್ಸೆಂಟ್ ಸಬ್ಸಿಡಿ ಇರುತ್ತದೆ ಇನ್ನೂ ಐವತ್ತು ಪರ್ಸೆಂಟ್ ನೀವು ಸರ್ಕಾರಕ್ಕೆ ಹಿಂತಿರುಗಿಸಬೇಕು.

50% ಅಷ್ಟು ಹಣ ನಿಮಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಯಾವುದೇ ಕಾರಣಕ್ಕೂ ನೀವು ಹಿಂತಿರುಗಿಸುವ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. ಭೂ ರಹಿತ ಕೃಷಿ ಕಾರ್ಮಿಕರಿಗೆ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ತಾವು ವಾಸಿಸುವಂತಹ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯ ಒಳಗೆ ಯೋಗ್ಯವಾದಂತ ಎರಡು ಎಕರೆ ಜಮೀನಿನಲ್ಲಿ ಇಲ್ಲವೇ ತರೀ ಜಮೀನುಗಳನ್ನ ಖರೀದಿಸಿ ಅಲ್ಲಿಯೇ ನೀವು ಜಮೀನನ್ನ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಹಾಗೂ ದೇಶದಿಂದ ನೀವು 10 ಲಕ್ಷ ಸಬ್ಸಿಡಿ ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಬೇರೆ ಬೇರೆ ಜಿಲ್ಲೆಗಳಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಿದೆ ಭೂ ಒಡೆತನ ಯೋಜನೆಯ ಅಡಿಯಲ್ಲಿ ರೈತರಿಗೆ ಜಮೀನುಗಳನ್ನು ಖರೀದಿ ಮಾಡಲು ನಿಮಗೆ ಸರ್ಕಾರದಿಂದ ಹಣ ಎಂಬುದು ದೊರೆಯುತ್ತದೆ. ಸರ್ಕಾರದ ಉದ್ದೇಶವೇ ರೈತರು ಜಮೀನುಗಳನ್ನು ಖರೀದಿ ಮಾಡಿ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ರೈತರಿಗಾಗಿ ಸಾಕಷ್ಟು ರೀತಿಯ ಕ್ರಮವನ್ನು ಕೈಗೊಳ್ಳುತ್ತದೆ.

10 ಲಕ್ಷ ಸಬ್ಸಿಡಿ ಹಣವನ್ನು ಕೂಡ ನೀಡಲಾಗುತ್ತದೆ. ಯಾವೆಲ್ಲ ದಾಖಲೆಗಳು ಇರಬೇಕು ಅಂದರೆ ಬ್ಯಾಂಕ್ ಖಾತೆಯ ಪ್ರತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಪಹಣಿ. ಭೂ ಒಡೆತನ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬಹುದು ಪ್ರತಿಯೊಂದು ವರ್ಗದವರಿಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ ಏಕೆಂದರೆ ಜಮೀನು ಇಲ್ಲದೆ

ಇರುವಂತ ಅನೇಕ ರೈತರು ಇರುತ್ತಾರೆ ಅಂತವರಿಗೆ ಸರ್ಕಾರದಿಂದ ಈ ಹತ್ತು ಲಕ್ಷ ಸಬ್ಸಿಡಿ ಹಣವನ್ನು ನೀಡುವುದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಆ ಜಮೀನಿನಲ್ಲಿ ಸಾಕಾಗುವಷ್ಟು ಬೆಳೆಯನ್ನ ಬೆಳೆದು ಅಭಿವೃದ್ಧಿಯನ್ನ ಕಾಣಲು ಸಾಧ್ಯವಾಗುತ್ತದೆ. ಅನೇಕ ಜನ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here