ರಾಜ್ಯದ ರೈತರ ಸಾಲ ಮನ್ನಾ ಕುರಿ ಮೇಕೆ ಕೋಳಿ ಸಾಗಾಣಿಕೆಗೆ 10 ಲಕ್ಷ ಸಾಲ

348

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ರೈತರಿಗೆ ಅನುಕೂಲವಾಗಲು ಕೆಲವೊಂದಿಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಲೇ, ಆ ಯೋಜನೆಯಲ್ಲಿ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಿ ಅವರಿಗೆ ಕುರಿ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಹತ್ತು ಲಕ್ಷ ಸಾಲ ಮತ್ತು ಮೂರು ಲಕ್ಷ ರೂಪಾಯಿ ಉಚಿತವಾಗಿ ನೀಡಲಾಗುತ್ತದೆ.

ರೈತರಿಗೆ ಕೃಷಿ ಯಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವು ರೈತರ ಸಾಲ ಮನ್ನವನ್ನ ಮಾಡಲು ಮುಂದಾಗಿದೆ.

ರೈತರಿಗೆ ಬೆಳೆಯಿಂದಾಗಿ ಸಮಸ್ಯೆ ಉಂಟಾಗುತ್ತಿರುವುದರಿಂದ ಅವರು ಉಪಕಸಬುಗಳನ್ನ ಮಾಡಿಕೊಳ್ಳಲು ಕುರಿ ಮೇಕೆ ಕೋಳಿ ಸಾಕಣೆಗೆ 10 ಲಕ್ಷ ರೂಪಾಯಿಗಳನ್ನು ಸರ್ಕಾರದಿಂದ ಸಾಲವನ್ನು ನೀಡಲಾಗುತ್ತದೆ

ಅದರಲ್ಲಿ ನೀವು ಮೂರು ಲಕ್ಷ ನೀವು ಬಳಸಿಕೊಂಡು ಇನ್ನೂ ಉಳಿದಿರುವ ಸಾಲವನ್ನು ಸರ್ಕಾರಕ್ಕೆ ಮರುಪಾವತಿ ಮಾಡಬೇಕು. ಲಕ್ಷಾಂತರ ರೂಪಾಯಿ ಬೆಳೆಗೆ ಬೆಳೆಯನ್ನ ಬೆಳೆಯಲು ಸಾಲವನ್ನ ಹಾಕಿಕೊಂಡಿದ್ದರು ಕೂಡ ಅವರು ಸಾಲವನ್ನ ಪಡೆಯಲು ಸಾಧ್ಯವಾಗದೆ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಕೃಷಿ ನಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವುದರಿಂದ ಕುರಿ ಕೋಳಿ ಮೇಕೆಗಳ ಸಾಕಾಣಿಕೆ ಮಾಡುವುದರಿಂದ ತುಂಬಾ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ.

ಕುರಿ ಕೋಳಿ ಮೇಕೆ ಸಾಕಾಣಿಕೆ ಮಾಡಬೇಕು ಎಂದರೆ ಪ್ರತಿ ದಿನವೂ ಕೂಡ ಬಂಡವಾಳವನ್ನು ಹೂಡಿಕೆ ಮಾಡಬೇಕು ಎಂದಿಲ್ಲ, ಒಂದು ಬಾರಿ ಬಂಡವಾಳವನ್ನ ಹೂಡಿಕೆ ಮಾಡಿದ್ದೆ ಆದರೆ ಆ ಬಂಡವಾಳದಿಂದ ನಾವು ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು

ಎನ್ನುವ ಮಾಹಿತಿ ರೈತರಿಗೆ ಸಿಕ್ಕಿರುವುದರಿಂದ ರೈತರಿಗೆ ಅನುಕೂಲವಾಗಬೇಕು ಎಂದು ಕೇಂದ್ರ ಸರ್ಕಾರದವರು ಈ ರೀತಿಯಾಗಿ ತೀರ್ಮಾನವನ್ನ ಕೈಗೊಳ್ಳಲು ಮುಂದಾಗಿದೆ.

ಕುರಿ ಕೋಳಿ ಮೇಕೆ ಸಾಕಣೆ ಎಲ್ಲವೂ ಕೂಡ ಇದರಿಂದ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗುತ್ತದೆ. ಎನ್ನುವ ಉದ್ದೇಶದಿಂದಾಗಿ ರಾಜ್ಯದ ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ 10 ಲಕ್ಷ ಸಾಲವನ್ನು ನೀಡಿ ನೀವು ಉಚಿತವಾಗಿ ಬಳಸಿಕೊಳ್ಳಬಹುದು ಆದರೆ ಇನ್ನೂ ಉಳಿದಂತಹ ಸಾಲವನ್ನ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ಈ ಕಾರ್ಡ್ ಅನ್ನು ಹೊಂದಿದ್ದರೆ ನೀವು ಪಶು ಪಾಲನೆ ಮಾಡಲು ಸಾಧ್ಯವಾಗುತ್ತದೆ. ಯೋಜನೆಯ ಸೌಲಭ್ಯವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿಗೊಳಿಸಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡಿದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ POWERFUL MAHA KUBHER YANTRA ಪಡೆಯಿರಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here