ಜನಧನ್ ಅಕೌಂಟ್ ಇದ್ದವರಿಗೆ 10 ಸಾವಿರ ಜಮೆ?
ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ಜನಸಾಮಾನ್ಯರಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಪ್ರಧಾನಮಂತ್ರಿಯವರು ಹಿಂದುಳಿದ ಜನರಿಗೆ ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗಲು ಆರ್ಥಿಕವಾಗಿ ಸಹಕಾರವನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಜನ ಧನ್ ಯೋಜನೆಯನ್ನು ಆರಂಭ ಮಾದಿದೆ.
ಕೇಂದ್ರ ಸರ್ಕಾರವು ಜನ್ ಧನ್ ಯೋಜನೆಯಲ್ಲಿ ಅಕೌಂಟ್ ಗಳನ್ನು ಆರಂಭ ಮಾಡಿದವರ ಖಾತೆಗೆ 10,000 ಹಣವನ್ನು ಜಮಾ ಮಾಡುವುದಾಗಿ ಸೂಚನೆಯನ್ನು ಹೊರಡಿಸಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಇರಬೇಕು ಎನ್ನುವ ಕಾರಣಕ್ಕಾಗಿ ಈ ಮಹತ್ವದ ಕ್ರಮವನ್ನ ಕೈಗೊಳ್ಳಲಾಗಿದೆ.
ಬಡವರು ಮತ್ತು ಹಿಂದುಳಿದ ವರ್ಗದ ಜನರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಆರ್ಥಿಕವಾಗಿ ಸಾಕಷ್ಟು ಬಲಿಷ್ಠರಾಗಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಮಹತ್ವವಾಗಿ ಜನ ಧನ್ ಯೋಜನೆಯನ್ನು ಜಾರಿಗೆ ತಂದಿದೆ. 50,000 ಕೋಟಿಗಿಂತ ಹೆಚ್ಚು ಜನರು ಈ ಜನ್ ಧನ್ ಯೋಜನೆಯಲ್ಲಿ ಅಕೌಂಟ್ ಗಳನ್ನು ಆರಂಭ ಮಾಡಿದ್ದಾರೆ.
2000 ಕೋಟಿಗಿಂತ ಹೆಚ್ಚು ಹಣವನ್ನ ಈ ಖಾತೆಯಲ್ಲಿ ನಾವು ನೋಡಬಹುದಾಗಿದೆ. 50,000 ಕೋಟಿಗಿಂತ ಹೆಚ್ಚು ಜನರು ಈ ಖಾತೆಯನ್ನು ಆರಂಭ ಮಾಡಿದ್ದಾರೆ ಎಂದು ಆಗಸ್ಟ್ ನಲ್ಲಿ ಸಮೀಕ್ಷೆ ಮಾಡಿದಾಗ ಸಂಪೂರ್ಣವಾಗಿ ತಿಳಿದಿದೆ. 67% ಅಷ್ಟು ಜನರು ಗ್ರಾಮೀಣ ಭಾಗದಲ್ಲಿ ಈ ಖಾತೆಯನ್ನು ತೆರೆದಿದ್ದಾರೆ. 56% ಮಹಿಳೆಯರಿಗಾಗಿ ಈ ಜನ್ ಧನ್ ಯೋಜನೆಯ ಖಾತೆಗಳನ್ನು ಆರಂಭ ಮಾಡಲಾಗಿದೆ.
ಜನ್ ದನ್ ಖಾತೆಯಲ್ಲಿ 10 ಸಾವಿರದವರೆಗೆ ಓವರ್ ಡ್ರಾಪ್ ಹೊಂದಿರುವ ಹಣವನ್ನು ನೀಡಲಾಗುತ್ತದೆ, ಈ ಖಾತೆಯಲ್ಲಿ ನೀವು ಹಣ ಇಲ್ಲದೆ ಇದ್ದರೂ ಕೂಡ 10,000 ಹಣವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ಆರು ತಿಂಗಳ ಹಳೆಯ ಖಾತೆಯಾಗಿದ್ದರೆ ಮಾತ್ರ ಈ ಹತ್ತು ಸಾವಿರ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
ಆರು ತಿಂಗಳಿಗಿಂತ ಹಳೆದಾದ ಏನಾದರೂ ಖಾತೆಗಳು ಹೊಂದಿದ್ದರೆ ಅಂತಹ ಖಾತೆಗಳಿಗೆ 10,000 ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಓವರ್ ಡ್ರಾಪ್ ಗಳ ಮೂಲಕ 10000 ಹಣವನ್ನು ಯಾವಾಗ ಬೇಕಾದರೂ ಕೂಡ ನೀವು ಹಿಂಪಡೆದುಕೊಳ್ಳಬಹುದು. 2000 ಹಣವನ್ನು ಖಾತೆ ತೆರೆದ ನಂತರವೇ ಪಡೆದುಕೊಳ್ಳಬಹುದಾಗಿದೆ.
ಜನ ಧನ್ ಖಾತೆಯನ್ನು ಆರಂಭ ಮಾಡಿದರೆ ಅನೇಕ ರೀತಿಯ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಯಾವುದೇ ಬ್ಯಾಂಕ್ ನಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಆರಂಭ ಮಾಡಬಹುದಾಗಿದೆ.
ರೂಪೇ ಎಟಿಎಂ ಗಳನ್ನ ಕೂಡ ಈ ಯೋಜನೆಯ ಅಡಿಯಲ್ಲಿ ನಿಮಗೆ ನೀಡಲಾಗುತ್ತದೆ. ಈ ಯೋಜನೆಯಿಂದ ಸಾಕಷ್ಟು ರೀತಿಯ ಸೌಲಭ್ಯ ಕೂಡ ಇದೆ ನೀವು ಕೂಡ ಜನಧನ್ ಖಾತೆಯನ್ನು ತೆರೆದು ಹತ್ತು ಸಾವಿರದವರೆಗೆ ಹಣವನ್ನ ಪಡೆದುಕೊಳ್ಳಬಹುದು.
ಮಾಹಿತಿ ಆಧಾರ: