SBI ಬ್ಯಾಂಕ್ ನಲ್ಲಿ CSS ಅಕೌಂಟ್ 60 ವರ್ಷ ಮೇಲ್ಪಟ್ಟವರಿಗೆ 10 ಸಾವಿರ?

103

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಎಸ್ ಬಿ ಐ ಬ್ಯಾಂಕ್ ನಲ್ಲಿ ಈ ಎಸ್ ಸಿ ಎಸ್ ಎಸ್ ಅಕೌಂಟನ್ನ ನೀವು ತೆರೆಯಬಹುದಾಗಿದೆ ಹಾಗೆಯೇ ಇದರಲ್ಲಿ ಒಂದು ಲಕ್ಷ ಎರಡು ಲಕ್ಷ,15 ಲಕ್ಷದವರೆಗೂ ಕೂಡ ನೀವು ಹಣವನ್ನ ಇಡಬಹುದಾಗಿದೆ ಹಾಗೆ ನಿಮಗೆ ಇದರಲ್ಲಿ ಬಡ್ಡಿಯೂ ಕೂಡ ಪಡೆದುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರು ಮಾತ್ರ ಈ ಅಕೌಂಟನ್ನ ತೆರೆಯಲು ಸಾಧ್ಯವಾಗುತ್ತದೆ. ಇದು ಸರ್ಕಾರದಿಂದಲೇ ನಿಗದಿಪಡಿಸಿದ ಯೋಜನೆಯಾಗಿದೆ. ನೀವು ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡಿದ್ದರು ಕೂಡ ಅದರಲ್ಲಿ ಸಂಪೂರ್ಣವಾಗಿ ಸರ್ಕಾರದ ಹೊಣೆಗಾರಿಕೆ ಇದ್ದೇ ಇರುತ್ತದೆ.

ಇದರಲ್ಲಿ ಬಡ್ಡಿಯ 8ರಷ್ಟು ನೀವು ಬಡ್ಡಿಯನ್ನು ಪಡೆದುಕೊಳ್ಳಬಹುದು ನೀವು ಸಾವಿರ ರೂಪಾಯಿ ಹಣವನ್ನು ಇದರಲ್ಲಿ ಹೂಡಿಕೆ ಮಾಡಬಹುದು ಇಲ್ಲವೇ 15 ಲಕ್ಷ ದ ವರೆಗೂ ನೀವು ಹೂಡಿಕೆ ಮಾಡಲು ಸಾಧ್ಯ. ಒಂದು ಸಲ ಮಾತ್ರ ನೀವು ಹಣವನ್ನು ಹೂಡಿಕೆ ಮಾಡಲು ಸಾಧ್ಯ.

ಒಂದು ಲಕ್ಷ ಹಣವನ್ನು ನೀವು ಈ ಯೋಜನೆಗೆ ಹೂಡಿಕೆಯನ್ನ ಮಾಡುತ್ತೀರಾ ಅಂದುಕೊಂಡಿದ್ದರೆ ಅಥವಾ ಒಂದು ಲಕ್ಷಕ್ಕಿಂತ ಹೆಚ್ಚಾಗಿ ನೀವು ಹೂಡಿಕೆ ಮಾಡುತ್ತೀರಿ ಅಂದಿದ್ದರೆ ಹಣದ ಮೂಲಕ ನೀವು ಹೂಡಿಕೆಯನ್ನು ಮಾಡಬಹುದಾಗಿದೆ.

ಇದರ ವರ್ಷ ಐದು ವರ್ಷದವರೆಗೆ ಇರುವುದನ್ನು ಕಾಣಬಹುದು. ನೀವು ಈ ಯೋಜನೆಗೆ ಹೂಡಿಕೆಯನ್ನ ಒಂದು ಬಾರಿ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನ ನೀವು ಪಡೆದುಕೊಳ್ಳಬಹುದು. ನೀವು 5 ವರ್ಷಕ್ಕಿಂತ ಮುಂಚಿತವಾಗಿ ನೀವು ಹಣವನ್ನೇನಾದರೂ ಬಿಡಿಸಿಕೊಳ್ಳಬೇಕು

ಅಂದುಕೊಂಡಿದ್ದರೆ ನಿಮಗೆ ಸ್ವಲ್ಪ ವೆಚ್ಚಗಳನ್ನು ಮಾಡಬೇಕಾಗುತ್ತದೆ. ನೀವು ಈ ಯೋಜನೆಯನ್ನು ಆರಂಭ ಮಾಡಿದ ಒಂದು ವರ್ಷದಲ್ಲಿ ನೀವೇನಾದರೂ ಪಡೆಯಬೇಕು ಅಂದರೆ ಒಂದು % ರಷ್ಟು ಹಣವನ್ನ ನೀವು ಹೂಡಿಕೆ ಮಾಡಬೇಕು ಎರಡು ವರ್ಷದವರೆಗೆ ನೀವು ಕಾಯುತ್ತೀರಾ ಎಂದರೆ ಒಂದರಷ್ಟು ಮಾತ್ರ ನೀವು ಹಣವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.

ಐದು ವರ್ಷಗಳ ನಂತರ ನೀವು ಹಣವನ್ನು ಪಡೆದುಕೊಳ್ಳುತ್ತೀರಾ ಎಂದರೆ ಯಾವುದೇ ರೀತಿಯ ವೆಚ್ಚವನ್ನು ಅವರು ಹಾಕುವುದಿಲ್ಲ ಇದರ ಸಂಪೂರ್ಣ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು ನೀವು ಈ ಯೋಜನೆಗೆ ಎಸ್ ಬಿ ಐ ಬ್ಯಾಂಕ್ ನಲ್ಲಿ ಈ ಯೋಜನೆಗೆ ಅರ್ಜಿ ಯನ್ನ ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ನೀವು ಯಾವ್ಯಾವ ದಾಖಲೆಗಳು ಬೇಕು ಎಂದರೆ ಆಧಾರ್ ಕಾರ್ಡು ಮತ್ತು ಕೆ ವೈ ಸಿ, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ ಮಾಹಿತಿ ಇದ್ದರೆ ಸಂಪೂರ್ಣ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here