ಕಾಲೇಜು ವಿದ್ಯಾರ್ಥಿಗಳಿಗೆ ಲೋನ್ ಆಪ್ ಅತಿ ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

44

ನಮಸ್ಕಾರ ಪ್ರಿಯ ಸ್ನೇಹಿತರೇ ನಿಮಗೆ ಹತ್ತು ಸಾವಿರದವರೆಗೆ ಸಾಲ ಎಂಬುದು ದೊರೆಯುತ್ತದೆ ಅತಿ ಕಡಿಮೆ ಬಡ್ಡಿ ದರದಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಕಾಲೇಜು ವಿದ್ಯಾರ್ಥಿಗಳಿಗೆ ಲೋನ್ ಆಪ್ ಅತಿ ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ
ಕಾಲೇಜು ವಿದ್ಯಾರ್ಥಿಗಳಿಗೆ ಲೋನ್ ಆಪ್ ಅತಿ ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

ವಿದ್ಯಾರ್ಥಿಗಳು ಕೂಡ ಇಲ್ಲಿ ಸಾಲ ಪಡೆದುಕೊಳ್ಳಬಹುದು ಇದರಿಂದ ನಿಮಗೆ ತುಂಬಾ ಸಹಾಯಕವಾಗುತ್ತದೆ. ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು.

ಮೊಬೈಲ್ ನಂಬರ್ ಮತ್ತು ಇಮೇಲ್ ಅಡ್ರೆಸ್ ಗಳನ್ನ ನೀವು ರಿಜಿಸ್ಟರ್ ಆಗಬೇಕು. 10 ನಿಮಿಷದ ಒಳಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆದುಕೊಳ್ಳುತ್ತೀರಾ ಎಂದರೆ ಲಿಮಿಟೇಶನ್ ಗಳನ್ನು ಕೂಡ ನೀಡಲಾಗುತ್ತದೆ,

ಆ ಲಿಮಿಟೇಶನ್ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು. ನೀವು ರಿವಾರ್ಡ್ ಗಳನ್ನು ಮತ್ತು ಬೇರೆಯವರಿಗೆ ಈ ಆಪ್ ಬಗ್ಗೆ ತಿಳಿಸುವುದರಿಂದಲೂ ಕೂಡ ಹಣವನ್ನ ಗಳಿಸಬಹುದಾಗಿದೆ.

ನಿಮ್ಮ ಫ್ರೆಂಡ್ ಮತ್ತು ಕುಟುಂಬದವರಿಗೆ ಈ ಆಪ್ ನ ಬಗ್ಗೆ ಮಾಹಿತಿ ನೀಡುವುದರ ಆಧಾರದ ಮೇಲೆ ಹಣವನ್ನ ಗಳಿಸಲು ಸಾಧ್ಯ. ಒಂದು ಸಾವಿರ ಸಾಲವನ್ನು ಏನಾದರೂ ತೆಗೆದುಕೊಳ್ಳುತ್ತೀರಾ ಎಂದರೆ

ಯಾವುದೇ ರೀತಿ ಬಡ್ಡಿ ಎಂಬುದು ಇರುವುದಿಲ್ಲ ನೀವು ಈ ಸಾಲವನ್ನು ಪಡೆದುಕೊಳ್ಳಬೇಕಾದರೆ 200 ಕಟ್ಟಬೇಕಾಗುತ್ತದೆ. ನಂತರ ನೀವು ಇಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾದರೆ ರೂ.1170 ರೂಪಾಯಿ ಮರುಪಾವತಿ ಮಾಡಬೇಕು ಯಾವುದೇ ರೀತಿ ಬಡ್ಡಿ ಎಂಬುದು ಇರುವುದಿಲ್ಲ.

ಕಾಲೇಜು ವಿದ್ಯಾರ್ಥಿಗಳಿಗೆ ಲೋನ್ ಆಪ್ ಅತಿ ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ
ಕಾಲೇಜು ವಿದ್ಯಾರ್ಥಿಗಳಿಗೆ ಲೋನ್ ಆಪ್ ಅತಿ ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

60 ದಿನದಿಂದ 120 ದಿನದವರೆಗೆ ಮರುಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ. ಹತ್ತು ಸಾವಿರದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನೀವು ಈ ಆಪ್ ಅನ್ನ ಪ್ಲೇಸ್ಟೋರ್ ಗಳಿಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಅತ್ಯುತ್ತಮ ಆಪ್ ಆಗಿದೆ

ವಿದ್ಯಾರ್ಥಿಗಳಾಗಿರಬಹುದು ಯಾರೇ ಆಗಿದ್ದರೂ ಕೂಡ ಇಲ್ಲಿ ಸಾಲವನ್ನ ತೆಗೆದುಕೊಳ್ಳಬಹುದು ಆಗಿದೆ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಹಾಯ ಎಂಬುದು ದೊರೆಯುತ್ತದೆ.

ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ stucred student loan app ಕಡಿಮೆ ಬಡ್ಡಿ ದರದಲ್ಲಿ ನೀವು ಕೂಡ ಈ ಆಪ್ ನಿಂದ ಸಾಲವನ್ನ ಪಡೆದುಕೊಳ್ಳಬಹುದು.

ಇದನ್ನು ಓದಿ: 

ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ

ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ

ವಿಡಿಯೋ ನೋಡಿ: 

LEAVE A REPLY

Please enter your comment!
Please enter your name here