ಐದು ನಿಮಿಷದಲ್ಲಿ 10000 ಸಾಲ ಸಿಗುತ್ತೆ

28

ನಮಸ್ಕಾರ ಪ್ರಿಯ ಸ್ನೇಹಿತರೇ, 5000 ದಿಂದ 50,000 ದ ವರೆಗೂ ಕೂಡ ನಿಮಗೆ ಕೇವಲ ಐದು ನಿಮಿಷದಲ್ಲಿ ಸಾಲ ಎಂಬುದು ದೊರೆಯುತ್ತದೆ. ಒಂದು ಬೆಸ್ಟ್ ಲೋನ್ ಆಪ್ ಆಗಿದೆ. ಪ್ರತಿಯೊಬ್ಬರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ನೀವು ಸಾಲವನ್ನ ಪಡೆದುಕೊಳ್ಳಬಹುದು.

ನಿಮ್ಮ ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಕೂಡ ಈ ಆಪ್ ನಲ್ಲಿ ಸಾಲ ತೆಗೆದುಕೊಳ್ಳುವ ಮೂಲಕ ಆ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಕೇವಲ ಐದು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಎಂಬುದು ಜಮಾ ಆಗುತ್ತದೆ. ಇಲ್ಲಿ ಸಾಲವನ್ನ ಪಡೆಯಬೇಕು ಎಂದರೆ ಲಿಮಿಟೇಶನ್ ಗಳು ಕೂಡ ಇರುತ್ತದೆ ನೀವು ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಯನ್ನು ನೀಡುತ್ತಿದೆ

ಆ ಮಾಹಿತಿ ಆಧಾರದ ಮೇಲೆ ನಿಮಗೆ ಎಷ್ಟು ಸಾವಿರ ಹಣವನ್ನು ನೀಡಬೇಕು ಎನ್ನುವ ಲಿಮಿಟೇಶನ್ ಗಳು ಕೂಡ ಇರುತ್ತದೆ. ನಿಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿಯವರಿಗೆ ಈ ಆಪ್ ನ ಮೂಲಕ ರೆಫರ್ ಮಾಡುವುದರಿಂದ ಹಣವನ್ನು ಪಡೆದುಕೊಳ್ಳಬಹುದು 500 ರೂಪಾಯಿವರೆಗೂ ಕೂಡ ಹಣ ಪಡೆಯಲು ಸಾಧ್ಯ.

ಇದು ಬೆಸ್ಟ್ ಲೋನ್ ಆಪ್ ಆಗಿದೆ pocketly personal loan app ಈ ಆಪ್ ಅನ್ನ ನೀವು play storeಗಳಿಗೆ ಹೋಗಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ವೈಯಕ್ತಿಕ ಮಾಹಿತಿಗಳನ್ನ ನೀಡುತ್ತದೆ, ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಿ ನಂತರ ವೈಯಕ್ತಿಕ ಮಾಹಿತಿ ಕೇಳುತ್ತದೆ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ಇಮೇಲ್ ಅಡ್ರೆಸ್ ನಿಮ್ಮ ಮೊಬೈಲ್ ನಂಬರ್ ಗಳನ್ನು ಕೇಳುತ್ತದೆ

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳು ಇರಲೇಬೇಕು ಇದ್ದರೆ ಮಾತ್ರ ನೀವು ಸಾಲ ಪಡೆದುಕೊಳ್ಳಲು ಸಾಧ್ಯ. ಎರಡು ಪರ್ಸೆಂಟ್ ನಿಂದ 3% ವರೆಗೆ ನಿಮಗೆ ತಿಂಗಳಿಗೆ ಬಡ್ಡಿ ಎಂಬುದು ಬೀಳುತ್ತದೆ ಆದ್ದರಿಂದ ನೀವು ಬಡ್ಡಿಗಳನ್ನ ನೋಡಿಕೊಂಡು ಸಾಲವನ್ನು ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ.

ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆರ್ ಬಿ ಐ ಅಪ್ಲೋಡ್ ಆಗಿರುವಂತಹ ನಿಮಗೆ ಖಂಡಿತವಾಗಿ ಇಲ್ಲಿ ಸಾಲ ಎಂಬುದು ದೊರೆಯುತ್ತದೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here