Home ಸುದ್ದಿ ಮನೆ 60 ವರ್ಷ ಮೇಲ್ಪಟ್ಟ ಗಂಡ ಹೆಂಡತಿಗೆ 10000 ಪಿಂಚಣಿ ಹಣ ಘೋಷಣೆ

60 ವರ್ಷ ಮೇಲ್ಪಟ್ಟ ಗಂಡ ಹೆಂಡತಿಗೆ 10000 ಪಿಂಚಣಿ ಹಣ ಘೋಷಣೆ

47

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಒಂದು ಹೊಸದಾದ ಪಿಂಚಣಿ ವ್ಯವಸ್ಥೆಯನ್ನ ಜಾರಿಗೆ ತಂದಿದೆ. ಆ ಪಿಂಚಣಿ ವ್ಯವಸ್ಥೆಯಲ್ಲಿ 60 ವರ್ಷ ಮೇಲ್ಪಟ್ಟ ಗಂಡ ಹೆಂಡತಿಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯ. ಅದರಲ್ಲಿ 5000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.

ಗಂಡನಿಗೆ 5,000 ಪಿಂಚಣಿ ಹೆಂಡತಿಗೆ 5000 ಪಿಂಚಣಿ ಒಟ್ಟು 10,000 ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯ. ಈ ತಿಂಗಳು ಕೂಡ ನೀವು ಈ ಪಿಂಚಣಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು. ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಹೇಗೆ ಪಿಂಚಣಿ ಹಣವನ್ನು ಪಡೆದುಕೊಳ್ಳಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ.

ನಾಗರಿಕರು ಆರ್ಥಿಕವಾಗಿ ಸಬಲೀಕರಣ ರಾಗಿರುತ್ತಾರೆ ಅಂತಹ ಸಬಲೀಕರಣ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು. ಎನ್ನುವ ಕಾರಣಕ್ಕಾಗಿ ಅಟಲ್ ಪಿಂಚಣಿ ಯೋಜನೆಯನ್ನು ಬಹಳ ವರ್ಷಗಳಿಂದಲೇ ಜಾರಿಗೆ ತಂದಿದೆ. ಅಭಿವೃದ್ಧಿ ಪ್ರಾಧಿಕಾರ, ಅಟಲ್ ಪಿಂಚಣಿ ಯೋಜನೆಯನ್ನು 2023 ರಲ್ಲಿ ನವೀಕರಿಸಲಾಗಿದೆ.

ಈ ವರ್ಷ ಅಸಂಘಟಿತ ಯೋಜನೆಯ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಪಡೆಯಬೇಕು. ಸಾಮಾಜಿಕವಾಗಿ ಭದ್ರತೆಯನ್ನು ಕಲ್ಪಿಸಬೇಕು ಎನ್ನುವ ಕಾರಣಕ್ಕಾಗಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ ಹಿರಿಯ ನಾಗರಿಕರು ಏನಾದರೂ ನೀವು ಆದಾಯ ತೆರಿಗೆಗಳನ್ನು ಪಾವತಿ ಮಾಡುತ್ತಾ ಇದ್ದರೆ ನೀವು ಈ ಅಟಲ್ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ನೀವು ಏನಾದರೂ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ನಿಮ್ಮ ಈ ಪಿಂಚಣಿ ಯೋಜನೆಯ ಹಣವನ್ನು ನಿಲ್ಲಿಸಲಾಗುತ್ತದೆ ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ 60 ವರ್ಷ ಮೇಲ್ಪಟ್ಟವರು ಗಂಡ ಹೆಂಡತಿಯರಿಗೆ 10 ಸಾವಿರ ಪಿಂಚಣಿ ಜಮಾ ಆಗುತ್ತದೆ. ಪ್ರತಿ ತಿಂಗಳು ಕೂಡ ಐದು ಸಾವಿರ ಗಂಡನಿಗೆ 5000 ಹೆಂಡತಿಗೆ 5000 ಜಮಾ ಆಗುತ್ತದೆ

ಪ್ರಮುಖ ದಾಖಲೆಗಳು ಯಾವುದು ಎಂದರೆ ನೀವು ಅರವತ್ತು ವರ್ಷ ಮೇಲ್ಪಟ್ಟಿದ್ದರೆ ಅದರ ದಾಖಲೆ ಆಧಾರ್ ಕಾರ್ಡ್ ಮತ್ತು ನಿಮ್ಮ ಫೋಟೋ ಮೊಬೈಲ್ ನಂಬರ್ ಗಳನ್ನ ಸಲ್ಲಿಸಬೇಕು ನೀವು ಅದಕ್ಕಿಂತ ಮುಂಚಿತವಾಗಿ ಪ್ರತಿ ತಿಂಗಳು 500 ಇಲ್ಲವೇ 250 ಎನ್ನುವಂತೆ ಹೂಡಿಕೆಯನ್ನ ಮಾಡಿದ್ದೆ ಆದರೆ ನೀವು ಕೂಡ 60 ವರ್ಷ ಮೇಲ್ಪಟ್ಟ ನಂತರ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here