114 ವರ್ಷಗಳ ನಂತರ ಈ ಎರಡು ರಾಶಿಯವರು ಶಿವನ ಕ್ರೋಧಕ್ಕೆ ಕಾರಣ ಆಗಿದ್ದಾರೆ

48

ಸ್ನೇಹಿತರೆ ಹಲವಾರು ವರ್ಷಗಳ ನಂತರ ಈ ಮಹಾ ಸಂಯೋಗದಿಂದ ಈ ರಾಶಿಯವರ ಮೇಲೆ ಕೋಪಗೊಳ್ಳಲಿದ್ದಾನೆ ಮಹಾ ಶಿವ ಈ ಸಮಯದಲ್ಲಿ ಮಹಾ ಶಿವನ ಕ್ರೋಧಿತ ಅಂಶಕ್ಕೆ ಕಾರಣ ಆಗಿರುವ ಅಂಶಗಳು ಏನು ಹಾಗೂ ಯಾವ ರಾಶಿಯ ಮೇಲೆ ಶಿವ ಕ್ರೋಧೀತ ಆಗಿದ್ದಾನೆ ಎಂದು ತಿಳಿಯೋಣ. ಸಾಮಾನ್ಯವಾಗಿ ಶಿವನು ಯಾರ ಮೇಲೆ ಕೂಡ ಅಷ್ಟಾಗಿ ಕೋಪಿತ ಗೊಳ್ಳುವುದಿಲ್ಲ ಆದರೆ ಒಮ್ಮೆ ಆತ ಕ್ರೋಧಿತ ಗೊಂಡ ಎಂದರೆ ಆತನ ಕೆಟ್ಟ ಕೋಪಕ್ಕೆ ನಾವು ಬಲಿ ಆಗಬೇಕಾಗುತ್ತದೆ ನೀವು ಆತನ ಕೆಟ್ಟ ಕೋಪಕ್ಕೆ ಬಲಿ ಆಗುತ್ತಾ ಇದೀರಿ ಇಲ್ಲವಾ ಎಂದು ತಿಳಿಯಲು ಈ ಲೇಖನ ಓದಿರಿ. 114 ವರ್ಷಗಳ ನಂತರ ಶನಿ ಮತ್ತು ಶುಕ್ರನ ದುರ್ಬಲ ಸ್ಥಿತಿಯಲ್ಲಿ ಇದ್ದಾನೆ ಶಿವರಾತ್ರಿ ಮುಗಿದಿದೆ ಆದ್ದರಿಂದ ಈ ರಾಶಿಯವರಿಗೆ ಕೆಟ್ಟ ಯೋಗ ಬುಧ ತಿಕ್ತ ಯೋಗ ಕೂಡ ಇರುವುದರಿಂದ ಹಲವಾರು ರಾಶಿಗಳಿಗೆ ಒಳ್ಳೆಯದಾಗಲಿದೆ ಆದರೂ ಸಹ ಈ ಎರಡು ರಾಶಿಯವರಿಗೆ ಆಗಲಿದೆ ಕೆಟ್ಟ ಯೋಗ ಈ ರಾಶಿಯವರು ಬಹಳ ಮುಂಜಾಗ್ರತೆ ಯಿಂದ ಇರಬೇಕು ವ್ಯಾಪಾರ ವ್ಯವಹಾರ ಮಾಡುವ ಸಂದರ್ಭದಲ್ಲಿ ಬಹಳ ಮುಂಜಾಗ್ರತೆಯಿಂದ

ತಮ್ಮ ಮುಂದಿನ ಹೆಜ್ಜೆ ಇಡಬೇಕು ಈ ಎರಡು ರಾಶಿಯವರು ಯಾವುವು ಎಂದರೆ ಮಿಥುನ ರಾಶಿ ಮತ್ತು ಧನು ರಾಶಿ. ಈ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಹಣದ ವಿಷಯದಲ್ಲಿ ತಲೆ ಹಾಕಬಾರದು ಹಾಗೂ ಯಾವುದೇ ಕಾರಣಕ್ಕೂ. ತಮ್ಮ ಪರಿಚಯ ಇರುವ ವ್ಯಕ್ತಿಗಳಿಗೆ ಅಥವಾ ಪರಿಚಯ ಇಲ್ಲದ ವ್ಯಕ್ತಿಗಳಿಗೆ ಹಣದ ಸಹಾಯ ಮಾಡಬಾರದು ಸಾಲ ನೀಡಬಾರದು ವ್ಯಾಪಾರ ವ್ಯವಹಾರದಲ್ಲಿ ಬಹಳ ಕೇಂದ್ರೀಕೃತವಾಗಿ ಕೆಲಸ ಮಾಡಬೇಕು. ಚಿಕ್ಕ ಎಡವಟ್ಟು ಯಿಂದ ದೊಡ್ಡ ನಷ್ಟಕ್ಕೆ ಬಲಿ ಆಗಲಿದ್ದೀರಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಅನಾರೋಗ್ಯ ಸಮಸ್ಯೆ ಸಹಾ ನಿಮಗೆ ಕಾಡಲಿದೆ ಇನ್ನೂ ಬುಧ ತಿಕ್ತಾ ಯೋಗ ಇರುವುದರಿಂದ ಶಿವರಾತ್ರಿ ಆದ ನಂತರ ಒಳ್ಳೆಯ ಸಮಯ ತಂದಿದೆ ಈ ಸಮಯದಲ್ಲಿ ಹೊಸ ಕೆಲಸ ಮಾಡುವುದರಿಂದ ಹೊಸ ಹೊಸ ಲಾಭವನ್ನು ಪಡೆಯಲಿದ್ದಿರಿ ನೀವು ಶಿವನ ಕ್ರೋಧಿತ ದಿಂದ ತಪ್ಪಿಸಿಕೊಳ್ಳಲು ಸೋಮವಾರದ ದಿನ 108 ಬಾರಿ ಓಂ ನಮಃ ಶಿವಾಯ ಎಂದು ಜಪಿಸಿ ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ ಹಾಗೂ ಹಾಲನ್ನು ಅರ್ಪಿಸಿ

ಇದರಿಂದ ಆದಷ್ಟು ಶಿವನ ಮೆಚ್ಚುಗೆಗೆ ಪಾತ್ರ ಆಗುವಿರಿ. ಆದ್ದರಿಂದ ನೀವು ನಿಮ್ಮ ಜೀವನದಲ್ಲಿ ಏನೇ ಆಸೆ ಇದ್ದರೂ ಕೂಡ ಅವೆಲ್ಲ ನೆರವೇರುವ ಸಮಯ ಬರುತ್ತದೆ ಹಾಗಾಗಿ ನೀವು ಶಿವನ ದೇವಾಲಯದಲ್ಲಿ ನಾವು ಹೇಳಿದ ಚಿಕ್ಕ ಕೆಲಸ ಮಾಡಿ ಆನಂದದಿಂದ ನೆಮ್ಮದಿ ಜೀವನ ಕಾಣಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here