ಗೃಹಲಕ್ಷ್ಮಿ ಯೋಜನೆಯ 11ನೇ ಕಂತು ಹಣ ಜಮಾ.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇಲ್ಲಿಯವರೆಗೆ 10ನೇ ಕಂತಿನವರೆಗೆ ಹಣ ಜಮಾ ಮಾಡಿದ್ದಾರೆ 11ನೇ ಕಂತಿನ ಹಣ ಇನ್ನೂ ಕೂಡ ಬಿಡುಗಡೆ ಮಾಡಿಲ್ಲ ಆದರೆ ಮುಂದಿನ ದಿನಗಳಲ್ಲಿ 11ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ.
ಫಲಾನುಭವಿಗಳಿಗೆ ಬೇರೆ ಯಾವುದೇ ಕಂತಿನ ಹಣ ಜಮಾ ಆಗಿಲ್ಲ ಎಂದರು ಕೂಡ ಅಂತವರ ಕಂತಿನ ಹಣ ಕೂಡ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಿದ ನಂತರ 11ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಒಂದು ವೇಳೆ ನಿಮ್ಮ ಖಾತೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಕೂಡ ಬ್ಯಾಂಕ್ ನಲ್ಲಿ ಆಧಾರ್ ಸಿಡಿಂಗ್ ಎನ್ ಪಿ ಸಿ ಐ ಮ್ಯಾಪಿಂಗ್ ಇವುಗಳನ್ನು ಕಡ್ಡಾಯವಾಗಿ ನೀವು ಮಾಡಿಸಿಕೊಳ್ಳಲೇಬೇಕು ಇವುಗಳನ್ನು ನೀವು ಮಾಡಿಸಿಕೊಂಡಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯ.
ಗೃಹಲಕ್ಷ್ಮಿ ಯೋಜನೆ 10ನೇ ಕಂತಿನವರಿಗೆ ಹಣವನ್ನ ಪಡೆದುಕೊಂಡಿರುವ ಫಲಾನುಭವಗಳಿಗೆ 11ನೇ ಕಂತಿನ ಹಣ ಕೂಡ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ ಒಂದು ವೇಳೆ ಕೆಲವೊಂದಿಷ್ಟು ಕಂತಿನ ಹಣ ಬಂದಿಲ್ಲ ಎಂದರೆ 11 ದಿನ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗೋದು ಕೆಲವೊಂದು ಎರಡು ದಿನ ತಡವಾಗುತ್ತದೆ.
ಸರ್ಕಾರದಿಂದಲೇ ಈ 11ನೇ ಕಂತಿನ ಹಣ ಎಂಬುದು ಬಿಡುಗಡೆಯಾಗಿಲ್ಲ ಆದ್ದರಿಂದ ಫಲಾನುಭವಿಗಳ ಖಾತೆಗೂ ಕೂಡ ಜಮಾ ಆಗಿಲ್ಲ ಆದರೆ ಮುಂದಿನ ದಿನಗಳಲ್ಲಿ ಖಂಡಿತ ಹನ್ನೊಂದನೇ ಕಂತಿನ ಹಣ ಜಮಾ ಮಾಡಲಾಗುತ್ತದೆ.
ಇದನ್ನು ಕೂಡ ಓದಿ:
ಬರ ಪರಿಹಾರದ ಹಣ ಬಂದಿಲ್ವಾ ಎಲ್ಲಾ ತಾಲೂಕುಗಳಿಗೂ ಬಿಡುಗಡೆ
ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ
11ನೇ ಕಂತಿನ ಹಣ ಜೂನ್ ನಾಲ್ಕನೇ ತಾರೀಖಿನ ನಂತರ ಈ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ. ಜೂನ್ ನಾಲ್ಕನೇ ತಾರೀಕಿನ ನಂತರದಲ್ಲಿ
ಈ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಆದ್ದರಿಂದ 11ನೇ ಕಂತಿನ ಹಣವನ್ನ ಪಡೆಯಬೇಕೆಂದರೆ ನೀವು ಜೂನ್ ತಿಂಗಳವರೆಗೆ ಕಾಯಲೇಬೇಕು.
ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣದ ಜೊತೆಗೆ 11ನೇ ಕಂತಿನ ಹಣ ಕೂಡ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನ ನೀಡಿದ್ದಾರೆ.
ಮಾಹಿತಿ ಆಧಾರ: